ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದೀರ್ಘ ವಿಕಲ್ಪ. 171 - - - -- ಪದಚ್ಛೇದಂ – ಆಎಶೇಷ ದಿಂ ಆ ನೀರ್ಘ ವ್ಯವಹೃತಿ ಶಾಂತರಾಳದೊಳ್ ಪಕ್ಷದಿಂ ಉದ್ಭವಿಕು; ದ್ವಿತಿಯೆಗೆ ಮುಂದೆ ಅವತರಿಸಿಡೆಂ ಸ್ಪರಪ್ರಪೂರ್ವಪದಂns. ಟೀಕು, ಯಥಾಸ್ವಯಂ.- ಅವಿಶೇಷದಿಂ= ಏಶೇಷವಾದುದರಿಂದೆ; ಆ ದೀರ್ಘ ವ್ಯವಹೃತಿ= ಆ ದೀರ್ಘವ್ಯವಹಾರ೦; ಶಬ್ದ = ಶಬ್ದದ; ಅ೦ತರಾಳ ದೊv= ಮಧ್ಯದಲ್ಲಿ ; ಪಕ್ಷದಿಂ = ಕೆಲcಬರ ಪಕ್ಷ ದಿ೦ದೆ; ಉದ್ಭವಿಕುಂಜಿ ಹುಟ್ಟುವುದು; ದ್ವಿತೀಯೆಗಂ = ದ್ವಿತೀಯ ಎಭಕ್ತಿಗಯು೦; ಮುಂದೆ = ಮುಂದುಗಡೆಯಲ್ಲಿ ; ಸ್ವರ = ಸ್ವರಗಳ; ಪ್ರಪೂರ್ವ = ಆದಿ ಯಾದ; ಪದಂಗಳ = ಪದಂಗಳ; ಅವತರಿಸಿ ಡಂ = ಹುಟ್ಟಲೊಡನೆ ಆ ದೀರ್ಘವ್ಯವಕ್ಕತಿ ಹುಟು ವುದು. ವೃತ್ತಿ. ಆ ದೀರ್ಘ೦ ಶಬ್ದಾಂತರಾಳದೊಳಂ ದ್ವಿತೀಯಾವಿಭಕ್ತಿಗೆ ಸ್ವರಂ ಪರಮಾಗೆಯುಂ ಎಕಲ್ಪದಿನಕ್ಕುಂ. ಪ್ರಯೋಗ೦. ಶಬ್ದಾಂತರಾಳಕ್ಕೆ-ಇಂದೊಳಂ, ಇಂದೋಳಂ; ಆರೊಗಿ ಸಿದಂ, ಆಯೋಗಿಸಿದಂ; ಒಣೆಗೊಣಂ (ಎಣಗೊಣಂ), ಎಣೆಗೋಣಂ (ಎಣ ಗೋಣ೦); ಗೆಡಂಗಂ, ಗೆಯಾಂಗಂ. “ಗೆಯಂಗಕ್ಕೆ ತಾನೆ ಸೊಲ್ವ ಬೆಳಯವೊಜಂಗಂ” || 281 || ದ್ವಿತೀಯೆಗೆ-ಕಲ್ಲನೇಯದಂ, ಕಲ್ಲಾನೇರಿದಂ; ಬಿಲ್ಲನದಂ, ಜಿಲ್ಲಾ ನದ೦. “ಎನಿ ನಿತ್ಯಂಬುಜಪತ್ರನೇತ್ರೆಯಾ ! ಘನಸ್ತನಂಗಳ ಒಳೆಗುಂ ಕಿರಾತೆಯಾ || ಅನಿತ್ಯ ನಿತ್ಯಂ ವನದೊಳ್ ವನೇಚರಂ | ತನತ್ತು ಜಿಲ್ಲಾ ನದನಂತೆ ಕಿಸುವಂ” || 22 || ವೋ೮ ಪರಮಾದಲ್ಲಿಯುಂ ದೀರ್ಘವುಂಟು “ ಈದ ಎಲಿಯಾ ವೊಲಿರ್ದಳ್ " || 283 || ಎಂದು ಗುಣವರ್ಮನ ಹರಿವಂಶಪ್ರಯೋಗ.