________________
170 2 2 2 Ch. ನಮಪ್ರಕರಣಂ.
- ವೃತ್ತಿ. – ಅ ಎಂಬ ಷಷ್ಠಿ ಯಕಾರಕ್ಕೆ ಕೆಲಬರ್ ದೀರ್ಘಾದೇಶವನೊಡಂ ಬಡುವರ್, ಆ ದೀರ್ಘಮಂ ಕೆಲರ್ ಪೇದದೊಳಂ ಸಂಭ್ರಮದೊಳಂ ಪ್ರಯೋ ಗಿಪರ್. ಪ್ರಯೋಗಂ. - ಷಷ್ಠಿಯ ದೀರ್ಘಾದೇಶಕ್ಕೆ
“ಮೃಡನಾ ಗಂಗಾಂಬುಧಾರಾಒಟಿಲಿತ ಜಟಿನಾ ..” || 275 || “ಕಾಲಾಗ್ನಿ ರುದ್ರನೆನಿಸಿದುದು ತೋಳ ಜಾL* ತೈಲಪನಾ" || 276 || “ದೊರೆಯೆನಿಸಿತ್ತು ಭಾರತಕೆ ಗೆಲ್ಲ ರಣಂ ಕುವರಾಂಕರಾಮನಾ” || 277 || ಖೇದಕ್ಕೆ .ಅಕ್ಕಟಾ ಮರು- | *ುಂಬಿಗಳೇಕೆ ಸಂಪಗೆಗಳೊಳ್ ಪಗೆಗೊಂಡುವೊ ನಿರ್ನಿಮಿತ್ತದಿಂ.” 11 278 || ಸಂಭ್ರಮಕ್ಕೆ “ಬೇಡ ಗಡಾ ಬೇಡ ಗಡಾ ನಿನಗಾತನೊಳ್ ಚಲಂ." 11 279 11 ವಿಧಿಯೊಳುಮುಂಟು “ಸತ್ಯಮಂ ನುಡಿ ಗಡಾ ನೀನಾತನೊ, ” { 250 || ಸೂತ್ರಂ ', || ೧೧೮ || Such a length- ಅವಿಶೇಷದಿನಾ ದೀರ್ಘ | ening of a rowel is optionally used in ವ್ಯವಕೃತಿ ಶಬ್ದಾಂತರಾಳದೊಳ್ ಪಕ್ಷದಿನು- || the midst of words, (ವಿಕಂ ದ್ವಿತೀಯೆಗಂ ಮುಂ- | and when an Accusatires ದೆವತರಿಸಲೊಡಂ ಸ್ವರಪ್ರಪೂರ್ವಪದಂಗಳ್ || ೧೨೮ ! followed by a Vowel, and also before 22.06. 1) ದ್ವಿತಿಯಾಂತಸ್ಯ ವಾ ರೇ || ಭಾ, ಭೂ. 68 || (ದ್ವಿತೀಯ ವಿಭಕ್ತ೦ತವಾದ ವದಕ್ಕೆ ಸ್ವರ ಪರ ವಾದರೆ ವಿಕಲ್ಪವಾಗಿ ದೀರ್ಘವಾಗುವುದು.) ಸ್ವರಸಂಸ್ಥೆ ಕಂಗಳಮದೊrc- | ಒರೆ ಮುಂದೆ ವಿಕಲ್ಪದಿಂ ದ್ವಿತೀಯೆಗೆ ದೀಘ೯೦ || ದೊರೆ ಕೊಟ್ಟು ಮೆಲ್ಲಿಯಾನುಂ || ಪರಾತನೋಕ್ತಿಗಳೊಳಂತದಲ್ಲಿ ಯಥೇಷ್ಟ ! ಶ . 31: ||