ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

204 2 ಅ. 2 Ch, ನಾಮಪ್ರಕರಣಂ. ಅನ್ವಯಂ.- ಉವ್ರ ಅನ್ವಯಮುಖದೊಳ್ ಆಗ್ರಕಾರಕಪದದ ವಿಭಕ್ತಿಯನೆ ತಳೆವವು. ಉಳಿದುದು ಯಥಾವ್ವಯಂ. ಟೇಕು. ವಿದಿತ = ಪ್ರಸಿದ್ದವಾದ; ಎಶೇಷಣಪದ= ವಿಶೇಷಣಪದಂಗಳ; ಮೊದಲ ವಿಭಕ್ತಿಗಳಿಂ = ಪ್ರಥಮಾ ವಿಭಕ್ತಿಗಳಂ; ಆ೦ತು = ತಾಳು ; ವಾಕ್ಯದ = ವಾಕ್ಯಂಗಳಿ; ಮೋದ ಲೋಳ = ಆದಿಯಲ್ಲಿ; ಪದವೆತ್ತು = ಪದವಾಗಿ; ಉವು=ಆ ಪ್ರಥಮಾಂತವಾದ ಪದಂಗಳ; ಅನ್ವಯಮುಖದ = ಅರ್ಥದ ಮುಖದಲ್ಲಿ ; ಅಗ್ರ = ತುದಿಯ; ಕರಕಪದದ = ಕಾರಕ ವಾದ ಪದವ; ವಿಭಕ್ತಿಯನ= ವಿಭಕ್ತಿಯರ್ಥವನೆ; ತಳೆವವು = ಧರಿಸುವುವು. ವೃತ್ತಿ. ವಿಶೇಷಣಪದಂಗಳ ಪ್ರಥಮಾವಿಭಕ್ತಿಯಂ ಪಡೆದು, ವಾಕ್ಯದ ಮೊದಲೊಳಿರ್ದು, ಅನ್ವಯಿಸುವಲ್ಲಿ ತುದಿಯ ಕಾರಕಪದದ ವಿಭಕ್ತಿಯನೆ ತಳೆ ವುವು. ಪ್ರಯೋಗಂ. “ವೀರನುದಾರಂ ಶುಚಿಗಂ ಭೀರಂ ನಯಶಾಲಿ ಕೈದುವೊರದೇವಂ | ಗಾರೆರ್ಗ ಪತುಂಗಂಗೆ. . . .” | 337 || ವೀರಂಗೆ ಉದಾರಂಗೆ ಶುಚಿಗೆ ಗಂಭೀರಂಗೆ ನಯಶಾಲಿಗೆ ಕೈದುವೊತ್ತರ ದೇವಂಗೆ ನೃಪತುಂಗಂಗೆ ಆರೆವಿಗರೆಂಬುದನ್ವಯಂ. “ಸಂಗತಸತ್ಯಂ ಕುರುರಾ | ಜಂಗಂ ಕರ್ಣಂಗಂ, . . . . . .” || 338 || ಎಂಬಲ್ಲಿ ಸಂಗತಸತ್ವಂಗೆ ಕುರುರಾಜಂಗೆ ಕರ್ಣಂಗೆಂಬುದನ್ನಯಂ. ಸೂತ್ರಂ || ೧೪೧ || When Subjects ಕೂಡಿ ನುಡಿವೆಡೆಯೊಳೆಂದುಂ | of different genders ಕೂಡದು ಲಿಂಗತ್ರಯಕ್ಕೆ ತರತಮಭಾವಂ || haveone Predicate (which must be in ea the Plural, S. 142), ಕೂಡಿರ್ದುದದಾವದದುವೆ ಮುಖ್ಯಮೆನಿಕ್ಕುಂ ||೧೫೨li it cannot be said that one gender is domineering over the other; in such a case the Predicate simply conforms itself to the gender of the Subject last in place.