ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಿಯಾಪದವಚನಂ, 205 LF ? ಪದಚ್ಛೇದಂ ಕೂಡಿ ನುಡಿವ ಎಡೆಯೋ ಎಂದುಂ ಕಡದು ಲಿಂಗತ್ರಯಕ್ಕೆ ತರತಮಭಾವ; ನೀಡು: ವಾಕ್ಯದ ಕಡೆಯೊಳ್ ಕಡಿ ಇರ್ದುದು ಆದು ಆವದು, ಅದುವೆ ಮುಖ್ಯಂ ಎಕ್ಕುಂ. - Kಡಿ ನುಡಿವಡೆಯೋ ಎಂದು ಲಿಂಗತ್ಯಕ್ಕೆ ತರತಮಭಾವ೦ ಕೂಡದು; ನೀಡುಂ ವಾಕ್ಯದ ಕಡೆಯೊಳ್ ಕೂಡಿರ್ದುದು ಅದು ಆವುದು, ಅದುವೆ ಮುಖ್ಯ ಎಸಿಕ್ಕುಂ. - ಟೀಕು.- ಕೂಡಿ = ಒಂದಾಗಿ; ಸಡಿವೆಡೆಯೊಳ್ = ಪೇಳ್ವ ಸ್ಥಾನದಲ್ಲಿ ; ಎಂದು = ಆವಾಗಳು೦; ಲಿಂಗತ್ರೆಯಕ್ಕೆ = ಸ್ತ್ರೀಪುಂನಪುಂಸಕಂಗಳೆಂಬ ಲಿಂಗತ್ರಯಕ್ಕೆ; ತರತಮಭಾವಂ = ತಾರತಮ್ಯಜ್ಞಾವಂ; ಕೂಡದು = ಪೊರ್ದುಗೆಯಾಗದು; ನೀಡುಂ = ವಿಶೇಷವಾಗಿ; ವಾಕ್ಯದ = ವಾಕ್ಯಂಗಳ; ಕಡೆಯೊಳ್ = ಅ೦ತ್ಯದಲ್ಲಿ ; ಕೂಡಿರ್ದುದು = ಪೊದುಗೆಯಾಗಿರ್ದುದು; ಆದು= ಅದು; ಆದು = ಆವದು; ಅದುವೆ = ಆ ಲಿಂಗವೆ; ಮುಖ್ಯ = ಎಶೇಷ, ಎನಿಕ್ಕುಂ = ಎನಿಸುವುದು. ವೃತ್ತಿ. ಕೂಡಿ ನುಡಿವ ಲಿಂಗತ್ರಯಕ್ಕೆ ತಮ್ಮೊಳ್ ಮುಖ್ಯತೆಯಮುಖ್ಯ ತೆಯುಮಿಲ್ಲ ; ವಾಕ್ಯದ ಕಡೆಯೊಳಾವ ಲಿಂಗಮಿರ್ದೊಡದುವೆ ಮುಖ್ಯಮಕ್ಕುಂ. ಪ್ರಯೋಗಂ- ಸೇನೆಯುಮರಸಿಯುಮರಸನುಂ ಬಂದ‌; ಆನೆಯುವ ರಸನುಮರಸಿಯುಂ ಬಂದರ'; ಅರಸನುಮರಸಿಯುಂ ಬಂದರ್‌; ಅರಸನುಂ ಅರಸಿಯುಂ ಚತುರಂಗಬಲಮುಂ ಬಂದುವು. ಸೂತ್ರಂ || ೧೪೨ || The Verb at the ವ್ಯವಹರಿಸುವಿನಂ ಪ್ರಥಮೈ- | end of a sentence (ವಾಕ್ಸಿರ್ವಾಹ೦)

  • ಕವಚನಮಂ ಪಲವನೋದಿ ವಾಕ್ಯದ ನಿರ್ವಾ- ||

ಈ preceded by se- ಹವನಳವಡಿಸೆಡೆಯೊಳುಗಿ- | veral subjects in ಸುವರ್ಕಿಯಾನೇಕವಚನಮಂ ಮಾರ್ಗವಿದ‌. ||೧೫೩jk the Singular, a kes the form of the Plural by way of supplying (or inference, et çe, Bacc). ಪದಚ್ಛೇದಂ – ವ್ಯವಹರಿಸುವಿನಂ ಪ್ರಥಮೈಕವಚನಮಂ ಪಲವಂ ಓದಿ ವಾಕ್ಯದ 'ರ್ವಾಹವಂ ಅಳವಡಿಸ ಎಡೆಯೋಣ ಪಗಿಸುವ‌ ಕ್ರಿಯಾ ನೇಕವಚನಮಂ ಮಾರ್ಗ ಎದರಿ. ಅನ್ವಯಂ.- ಪ್ರಥಮೈಕವಚನಮಂ ನೆಲವಂ ಓದಿ ವ್ಯವಹರಿಸುವಿನಃ ವಾಕ್ಯದ ನಿರ್ವಾ ಸರ್ವ ಅಳವಡಿವಿಡೆಯೋ೪ ಕ್ರಿಯಾನೇಕ ವಚನಮಂ ಮಾರ್ಗವಿದ‌ ಪುಗಿಸುವರ್.