ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

206 2 5 2 Ch, ನಾಮಪ್ರಕರಣಂ. ಟೀಕು. - ಪ್ರಥಮ್ಮಕವಚನಮಂ = ಪ್ರಥಮಾವಿಭಕ್ತಿಯ ಏಕವಚನವು; ಪಲವಂ= ಹಲವು; ಓದಿ = ಹೇಳಿ; ವ್ಯವಹರಿಸುವಿನ೦ = ವ್ಯವಹರಿಸುತ್ತಿರೆ; ವಾಕ್ಯದ = ವಾಕ್ಯಂಗಳ; ನಿರ್ವಾಹವಂ = ನಿರ್ಣಯಮಂ; ಅಳವಡಿಪೆಡೆಯೊಳ್ = ಅಳವಡಿಸುವ ಸ್ಥಾನದಲ್ಲಿ: ಕ್ರಿಯಾ = ಕ್ರಿಯಾಪದದ; ಅನೇಕ ವಚನ = ಬಹುವಚನವc; ಮಾರ್ಗ ಎದರ್‌–ವೈಯಾಕರಣಮಾರ್ಗ ವಿದರ್; ಪುಗಿಸುವರ' = ಪ್ರವೇಶವಂ ಮಾಡುವರ್. ವೃತ್ತಿ, ಪ್ರಥಮೈಕವಚನಮಂ ಮೊದಲ್ಗೊಳ್ಳಲವಂ ಪೇಮಿ, ವಾಕ್ಯ ನಿರ್ವಾಹದೊಳ್ ಕ್ರಿಯಾಬಹುವಚನಮಂ ಪುಗಿಸುವರ್‌, ಪ್ರಯೋಗಂ. ಅವತಂಸೋತ್ಸಲತಾಡನಂ ಕನಕಕಾಂಚೀಬಂಧನಂ ನೂಪುರಾ | ರವಂಕಾರಿತಚಾರುವಾಮಚರಣಾಘಾತ ಚಲದ್ರೂ ಲತಾ- 11. ಗ್ರವಿಭಾಗೋತ್ಕಟತರ್ಜನಂ ತರಳತಾತಾವೂಾಧರಂ ಚಕ್ರಗಿ: | ಇವಲಂಪಂ ಪ್ರಣಯಪ್ರಕೋಪಸಮಯಪ್ರಾರಂಭದೊಳ್ಯಾಂತೆಯಾ 1 339 || ಚಕ್ರಿಗಿತ್ತುವ ಅಲಂಪಂ ಎಂಬಲ್ಲಿ ಇವೆಲ್ಲಮೆಂಬುದಧ್ಯಾಹಾರವಾಗಿ ಬಹುವಚನಂ ಸಲ್ಲುದು. ಸೂತ್ರಂ || ೧೪೩ || ಆನಂ, ಅವಳ, ಅದು ಅವನವಳದೆಂಪಿವಿರ್ದಂ - | may, in the con ತೆವೊಲಿರ್ದಘುವಾವನಾವಳಾವುದು ತಾನೆಂ- || nexion of words (ಅನ್ವಯಂ ), stand ಬಿವಮಂ ಪಾರದೆ ನಿಲಲಿ || by themselves (at the end of a ಯವನ್ವಯಂ ತಾಗುವಲ್ಲಿ ವಾಸ್ಕೋವಿದರಿಂ.|| ೧೫೪ || relative-demonstrative compound or where such a compound might be construed, cf. S. 73); but Go, Go, ST where they occur in such a connexion, require a following es 50, e39, est. This last rule holds good alco, in its way, regarding 370. - ಅವಂ ಅವಳ ೬ದು ಎಂಬ ಇವು ಇರ್ದ ಅಂತವೊಲ್ ಇರ್ದಪುವು; ಆವಂ ಆವಳ್ ಆವುದು ತಾ ಎಂಬ ಇವು ಅವ೦ ಪಾರದೆ, ಸಿಲ೮೯ ಅವಿ'ಯವು, ಆನ್ವಯಂ ತಾಗು ನಲ್ಲಿ ನಾವಿದರಿ೦.