________________
152 2 ಆ, 2 Ch. ನಾಮಪ್ರಕರಣ . “ . . . . . . . . ಶೌಚಮಣ್ಣು ಪೆ| ರ್ಮಾತು ಕುಲಂ , , , , , , , , , .” || 230 || " . . . ನಾಸಿಕವಡ್ಡಂ ಬಂದಂದಮಸೀಕ್ಷಿಸಿ . . .” || 231 | ನಿಜಮಕಾರದ ವಕಾರಕ್ಕೆ ತಾರೆ, ತಾವರೆ; ಸಾಮಂತಂ, ಸಾವಂತಂ; ತಿಮಿರ್, ತಿವಿರ್; ತಮರ್, ತೆವರ್; ಸಾಮಿ, ಸಾವಿ. ಸೂತ್ರಂ ', || ೧೦೫ || In the Nominative ಬಿಂದುವದಂತಕ್ಕುದೆಡೆ | Singular nominal bases terminating ಗೆಂದುಂ ಪ್ರಥಮೈಕವಚನದೊಳ್ ಲೋಪಮದಂ- || in ಅ receive the ತಂ ದೊರೆವಡೆದಿದಿರೊಳ್ ಸ್ವರ- || Bindu, but all others do not ಮೊಂದಿರೆ ಪುಲ್ಲಿಂಗದಲ್ಲಿ ನಾಗಮ್ಮ ಕ್ಕುಂ || ೧೧೫ || When words with final 2 are Masculino they insert the augment ñ ( before a vowel of the (other) terminations of the Singular. ಪದಚ್ಛೇದಂ.- ಬಿಂದು ಅದಂತಕ್ಕೆ, ಉದ ಎಡೆಗೆ ಎಂದು ಪ್ರಥಮೈಕವಚನ ದೊಳ್ – ಲೋಪc; ಆದಂತಂ ದೊರೆವಡೆದು, ಇದರೊಳ ಸ್ವರಂ ಒ೦ದಿ ಇರೆ. ಪುಲ್ಲಿಂಗದಲ್ಲಿ ನಾಗಮ: ಅಕ್ಕುಂ. 1) ಅ ನುಸ್ವಾರಃ ಪ್ರಥಮೈಕ ವಚನಸ್ಯ | ಭಾ. ಭೂ. 45, 1. ( ಅಕಾರಾಂತವಪ್ಪ ಲಿಂಗದತ್ತಣಿಂ ಪರಮಾದ ಪ್ರಥಮೈಕವಚನದ ವಿಭಕ್ತಿಯ ಮಕಾರಕ್ಕೆ ಬಿಂದುವಾಗುವುದು.) ಅನ್ಯಾಲೋವಃ ! ಭಾ, ಭೂ, 46, || (ಅಕಾರಾಂತವಲ್ಲದುಟಿದೆಡೆಗೆ ಸ್ವರಾಂತವ್ಯಂಜನಾಂತಂಗಳತ್ತಣಿಂ ಪರವಾದ ಪ್ರಥಮೈಕ ವಚನದ ಮಕಾರಕ್ಕೆ ಲೋಪವಾಗುವುದು.) ಅಕ್ಕು ಮನುಸ್ವಾರಮದ- | ತಕ್ಕೆ ಸಮಂತಲ್ಲಿಯಾದೊಡಂ ಮತ್ತದರಿ೦ || ಮಿಕ್ಕುವಳ್ಳಿ ಲೋಪಂ ತಾ | ನಕ್ಕು- ಪ್ರಥಮ್ಮೆಕವಚನಮಂತೊಂದಕ್ಕ || . ಸೃ, 19, 1 * ಸ್ವರದಿಳಕಾರಾಂತ: | *ರೆ ನಾಗಮನಕ್ಕು ಮಲ್ಲಿ ಪುಲ್ಲಿಂಗದೊಳ್” | ಶಿ. ಕ್ಷ್ಯ: 22 ||