________________
138 2 , 2ch. ನಾಮಪ್ರಕರಣಂ. - ಗಳ್ in (here ತಮದಾಗೆ ಗಳಾಗಮಕವು | Yeuter) bases. ಸಮನಿಸುಗುಂ ಸರ್ವನಾಮಗುಣವಚನದೊಳಂ- 1| ೧೦೫ || excepting (Reuter) Pronouns and Adjectives in which ಅವು is substituted for 16, • ಸಮಸಿಸುಗುಂ ಆ ಎಭಕ್ತಿ ಗಳ ಮೊದಲೋ ಆದಂ ಗಭಾಗಮಂ, ದ್ವಿತ್ವ ಬಹುತ್ವಅದು ಆಗೆ; ಗಗನಕೆ ಅವು ಸಮನಿಸುಗುಂ ಸರ್ವನಾಮಗುಣವಚನದೊಳಂ. - ಅನ್ವಯಂ.- ದ್ವಿತ್ವ ಬಹುತ್ವಂ ಅದು ಆಗೆ, ಆ ವಿಭಕ್ತಿಗಳ ಮೊದಲೊಳ್ ಆದಂ ಗಭಾಗಮಂ ಸಮನಿಸುಗು: ಸರ್ವನಾಮಗುಣವಚನದೊಳಂ ಗಳಾಗಮಕೆ ಅವು ಸಮಸಿಸುಗುಣ, ಟೀಕು.- ದ್ವಿತ್ವ ಬಹುತ್ವಂ= ದ್ವಿವಚನ ಬಹುವಚನಂ: ಅದು = ಅದು: ಆಗ = ಆಗೆ; ಆ ವಿಭಕ್ತಿಗಳ = ಆ ಸಪ್ತ ವಿಭಕ್ತಿಗಳ; ಮೊದಲೊಳ = ಆದಿಯಲ್ಲಿ ; ಆದಂ = ಆದ ಮೇcಬ ಎಶೇಷದಿಂದೆ; ಗಳಾಗಮc = ಗಳ ಎcಬಾಗಮ; ಸಮನಿಸುಗುಂ = ಸ್ಥಾಪಿಸುವುದು; ಸರ್ವನಾಮಗುಣವಚನದೊಳಂ = ಸರ್ವನಾಮ ಗುಣವಚನಗಳಲ್ಲಿ ; ಗಳಾಗಮಕೆ = ಗಳ್ ಎಂದಾಗಮಕ್ಕೆ; ಅವು = ಅವು (ಇವ, ಉವ) ಎಂದಾಗಮಂ; ಸಮನಿಸುಗುಂ= ಪ್ರಾಪ್ತಿಸುವುದು, ವೃತ್ತಿ,ದ್ವಿವಚನಬಹುವಚನವಿವಕ್ಷೆಯಾದೊಡೆ ವಿಭಕ್ತಿಗಳ ಮೊದ ಲೋಳ್ ಗಳಾಗಮಮಕು೦; ಸರ್ವನಾಮ ಗುಣವಚನಂಗಳೊಳ್ ಗಳಾಗಮ ಕ್ಯಾದೇಶವಾಗವುಮಕ್ಕುಂ. ಪ್ರಯೋಗಂ.-ದ್ವಿವಚನಕ್ಕೆ- ತೊಡೆಗಳ, ಕಣ್ಣಳ್, ತೋಳ. “ತೊಡೆಗಳ ರಂಭಾಸ್ಕಂಭ- | ಕೆಡೆಗಳ್ ಕಣ್ಣಳ್ ಮನೋಜವೀರನ ಗೆಣ್ಣಳ್ || ನಿಡಿದೋಳಳ ದಿಕ್ಕರಿಕರ- | ದೊಡನಾಡಿಗಳೆನಿಸಿ ಮೆರೆವುದಾತನ ರೂಪಂ.” || 196 || ಬಹುವಚನಕ್ಕೆ “ಕೊಳಗಳ್ ದಳಿತಾಬ್ಬಂಗಳ್ | ದಳಿತಾಬ್ಬಂಗಳ್ ಸಮೃದ್ದ ಮಧುಗಳ ಮಧುಗಳ್ || ಚಳದಳಿಕುಳಾಕುಳಂಗಳ್ | , , , , , , ” || 197 1