ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

182 2 ೬, 2 Ch. ನಾಮಪ್ರಕರಣ “ಮನುವೇ ನಿನ್ನಯ ಮಾರ್ಗ೦ || ಜನಕ್ಕ ಸೂತ್ರ ಮತ್ತು . . . . . . . .” || 311 || . . . . . . . . . . . . ಚಂದ್ರನೇ | ಕೊಳಗೇ ನಂದನಮೇ ಲತಾಭವನವೇ . . . . . . .” || 312 || ಬಿಂದುವಿಂಗೆ- ಅರುವಿನಮೇಲಣೆವರ್ಣಕ್ಕೆ `ಛಟ್ಟರೆ ಬಂದಿರೇ ಮಂದೆಗೆ” || 313 || “ದೇವರೇ ಕರುಣಿಸಿರೆ . . . . . . . .” || 314 || ಏಕವಚನದೊಳೆಂ ವಿಕಂ - ಎಲೆ, ಅಭಿಮನ್ನು: ಎಲೆ, ಅಭಿಮನ್ಯುವೆ! ಅಭಿಮನ್ನೂ ಎಂದುಮುಂಟು. ಎಲೆ, ತುಂಬಿ : ಎಲೆ, ತುಂಬಿಯೆ ! ಸೂತ್ರಂ .) || ೧೨೫ || Further to express ಪಿರಿದುಂ ದ್ರಿತ್ತಬಹುತ್ವಂ | the Vocative Dual or Plural ಇರ js ಬರೆ ಗಳುಂಟರಾಗಮಂ ಬಹುವಚನ || joined to ಗಳ or ಸುರಿತಕ್ರಿಯೆಗೇಕತೆ ನಿಜ || * (S, 101), and also to 49c6. In

  • ಪರಿಣತೆ ಮೇಣ್ಣಾತುಗೇಕವಚನದೊಳತ್ವಂ || ೧೩೬ || addressing a person the verb may be put in thc Plural, and to the Verbal theme used for the 2nd person Singular of the imperative se may be joined.

ಪದಚ್ಛೇದಂ – ಪಿರಿದು: ದ್ವಿತ್ವ ಬಹುತ್ವಂ ಒರೆ, ಗwಳೆ ಉಂಟು ಇರಾಗಮಂ; ಬಹು ವಚನಸ್ಸು ರಿತಿಯೆಗೆ ಏಕತೆ; ನಿಜ ಪರಿಣತ, ಮೇಣ್ ಧಾತುಗೆ ಏಕವಚನದೊಳ ಆತ್ವ೦, ಅನ್ವಯಂ- ಪಿರಿದುಂ ದ್ವಿತ್ವಬಹುತ್ವ ಬತ, ಗಟ್ಟಳೆ ಇರಾಗಮ ಉಂಟು: ಬಹುವಚನಸ್ಸು ತಕ್ರಿಯೆಗೆ ಎಕತೆ; ಧಾತುಗೆ ಏಕವಚನದೊಳ್ ನಿಜಪರಿಣತ, ಮೇಣ್ ಅತ್ಯಂ. 1) ಇರಾಶೆಸೋ ಗಳಃ ಸಂಬೋಧನ ವಿಷಯೇ | ಭಾ, ಭೂ, 72, 1 (ಸಂಶೋಧನದಲ್ಲಿ ಗಳಾಗಮದ ಮುಂದೆ ಇರಾಗಮವು ಬರುವುದು.) 180ನೇ ಪುಟದಲ್ಲಿ ಕೊಟ್ಟ ತ, , 29ನೆಯ ಸೂತ್ರ ನೋಡಿರಿ.