ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಬುದ್ದಿ. 181 tive; such being' ಕೃವತರಿಕುಂ ಬಿಂದುವಂ- | the case, in the ದುವಾಗಿ ಬಹುವಚನದರ್ವನಡರ್ವುದೆವರ್ಣ೦. |೧೩೫ || Singular of bases with final of the Bindu (5. 104) occurs between, and in the Vocative Plural the 2906 (S. 98). ಪದಚ್ಚದಂ- ಅವಿಶೇಷದಿಂದೆ ಅದಂತಕ್ಕೆ ಎವರ್ಣ೦ ಒದ ವುವುದು; ಎವರ್ಣ೦ ಒದ ಎದ ಅವಂತಿ ಅವತರಿಕುಂ ಬಿಂದು; ಅಬಿಂದುವಾಗಿ ಬಹುವಚನದ ಅರ್ವ೦ ಅಡರ್ವುದು ಎವರ್ಣc ಅನ್ವಯಂ .- ಅವಿಶೇಷದಿಂದೆ ಅದಂತಕ್ಕೆ ಎವರ್ಣ೦ ಒದವುವುದು; ಎವಣFc ಒದವಿದ ದಂತಕ್ಕೆ ಬಂದು ಅವತರಿಕು; ಅಬಿಂದುವಾಗಿ ಬವರ್ಣ೦ ಬಹುವಚನದ ಅರ್ವ೦ ಅಡರ್ವುದು. ಬೇಕು. ಇಲ್ಲಿ ಆಮಂತ್ರಣ ಎಂಬುದನು ವರ್ತನೆ - ಆಮಂತ್ರಣದೊಳ್ = ಸಂಬುದ್ಧಿಯಲ್ಲಿ ; ಅವಿಶೇಷದಿಂ = ವಿಶೇಷವಲ್ಲ ದುದರಿ೦ದೆ; ಆದಂತಕ್ಕೆ = ಅಕಾರಾಂತಿಶಬ್ದಕ್ಕೆ; ಎವರ್ಣ೦ = = ಎ ಏ ಎಂಬ ಸವಣ೯೦; ಒದವುವುದು = ಪ್ರಾಪ್ತಿಸುವುದು; ಎವರ್ಣ೦= ಎ ಏ ಎ೦ಬ ಸವರ್ಣ೦; ಒದಪಿದ = ಪ್ರಾಪ್ತಿಸಿದ; ಆದಂತಕ್ಕೆ = ಅಕಾರಾಂತಕ್ಕೆ ; ಬಿಂದು – ಸೊನ್ನೆ ; ಅವತರಿಕುಂ= ಹುಟ್ಟುವುದು; ಅಬಿಂದುವಾಗಿ = ಬಿಂದವಿಲ್ಲ ದುದಾಗಿ; ಎವರ್ಣ೦= ಎ ಏ ಎಂಬ ಸವರ್ಣ c; ಬಹುವಚನದ = ಬಹುವಚನದ ಆರ್ವ೦= ಅರಾಗಮವಂ; ಅಡ ರ್ವುದು = ಹತ್ತುವುದು. ವೃತ್ತಿ, ಲಿಂಗತ್ರಯಮೆನ್ನದೆ, ವಚನತ್ರಯಮೆನ್ನದೆ, ಸ್ವರಾಂತ ವ್ಯಂಜ ನಾಂತಂಗಳೆನ್ನದೆ, ಸಾಮಾನ್ಯದಿಂ ಸಂಬೋಧನೆಯ ಕಡೆಯೊಳ್ಳಿ ಕಲ್ಪದಿಂ ಎ ಏ ಎಂಬಿವಕುಂ; ಅಕಾರಾಂತದ ಮೇಲೆ ಎ ಏ ಎಂಬಿವು ಪರಮಾಗೆ, ನಡುವೆ ಬಿಂದುವಕ್ಕುಂ; ಬಿಂದುವಿಲ್ಲದೆ, ಬಹುವಚನದರ್ವಿನ ಮೇಲೆ ಎ ಏ ಎಂಬಿಎಕ್ಕುಂ. ಪ್ರಯೋಗಂ.- ಸ್ವರಾಂತ ವ್ಯಂಜನಾಂತಂಗಳ್ “ಎಳ ಮಾವೇ ತಳಿರುಯ್ಯಲೇ . . . . . .” || 309 | ಅಳಿಕುಳ ನೀಲಕುಂತಳೆಯೆ ಕೋಕಿಲನಾದೆಯೆ ಹಂಸಯಾ ನೆಯೆ . . . . . . . .” | 310 ||