ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

172 ? ಅ, 2 Ch. ನಾಮಪ್ರಕರಣ, ಸೂತ್ರಂ ', || ೧೧೯ || The terminations ಅಲ್ಲಿಯೊಳೆಂಬಿವು ಮಿಕ್ಕೆಡೆ- | are ಅಲ್ಲಿ and wಕ್, ಗೆಲ್ಲಂ ದಿಗ್ತಾಚಿಯಪ್ಪದಂತಕ್ಕಲ್ಮ- ii Bases denoting →ಲ್ಲಿಯುದೆಂತಕ್ಕೆ ತ್ವಂ | ending in * may ಬಲ್ಲರ ಮತದಿಂ ವಿಕಲ್ಪವಿಧಿ ಸಪ್ತಮಿಯೊಳ್ || ೧೨೯ || for the Locative Direction and remain in the Locative as they are, or receive ser; such bases with final es may also remain unchanged, or recoire a. ಪದಚ್ಛೇದಂ - ಅಲ್ಲಿ ಒಳ ಎಂಬಿವು ಮಿಕ್ಕೆದೆಗೆ ಎಲ್ಲ ; ದಿಲ್ವಾಚಿ ಅಪ್ಪ ದಂತಕ್ಕೆ ಆಲ್‌, ಮತ್ತೆ ಅಲ್ಲಿ ಉದ೦ತಕ್ಕೆ ಎತ್ವಂ ಬಲ್ಲರ ಮತದಿಂ ಕಲ್ಪ ವಿಧಿ ಸಪ್ತಮಿಯೊಳ, ಅನ್ವಯಂ. –ಸಪ್ತಮಿಯೊಳ ದಿಗ್ವಾಟಿ ಅಪ್ಪ ದಂತಕ್ಕೆ ಅಲ್ಲಿ, ಮತ್ತೆ ಅಲ್ಲಿ ಉದಂತಕ್ಕೆ ಎತ್ವಂ ಬಲ್ಲರ ಮತದಿಂ ವಿಕಲ್ಪ ವಿಧಿ; ಮಿಕ್ಕೆಡೆಗೆ ಎಲ್ಲc ಅಲ್ಲಿ ಒಳ ಎಂಬಿವು. ಟೀಕು. ಸಪ್ತಮಿಯೊಳ್ = ಒಳ ಎಂದಾಗಿರ್ದ ಸಮಾವಿಭಕ್ತಿಯಲ್ಲಿ ; ದಿಗ್ವಾಡಿ ಯಪ್ಪ ದ೦ತಕ್ಕೆ = ದಿಗ್ವಾಚಿಗಳಾದ ಆಕಾರಾಂತಕ್ಕೆ; ೬೮ = ೪೬೮ ಎಂದಾಗುವುದು; ಮತ್ತೆ = ಬಳಿಕ; ಅಲ್ಲಿ=ಆ ದಿಗ್ವಾಚಕಗಳಲ್ಲಿ; ಉದ೦ತಕ್ಕೆ=ಉಕಾರಾಂತಕ್ಕೆ; ಎತ್ವ = ಪ್ರಸ್ವದ ಎಕಾರ ವಾಗುವದು; ಬಲ್ಲರ ಮತದಿಂ = ಒಲ್ಲ ವರ ಮತದಿಂದೆ; ಎಕ್ಕ ಎಧಿ= ವಿಕಲ್ಪ ಎಧಿಯಾಗುವುದು ; ಸಕ್ಕೆಡೆಗೆ = ದಿಲ್ವಾಚಕಗಳೆಲ್ಲ ದುಳಿದೆಡೆಗೆ: ಎಲ್ಲ = ಎಲ್ಲ ವಂ; ಅಲ್ಲಿ = ಅಲ್ಲಿ ಎಂದು; ಒಣ = ಒಳೆದು; ಎಂಬಿವ = ಎ೦ಬ ಎರಡು ರೂಪಗಳ ಸಾಮಾನ್ಯನಿಂದೆಯಾಗುವುವು. 1) ಸಪ್ತಮಾ ಅಲ್ಲಿ ವಾ { ಭಾ, ಭೂ. 69, ||| (ಲಿಂಗದತ್ತಣಿಂದ ಪರವಾದ ಸಪ್ತಮೀ ವಿಭಕ್ತಿಯ ಒಳ ಎಂಬಲ್ಲಿ ವಿಕಲ್ಪದಿಂದ ಅಲ್ಲಿ ಎಂಬುದು ಬರುವದು.) ಸಪ್ತ ಮಾಂ ಚ || ಭಾ ಭೂ. 58. | (ಅಕಾರಾಂತವಾದ ದಿಗ್ವಾಚಕಗಳತ್ತಣಿಂ ಪರವಾದ ಸಪ್ತಮಾ ವಿಭಕ್ತಿಗೆ ಎಕಲ್ಪದಿಂದ ಆ ಪ್ರತ್ಯಯ ಬರುವುದು.) ಉಈ ಏತ್ || ಭಾ, ಭೂ, 59, !. (ಸಪ್ತ ಮಾವಿಭಕ್ತಿ ಪರವಾದರೆ ದಿಗ್ವಾಚಕಗಳ ಕಡೆಯ ಉಕಾರಕ್ಕೆ ಎಕಾರ ಬರುವದು)