ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

10) ಪಿಕೆ.

  • ವೃತ್ತಿ-ಅನುಕೂಲಪವನನ ಬೆಂಬಲಿಯಂ ಜೀವನೊಡನೆ ಸಂಬಂಧ ಮಾಗಿರ್ಪುದ, ನಾಭಿಯ ಮೊದಲಲ್ಲಿ ನೆನಪಿದ ಕಹಳೆಯಾಕಾರದಿಂ ಶಬ್ದ ಮೆಂಬ ದ್ರವ್ಯಂ ಧವಳವರ್ಣವಾಗಿ ಪುಟ್ಟು ಗುಂ; ಅದು ಕಾರ್ಯಮಂ ಶಬ್ದ ಮೆಂಬರ್,

ಮೂಲಂ. ವ್ಯಾಕರಣದಿಂದೆ ಪದಮಾ | ವ್ಯಾಕರಣದ ಪದದಿನರ್ಥವರ್ಧದೆ ತತ್ತಾ- 11 ಲೋಕಂ ತತ್ರಾಲೋಕದಿ- | ನಾಕಾಂಕ್ಷೆಪ ಮುಕ್ತಿಯನ್ನು ಮದೆ ಬುಧರ್ಗೆ ಫಲ: Usefulness of Grammar. ಪದಲ್ಲೇದಂ.-ವ್ಯಾಕರಣದಿಂದೆ ಪದೆ, ಆ ವ್ಯಾಕರಣದ ಪದವಿ, ಆರ್ಫ೦, ಅರ್ಥದೆ ತತ್ವಾಲೋಕಂ, ತತ್ವಾಲೋಕದಿಂ ಆಕಾಂಕ್ಷಿಪ ಮುಕ್ತಿ ಆಕ್ಕು; ಅದೆ ಬುಧರ್ಗೆ ಫಲ೦. ? ಯಥಾಸ್ವಯಂ. ಟೀಕು.-ವ್ಯಾಕರಣದಿಂದೆ = ಶಬ್ದ ಶಾಸ್ತ್ರದಿಂದೆ; ನದೆಂ = ಪದ ಸಿದ್ದಿ ; ಆಕ್ಕು = ಅಪ್ಪದೆ.; ಆ ವ್ಯಾಕರಣದ = ಆ ಶಬ್ದ ಶಾಸ್ತ್ರದ; ಪದದಿಂ= ಪದಸಿದ್ಧಿಯಿಂದೆ; ಅರ್ಥ೦ = ಅರ್ಥ ಎಚಾರ ಅಪ್ಪ ದು; ಅರ್ಥದೆ = ಆರ್ಥಿ ವಿಚಾರವಿದೆ; ತತ್ವಾಲೋಕ= ತತ್ವ ಜ್ಞಾನಂ ಆಪ್ಪದು; ತತ್ವಾಲೋಕದಿ = ತತ್ವಜ್ಞಾನದಿಂದ; ಆಕಾಂಕ್ಷೆಸ ಮುಕ್ತಿ = ಬಯಸಿ ತಕ್ಕ ಮೋಕ್ಷ ಆಪ್ಪದು; ಆದೆ = ಆ ಮೋಕ್ಷವೆ; ಬುಧರ್ಗ = ವಿದ್ವಾಂಸರ್ಗೆ; ಫಲ = ಸತ್ಲಂ ಅಪ್ಪದು. ವೃತ್ತಿ-ವ್ಯಾಕರಣದಿಂದೆ ಪದಸಿದ್ದಿಯಕ್ಕಂ; ಆ ವ್ಯಾಕರಣದ ಪದಸಿದ್ದಿ ಹೊಂದರ್ಥಜ್ಞಾನಮಕ್ಕುಂ; ಆ ಜ್ಞಾನದಿಂ ತತ್ವವಿಚಾರಮಕ್ಕುಂ; ತತ್ವ ವಿಚಾರ ದಿ, ಬಯಸುವ ಮುಕ್ತಿ ದೊರೆಕೊಳ್ಳುಂ; ಬುಧರ್ಗದುಕಾರಣದಿಂ ವ್ಯಾಕರಣ ಮುಪಾದೇಯಂ.