ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಿ೦ದುವ. 151 ಅನ್ವಯಂ. – ಪರದೋಳ್ ಸ್ವರಂ ಇರೆ, ಬಿಂದುಗೆ ನತ್ವ ಮತ್ವ ದೊರೆಕೊಳ್ಳು; ಆ ಮತ್ವಕ್ಕೆ ಅರೆಬಲ್ ವಾಮಂ ಉಚ್ಚರಿಪರ್‌; ನಿರವದ್ಯ ನಿಜಮಕಾರದ ಎಡೆಗಂ ವ. ಟೀಕು, ಪರೆದೊಳ್ = ಮುಂದೆ; ಸ್ವರಂ = ಸ್ವರಾಕ್ಷರ೦; ಇರೆ = ಇರೆ: ಜಿಂದಗೆ= ಸೊನ್ನೆಗೆ; ನಮತ್ವ = ನಕಾರ ಮಕಾರ; ದೊರೆಕೊಳ್ಳು = ಪ್ರಾಪ್ತಿಸುವುದು; ಆ ಮತ್ವಕ್ಕೆ = ಆ ಬಿಂದುವಿಂಗೆ ಬಂದ ಮಕಾರಕ್ಕೆ; ಅರೆಬರ್ → ಕೆಲ೦ಬರ್; ವತ್ವಮಂ = ವಕಾರಮಂ; ಉಚ್ಚರಿ ವರ್ = ಉಚ್ಚರಿಸುವೆರ್; ನಿರವದ್ಯಂ = ಅವಧಿಯಿಲ್ಲದೆ: ನಿಜವಕಾರದ = ಬಿಂದುವಿಂಗೆ ಬಂದು ದಲ್ಲದ ನಿಜಮಕಾರದ ; ಎಡೆಗಂ = ಸ್ಥಾನಕ್ಕೆಯುಂ; ವತ್ವಂ = ವಕಾರವಪ್ಪದು. ವೃತ್ತಿ, ಸ್ವರಂ ಪರಮಾಗೆ, ಬಿಂದುವಿಂಗೆ ನಕಾರ ಮಕಾರಂಗಳಕ್ಕುಂ; ಆ ಮಕಾರಕ್ಕೊರ್ಮೆ ನಕಾರಮಕ್ಕುಂ. ಸಹಜ ಮಕಾರಕ್ಕಂ ನಕಾರಮಕ್ಕುಂ. ಪ್ರಯೋಗಂ.- ನಕಾರಕ್ಕೆ “ಪೊಲನಯದ ನೆಲನಯದ | ಕೆಲನಯದ ಮಿಗದ ಮೂಲ ವಿಧವರಿಯದ ..” || 225 || “ಇವಳಾಶೃಂಗಾರಸಾರಂ ಕುಸುಮಶರನೆ ಮೇಸ್ಟ್ ಮಾಡಿದಂ ಪೋಲ್ಲಸತ್ವ - | ಲ್ಲವಪುಷ್ಪಂ ಮೇಣ್ ಬಸಂತಂ ಬಯಸೆ ಪಡೆದನೆಂ ಸುಧಾಸೌಧಮಂ ಸೂ- | ಸುವ ಚಂದ್ರಂ ತಾನೆ ಮೇಣ್ ಪುಟ್ಟಿಸಿದನತಿಜಡಂ ಛಂದಸಂ ಪದ್ಮಜ - | ಕುವನಲ್ಲಂ ಕರ್ತೃತಾನಂದದಿನಿತತಿಶಯಂ ತಾಳು ದೀ ಕನ್ನೆಯಂದಂ” || 226 || ಮಕಾರಕ್ಕೆ “ಕುಲಮಂ ಚಲಮಂ ವಿದ್ಯಾ- | ಬಲಮಂ ಶೌರ್ಯಾವಲೇಪಮಂ ಪೊಗಳೆ ನೆಲa ..” || 227 || • ಆರ್ದ ವಾತ್ರಿಯೋಳೆ ಪರ- | ಮಾಯುಷ್ಯಾಂತಂಬರಂನಿರಾಕುಳಮಾ)- 11 ರ್ಪಾಯಿರವಿನ ಜೈನಾಭಿ- | ಪ್ರಾಯಂಪ್ರಾಯೋಪಗಮನದಿಂ ತೊರಿಯುಸಿದಂ” |1228 || ವಕಾರಕ್ಕೆ , , , , , , , , ಕಣ್ಣಂ ಕಾಣೆಂ | ಕಿವಿಯೊಳ್ ಕೇಳೆಂ ಕಾಂ- || ದವೆಂತು ಕೇಳ್ಳಂದವೆಂತು ತಲೆಯಿಲ್ಲದ ನಾಂ” || 229 ||