ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಚನಂಗs, 137 137 ಪದಚ್ಛೇದಂ,- ಏಕ ದ್ವಿತ್ವ ಬಹುತ್ವಮಂ ಏಕ ಬಹುತ್ವ ವಸ್ತುಗಳೂ ಆಚರಿಪರ್; ಸ್ವೀಕಾರ: ಕನ್ನಡದೊಳಗೆ ಏಕಬಹುತ್ವ, ದ್ವಿವಚನ೦ ಉಚಿತದೆ ಬರ್ಕು, ಅನ್ನದc– ಏಕವ್ವ ಬಹುತ್ವ ವಸ್ತುಗಳ ಏಕತ್ವ ಬಹುತ್ವವ: ಆ ಪರಿಪರ್; ಕನ್ನಡ ದೊಳಗೆ ಏಕಬಹುತ್ವಂ ಸ್ವೀಕಾರಂ, ದ್ವಿವಚನ೦ ಉಚಿತದೆ ಬರ್ಕ. - ಟೇಕು. ಏಕಬಹುತ್ವ ವಸ್ತುಗಳೊಳ್ = ಏಕವಸ್ತು ದ್ವಿವಸ್ತು ಬಹುವಸ್ತುಗಳಲ್ಲಿ ; ಏಕ ದ್ವಿತ್ವ ಬಹುತ್ವ ಮಂ = ಏಕವಚನ ದ್ವಿವಚನ ಬಹುವಚನಮಂ; ಆಚರಿಸರ = ಪೇಳ್ವರ್; ಕನ್ನಡದಲ್ಲಿ = ಕರ್ಣ್ಣಾಟಭಾಷೆಯಲ್ಲಿ : ಏಕ ಬಹುತ್ವ=ಏಕವಚನ ಬಹುವಚನಂಗಳ ; ಸ್ವೀಕರC= ಅಂಗೀಕಾರ೦; ದ್ವಿವಚನಂ = ದ್ವಿವಚನಂ; ಉಚಿತದೆ = ಉಚಿತ ಒಂದೆ; ಬರ್ಕು೦ = ಬರ್ಪುದು. ವೃತ್ತಿ. ಒಂದೆರಡು ಮೂತಿಂದು, ಪದಾರ್ಥಮನೆಣಿಸುವೆಡೆಯೊಳ್ ಏಕವಚನ ದ್ವಿವಚನ ಬಹುವಚನಂಗಳಂ ಸ್ವೀಕರಿಸುವರ್; ಏಕವಚನ ಬಹು ವಚನಂಗಳ ಕನ್ನಡದೊಳತಿವ್ಯಕ್ತಂಗಳ್; ದ್ವಿವಚನಮನೌಚಿತ್ಯದಿನವದು. ಪ್ರಯೋಗ. ಏಕದ್ರಿ ಬಹುತ್ರಂಗಳ್- ಮೇರುವಿದು; ಕಣ್ಣಳಿವು; ಕುರು ಇಳಿವ; ಕವಿಯಿವಂ; ಕವಿಗಳಿವರ್‌. ಔಚಿತ್ಯದ ದ್ವಿ ವಚನಕ್ಕೆ-- ಭೀಮಾರ್ಜುನರ್, ರಾಮಲಕ್ಷ್ಮಣರ್, ನಕುಲ ಸಹದೇವರ್ ಎಂಬಂತಿವದು. ಸೂತ್ರಂ ', || ೯೫ || Formation of the ಸಮನಿಸುಗುಮಾ ವಿಭಕ್ತಿಗ- | Nominative Dual - ಳ ಮೊದಲೊಳಾದಂ ಗಳಾಗಮಂ ದ್ವಿತ್ವ ಬಹು- || and Plural with 1) ದ್ವಿತ್ವಬಹುತ್ವಯೋರ್ಗಳಾ | ಧಾ, ಭೂ, 40 || (ದ್ವಿವಚನ ಬಹುವಚನಗಳಲ್ಲಿ ವಿಭಕ್ತಿಯ ಮೊದಲಲ್ಲಿ ಗಳಾಗವು ಬರುವುದು. ಸರ್ವನಾಮ ಗುಣವಚನಾನಾಮವು ತದcತೇ || ಫಾ, ಭೂ. 41. || (ಸರ್ವ ನಾ ಗುಣವಚನಗಳಿಗೆ ದ್ವಿತ್ವ ಬಹುತ್ವಗಳನ್ನು ಹತ್ತಿಸುವಾಗ ಅವುಗಳ ಅಂತ್ಯದಲ್ಲಿ -ಅವ° ಪ್ರತ್ಯಯವು ಬರುವದು.) ಅವಳು ದ್ವಿತ್ವಬಹುತ್ವಂ | ಬವರಿಗೆ ತಳ್ಳಿರ್ಕು ನಲ್ಲಿ ಈ ತಬ್ಬಲ ಮ~ || ಇವು ಸರ್ವನಾಮ ಗುಣವಚ | ನವೃತ್ತಿಯ ತಾಳೆ ನೆಗು ಮಾವು ಬಹಳತೆಯಿಂ || . - 17, |