ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

220 ? ಅ, 2 Ch. ನಾಮಪ್ರಕರಣ೦. ಪದಚ್ಛೇದಂ – ಅದು ಇದು ಉದು ಎಂಬ ಇವರಿ ಅಂತ್ಯದೊಳ್ ವಳ ಆದೇಶವಿಲ್ಲ; ಕೆಕಾರಂ ಮೆಣ್ ಬಂದು ಒದವಿ ಇರೆ, ಬರ್ಕು೦ ಸ್ತ್ರೀಲಿಂಗದೊಳಂ- ಪ್ರಲ್ಲಿ೦ಗದಂತೆ ಇರೆಆವಿಗೆ ದೀರ್ಘ೦, ಅನ್ನದಂ– ಸ್ತ್ರೀಲಿಂಗದೊಳಂ ಅದು ಇದು ಊದು ಎಂಬಿವು ಅಂತ್ಯದೊಳ್ ವಾ ದೇಶವಿಲ್ಲ; ಮೆಣ್ ಕೆಕಾರ ಬಂದು ಒದರೆ, ಇಲ್ಲಿ ಗದcತಿರೆ ಆದಿಗೆ ದೀರ್ಘ೦ ಒರ್ಕು೦, ಟೀಕು. ಸ್ತ್ರೀಲಿಂಗದೊಳo= ಸ್ತ್ರೀಲಿಂಗದಲ್ಲಿ ಯಂ; ಅದು= ಅದೆಂದು; ಇದು = ಇದೆಂದು; ಉದು= ಉದೆಂದು; ಎಂಬಿವಲಿ = ಎಂಬೀ ಶಬ್ದಂಗಳ; ಅಂತ್ಯದೊಳ್ = ಕಡೆಯಕ್ಷರ ದಲ್ಲಿ ; ವಾದೇಶವಿಧಿ = ವಳ ಎಂಬಾದೇಶದ ಎಧಿ ಬಪ್ರ್ರದು; ಮಣ್ - ಪಿಕಲ್ಲ ಎಂದೆ; ಕೆಕಾರ೦=ಕೆಕರೆ೦; ಬಂದು= ಆದೇಶವಾಗಿ ಒಂದು; ಒದಎರ= ಪ್ರಸಿರೆ; ಪ್ರಲ್ಲಿ೦ಗದಂತಿ= ಇಲ್ಲಿಂಗೆದ ಹಾಗೆ ಸ್ತ್ರೀಲಿಂಗದಲ್ಲಿಯುಂ ; ಆದಿಗೆ = ಮೊದಲಕ್ಷರಕ್ಕೆ; ದೀಘ೯c = ದೀರ್ಘ೦; ಬಕುFo= ಬಷ೯ದು. ವೃತ್ತಿ- ಅದು ಇದು ಉದು ಎಂಬಿವಲಿ ದುಕಾರಕ್ಕೆ ಸ್ತ್ರೀಲಿಂಗದೊಳ್ ವಳಾದೇಶಂ; ಆ ದುಕಾರಕ್ಕೆ ಮೇಣ್ಯಕಾರಮುಮಾದಿಗೆ ಪುಲ್ಲಿಂಗದಂತಿರೆ ದೀರ್ಘ ಮುಮಕ್ಕುಂ. ಪ್ರಯೋಗಂ.ವಳೆ - ಅವಳ್, ಇವಳ್, ಉವಳ. ಕೆಕಾರಕ್ಕೆ ಆಕೆ. ಈಕೆ, ಊಕೆ. ಸೂತ್ರಂ || ೧೫೫ || Many words ಕೆಲ ಕೆಲವು ಸಕ್ಕದದ ಮೂ- | which are either - ದಿ ಲಿಂಗಮುಂ ರೂಢಿವೆತ್ತ ಕರ್ಣಾಟಕದೊಳ್ || Masculines or Feminines in ನಿಲೆ ನಪ್ಪ ಸಜ್ಜನವಧು | Samskrita are Neuters in - ಕುಲವಧುವೆಂಬಲ್ಲಿ ಕನ್ನಡಂ ನಪ್ಪದುಮ್ರಂ || ೧೬೬ || Kannada; for instance also has no becomes such a neuter when denoting a woman of good family. ಪದಚ್ಛೇದಂ – ಕೆಲ ಕೆಲವು ಸಕ್ಕದದ ಮಲು ಲಿಂಗಮುಂ ರೂಢಿವೆತ್ತ ಕರ್ಣಾಟಕ ದೊಳ್ ಸಿಲೆ ನಪ್ಪ, ಅಜ: ಸಜ್ಜನವಧು ಕುಲವಧು ಎಂಬ ಅಲ್ಲಿ ಕನ್ನಡಂ ನಪ್ಪು ಆದುವು. ಅನ್ವಯಂ. - ಕನ್ನಡ೦ ಆದವುಂ ನಷ್ಟು ಎಂಬುದನ್ವಯಂ