ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಬುದ್ದಿ. 183 ಟಿಕು.. ಇಲ್ಲಿ ಅನುವರ್ತನೆ - ಆಮಂತ್ರಣದೊಳ್ ಪಿರಿದು = ವಿಶೇಷವಾಗಿ; ದ್ವಿತ್ವ ಬಹುತ್ವ: = ದ್ವಿ ವಚನ ಬಹುವಚನಂಗಳ ; ಬರೆ -- ಬರೆ; ಗಳ್ಳ = ಗಳಾಗವು ಕಳಾಗಮಂಗಟ್ಟೆ : ಇರಾಗಮಃ = ಇರ ಎಂಬಾಗಮಂ; ಉಂಟು= ಉಂಟಾಗಿರ್ಪುದು: ಒಹುವಚನ-ಬಹುವಚನ ದಲ್ಲಿ: ಸ್ಟು = ಪ್ರಕಾಶಿಸೇ ಕ್ರಿಯೆಗೆ = ಕ್ರಿಯೆಗೆ; ಏಕತೆ = ಏಕ ವಚನ ಉಂಟಾಗಿತ್ತದು; ಧಾತುಗೆ = ಧಾತುಗಳೆ : ಏಕವಚನದೊಳಕೆ = ಏಕವಚನದಲ್ಲಿ ; ನಿಜ ಪರಿಣತೆ = ಇರ್ದ ಹಾಗೆ ಸವಿಣಮಿಸುವುದು, ಉ೦ಟಾಗಿಪ್ರ್ರದು; ಮೇಣ್ = ವಿಕಲ್ಪ ಹಿಂದೆ; ಅ = ಆಕಾರ೦ ಉ೦ಟಾ ಏರ್ಪದು. ವೃತ್ತಿ. ಆಮಂತ್ರಣದೋಳ' ದ್ವಿವಚನ ಬಹುವಚನಂಗಳಾದ ಗಳ೦ ಕಲ್ಲಂ ಇರಾಗಮವುಂಟು; ಪಿರಿದುಮೆಂಬುದಂದರುವಿನ ಮೇಲೆಯುಂಟು. ಪಿರಿದುಮೆಂಬ ಪ್ರಚುರಗ್ರಹಣದಿಂ ಗಳ ಎಂಬುದರ ಮೇಲೆ ಆ ಇರಾಗಮಂ ಕಿ೦ದೆಡೆಯೊಲ್ಯಾಣದು. ಬಹುವಚನಕ್ರಿಯೆಯೊಳೆ ಏಕವಚನವುಂಟ.. ನಿಜ ಧಾತುವೇಕವಚನದೊಳಿರ್ದಂತೆ ಸಲ್ಲುಂ. ವಿಕಲ್ಪದಿನಾ ಧಾತುವ ಮಂ ಪಡೆಗುಂ. ಪ್ರಯೋಗಂ.-ಗಳೆ ಇರಾಗಮಂದೆಸೆಗಳಿರ! ಮುಗಿಕ್ಕಳಿರ! “ಸುರತರು ನಂದನಂಗಳಿರ!” ಸ್ತ್ರೀಪುರುಷವಾಚಕದೊಳಮದುವೆ. ಕಳೆ-ದೇವಿಯರ್ಕಳಿರ! ಬುಧರ್ಕಳಿರ! ಅರ್ಗೆ-ನಂಟರಿರ! ನಲ್ಲರಿರ! ದೇವಿಯರಿರ! ಕಿದೆಡೆಯೊಳಿಲ್ಲ“ಜಳಧಿದ್ದೀಪಾಂತರಾಳಂಗಳನಿರದೆ ಪುಗಿಂ ಪೋಗಿಮುಗಾರಿಗಳ ” || 315 || ಬಹುವಚನಕ್ರಿಯೆಯೊಳೇಕವಚನಕ್ಕೆ

  • . . . . . . ವಿಹಂಗಮದೆಂದೇ ಕಬ್ಬ ನೀಮೇ೨ಪಿರ” || 316 || “ದೇವಾಸುರಮಂ ಕೇಳಿರೆ ದೇವ, , , , , , , , ” || 317 || (ಅರಿಯಿರೆ ನೀಮುಮಾಮುನೊಡನೋದಿದೆವೆಂಬುದನಣ್ಣ.... "

|| 318 || ನಿಜಧಾತುಗೆ “ಪಾಡೆಲೆ ತುಂಬಿ ಬಗ್ಗಿಸಿ ಕೋಗಿಲೆ ತೀಡಿ ಗಂಧವಾಹ” ||319 ||