ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಭಕ್ತಿ ಪಲ್ಲ ಟಂ, 199 ಟೀಕು. ಪಪ್ಪಿ ಯಳಂ= ಷಷ್ಟಿ (ವಿಭಕ್ತಿಯಲ್ಲಿ ಯುಂ; ದ್ವಿತೀಯೆಯೊಳಂ = ದ್ವಿತೀಯ ವಿಭಕ್ತಿಯಲ್ಲಿ ಯಂ: ಆ ಚತುರ್ಥಿ = ಆ ಪ್ರಸಿದ್ಧವಾದ ಚತುರ್ಥಿ ವಿಭಕ್ತಿ; ಕೃತಿಯುಕ್ಕಂದ ಕಾವ್ಯಯುಕ್ತ ಅಷ್ಟು ದು; ಸಪ್ತಮಿಯೊಳೆ = ಸಪ್ತ ಮಾವಿಭಕ್ತಿಯಲ್ಲಿ ಯೆ; ಆ ಪ್ರಥಮ ಸಷಿ ಚತುರ್ಥಿಗಳ = ಆ ಪ್ರಥಮಾ ವಿಭಕ್ತಿ ಷಷ್ಠಿ ವಿಭಕ್ತಿ ಚತುರ್ಥಿ ವಿಭಕ್ತಿಗಳಿ; ಸಂಗತಂ = ಸ೦ಗ ತಂಗ ಆಪ್ಪವ; ದ್ವಿತೀಯೆಯೊಳ್ = ದ್ವಿತೀಯಾ ಎಭಕ್ತಿಯಲ್ಲಿ ; ಪ್ರಥಮೆಯುಂ = ಪ್ರಥಮಾ ವಿಭಕ್ತಿಯು; ಅಕ್ಕುಂ = ಅಪ್ಪುದು, ವೃತ್ತಿ, ಷಷ್ಠಿ ಯೊಳಂ ದ್ವಿತೀಯೆಯೊಳಂ ಚತುರ್ಥಿಯಕ್ಕುಂ; ಸಪ್ತಮಿ ಯೊಳ್ಳಥಮೆ ಷಷ್ಟಿ ಚತುರ್ಥಿಯಕ್ಕುಂ; ದ್ವಿತೀಯೆಯೊವ್ರಥಮೆಯಕ್ಕುಂ. ಪ್ರಯೋಗಂ.- ಷಷ್ಠಿಯ ಚತುರ್ಥಿಗೆ-ನಾಡೊಡೆಯಂ ನಾಡೆಯಂ; ಕೊಡೆಯೊಡೆಯಂ ಕೊಡೆಗೊಡೆಯಂ; ಎರ್ದೆಯಾಂ ಎರ್ದೆಗಾಂ. “.... ಎರ್ದೆಗಾಣ್ಯನೆನ್ನರಸನೆಲ್ಲಿದನೋ ಲಲಿತಾಂಗವಲ್ಲಭಂ.” 1 336 || ದ್ವಿತೀಯೆಯ ಚತುರ್ಥಿಗೆ-ಶಿಷ್ಯನಂ ಕಲ್ಪಿಸಿದನೆಂಬಲ್ಲಿ, ಶಿಷ್ಯಂಗೆ ಕಲ್ಪಿ ಸಿದಂ; ಆಕೆಯುಂ ತಿಳಿಸಿದನೆಂಬಲ್ಲಿ ಆಕೆಗೆ ತಿಳಿಸಿದಂ. ಸಪ್ತಮಿಯ ಪ್ರಥಮೆಗೆ-ಒಂದು ದಿವಸದೊಳ್ಳಂದನೆಂಬಲ್ಲಿ, ಒಂದು ದಿನ ಸಂ ಬಂದಂ. ಸಪ್ತಮಿಯು ಷಷ್ಟಿಗೆ-ಚಾಗಿಗಳೊಳ್ ಬಲ್ಲ ಹಂ, ಚಾರಿಗಳ ಬಲ್ಲಹಂ; ಈವ ರೊಳೇವಂ, ಈವರ ದೇವಂ; ರಸಿಕರೊಳ್ ಚಕ್ರವರ್ತಿ, ರಸಿಕರ ಚಕ್ರವರ್ತಿ. - ಸಪ್ತಮಿಯ ಚತುರ್ಥಿಗೆ- ತಾವರೆಯೊಳ್ ಪಟ್ಟಿದನೆಂಬಲ್ಲಿ, ತಾವರೆಗೆ ಪುಟ್ಟಿ ದಂ; ಅಲರೊಳ್ ಬೆಂಬಲ್ಲಿ ಅಲರ್ಗೆ ಬೆಳ್ಳು, ಬಿಂಬದೊಳ್ ತೇಜಂ, ಬಿಂಬಕ್ಕೆ ತೇಜಂ. ದ್ವಿತೀಯೆಯ ಪ್ರಥಮೆಗೆ- ಒಂದು ವರ್ಷಮನಿರ್ದ೦, ಒಂದು ವರ್ಷ ಮಿರ್ದ೦. ಇಂತು ನುಡಿವ ಬಿನ್ನಣದಿಂ ಕಾರಕಮಂ ನಿಯತಾರ್ಥಮೆಂದL°ವುದು.