ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

200 2 , 2 Ch, ನಾಮಪ್ರಕರಣ: ಸೂತ್ರಂ || ೧೩೭ || Nouns of class ಅಕ್ಕುಂ ಜಾತಿಯೊಳೇಕ- | or race ( 3) and cthers are often ತ್ವಕ್ಕೆ ಬಹುತ್ವಂ ಬಹುತ್ವದೆಡೆಗೇಕತ್ವಂ | put in the Singu- ಪೊಕ್ಕು ವಿಶೇಷಣಮಕ್ಕು | lar with their Verb in the Plural, ಮೊಕ್ಕಳಮ ಜಾತಿಯಲ್ಲ ದಲ್ಲಿಯುಮೆಂಬರ್ -|| ೧೪೮ || and the Subject (being Neuter) in the Plural is frequently followed by its Adjective ( ವಿಶೇಷಣಂ) in the Singular, TCL ಪದಚ್ಛೇದಂ.- ಅಕ್ಕುಂ ಜಾತಿಯೊಳ್ ಏಕತ್ವಕ್ಕೆ ಬಹುತ್ವಂ; ಬಹುತ್ವದ ಎಡೆಗೆ ಏಕತ್ವಂ ಪೊಕ್ಕ, ವಿಶೇಷಣಂ ಅಕ್ಕು, ಮೊಕ್ಕಳಂ ಆ ಜಾತಿ ಅಲ್ಲದಲ್ಲಿ ಯುಃ ಎಂಬರ್, ಅನ್ವಯಂ.- ಜಾತಿಯೊಳ ಏಕತ್ವಕ್ಕೆ ಬಹುತ್ವಂ ಆಕ್ಕು; ಮೊಕ್ಕಳಂ ಆ ಜಾತಿ ಅಲ್ಲ ದಲ್ಲಿ ಯುಂ ಬಹುತ್ವದ ಎಡೆಗೆ ಏಕ ತ್ವಂ ಪೊಕ್ಕು, ವಿಶೇಷಣಂ ಅಕ್ಕು' ಎ೧ಬರ್. ಟೀಕು.- ಜಾತಿಯೊಳ= ಜಾತಿಯಲ್ಲಿ; ಏಕತ್ವಕ್ಕೆ-ಏಕವಚನಕ್ಕೆ; ಬಹುತ್ವಂ=ಕ್ರಿಯಾ ಪದದ ಬಹುವಚನಂ; ಅಕ್ಕಂ = ಅಪ್ಪ ದು; ಮೊಕ್ಕಳು = ವೆಗ್ಗಳವಾಗಿ; ಆ ಜಾತಿಯಲ್ಲ ದಲ್ಲಿ ಯುಂ= ಆ ಜಾತಿಯಲ್ಲದ ಸ್ಥಾನದಲ್ಲಿ ಯಂ; ಬಹುತ್ವದ = ಬಹುವಚನದ; ಎಡೆಗೆ= ಜ್ಞಾನ ಕೈ; ಏಕತ್ವಂ = ಏಕವಚನಂ; ಪೊಕ್ಕು = ಪ್ರವೇಶವಾಗಿ; ವಿಶೇಷಣಂ = ವಿಶೇಷಣಂ; ಅಕ್ಕುಂ = ಅಪ್ಪುದು; ಎಂಬರ್ = ಪೇಳ್ವರ್. ವೃತ್ತಿ, ಜಾತಿಯೊಳೇಕವಚನಮಿರ್ದು೦ ಬಹುವಚನಮಂ ಪೇದು; ಅದಕಾರಣಂ ಕ್ರಿಯಾಪದಂ ಬಹುವಚನವಾಗಲಾರ್ಪುದು. ಜಾತಿಯಲ್ಲದಲ್ಲಿ ಯುಂ ಬಹುವಚನಕ್ಕೇಕವಚನಂ ವಿಶೇಷಣವಾಗಿ ಪೊಕ್ಕು, ಬಹುವಚನಮಂ ಪೇಯ್ದಿದು. ಪ್ರಯೋಗ. ಜಾತಿಗೆ- ಆನೆ ನೂಂಕಿದುವು, ಆನೆಗಳೊಂಕಿದುವು; ಕುದುರೆ ಏರಿದುವು, ಕುದುರೆಗಳೇದುವು; ಕಾಲಾಳ್ಳವಿದುವು, ಕಾಲಾಟ್ಗಳ ಕವಿದುವು. ಜಾತಿಯಲ್ಲದಲ್ಲಿಗೆ - ಮಹೇಂದ್ರಮಹದೈಶ್ವರ್ಯಗಳಿವೆ. ಮಧ್ರುವಂ,” ಇವೆಲ್ಲ ಮಧ್ರನಂಗಳ್ ; ಮನಂ ಸಂಚಲವಾದುವು, ಮನಂಗಳ ಸಂಚಲಂಗ ಛಾದುವು. ತ್ರಿಭುವನಮಂ ಪೇಡಂ , ಕನ್ನಡದೊಳ್ ತ್ರಿಭುವನಂಗಳೆನಲಕ್ಕುಂ.