________________
ಲಿಂಗಪರಿಣಾಮಂ, 221 ಟೇಕು. ಕೆಲ ಕೆಲವು = ಹಲವು ಕೆಲವು; ಸಕ್ಕದದ = ಸ೦ಸ್ಕೃತದ ; ಮತು ಲಿಂಗ ಮುಂ = ಪುಂನಪುಂಸಕಂಗಳೆಂಬ ಮೂರು ಲಿಂಗಮುಂ; ರೂಢಿವೆ. ಕರ್ನಾಟಕದೊಳ್ = ರೂಧಿಯಾದ ಕನ್ನಡದಲ್ಲಿ; ನಿಲೆ = ನೆಲನೆ; ನಪ್ಪ = ನಪುಂಸಕಲಿಂಗನಗುವವ; ಆಸ್ = ತಿಳಿ; ಸಜ್ಜನವಧು = ಸಜ್ಜನವಧುವೆಂದು ; ಕುಲವಧು - ಕುಲವಧುವೆಂದು; ಎಂಬಲ್ಲಿ = ಎಂಬೆಡೆಯಲ್ಲಿ ; ಕನ್ನಡಂ = ಕನ್ನಡವಾಗಿ; ಅದುವ೦= ಆ ಶಬ್ದ ವ; ನಪ್ಪ = ನಪುಂಸಕಲಿಂಗ ವಾಗುವುದು ತಿಳಿ! ವೃತ್ತಿ. ಕೆಲ ಕೆಲವು ಸಕ್ಕದದ ಮೂದಿ ಲಿಂಗಮುಂ ಕನ್ನಡಕ್ಕೆ ಬಂದಲ್ಲಿ ನಪುಂಸಕಮಕ್ಕಂ; ಸಜ್ಜನಶಬ್ದಂ ಕುಲಸ್ತ್ರೀಯಂ ಸೇಲ್ಲಿ ಕನ್ನಡದೊಳೆಂದು ನಪುಂಸಕಮೆಯಕ್ಕುಂ. ಪ್ರಯೋಗಂ.-ಸಂಸ್ಕೃತಲಿಂಗತ್ರಯಂಗಳೊಳ್ ಪುಲ್ಲಿಂಗಕ್ಕೆ - ವೃಕ್ಷಂ ತಳಿರ್ತುದು; ವಾಯು ತೀಡಿದುದು. ಸ್ತ್ರೀಲಿಂಗಕ್ಕೆ ಪ್ರೀತಿಯಾದುದು, ಧರೆ ಬೆಳೆದುದು, ನದಿ ಬಂದುದು, ಮತಿ ಪೆರ್ಚದುದು. ನಪುಂಸಕಕ್ಕೆ - ಕುಲಂ ಮೇಲೆನಿಸಿದುದು. ಸಜ್ಜನಶಬ್ದಕ್ಕೆ-ಆ ಸತಿ ಸಜ್ಜನನಾಯಿನೆಂದುಂಟು. ಸಮುಚ್ಚಯದಿಂ ಅಪತ್ಯ ಕಳತ್ರ (ಎಂಬ) ಶಬ್ದಂಗಳ್ ಸ್ತ್ರೀವಾಚಕವಾಗಿ ಯುಂ ಜನಶಬ್ದ ಲೋಕಶಬ್ದಂಗಳ್ ಪುರುಷವಾಚಕಗಳಾಗಿಯುಂ ನಪುಂ ಸಕಂ-ಇದು ಕಳತ್ರಂ; ಇದಸತ್ಯಂ. ಇದು ಜನಂ; ಇದು ಲೋಕಂ. ಸೂತ್ರಂ || ೧೫೬ || In Metaphorical ನೆಲಸಿರ್ದ ವಿಶೇಷಣದಿ- | language (DOT ಷ್ಟಲಿಂಗಮೆನಿಪುದು ವಿಶೇಷ್ಯಮದ೦೨೨ಷ್ಟದಿನ- li. *) the gender of - a substantive ಗ್ಗಲಿಕುಂ ವಿಶೇಷಣದ ಲಿಂ- | (ವಿಶೇಷ್ಯ೦) may be , altered accordin ಗಲಕ್ಷಣಂ ದೋಷರಹಿತಮಿದು ರೂಪಕದೊಳ್-||೧೬೨|| to its being shown by the Attribute (ESTO ESC), and vice versa.