ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಕರಂಗಳ್. 17 ೧ನೆಯ ಅಧ್ಯಾಯ೦ I. CHAPTER. ño @ On Letters and Euphonisn. 1. ಅಕ್ಷರಸಂಜ್ಞಾಪಕರಣಂ First Section: On Letters ಸೂತ್ರಂ Aphorism or Rule. || ೧ || ಆರಯೆ ತಚ್ಛಾಸ್ತವ್ಯವ- | Letters, the first Watza Java especijali subject to be ಧೀರರಿನಕ್ಷರಸಂಜ್ಞಾ - | ಕಾರಂ ವ್ಯಾಕರಣದಾದಿಯೊಳ್ ಪರಿವಿಡಿಯಿಂ. || ೧೧ || treated of. ಪದಚ್ಛೇದು. – ಅರಯ ತಚ್ಛಾಸ್ತವ್ಯವಹಾರ ಜ್ಞಾನಾರ್ಥ೦ ಆಗಿ ನೇಬಲಪಡೆಗಂ ಧಿ ರರಿ ಅಕ್ಷರಸಂಜ್ಞಾಕಾರಂ ವ್ಯಾಕರಣದ ಆದಿಯೊಳ್ ಪರಿಎಡಿಯಿಂ. ಅನ್ವಯಂ.-ತಚಾ ಸ್ಪವ್ಯವಹಾರಜ್ಞಾನಾರ್ಥ೦ ಆಗಿ, ಆರಯೆ, ವ್ಯಾಕರಣದ ಆಡಿಯೋ ಧೀರರಿ೦ ಅಕ್ಷರಸಂಕ್ಲಾಕಾರಂ ಪರಿವಿಡಿಯಂ ಸೇದಿರ್ ಪಡೆಗುಂ. ಟೀಕು. - ತತ್ಸಾ ಸ=ಆ ಶಬ್ದ ಶಾಸ್ತ್ರದ; ವ್ಯವಹಾರ=ವ್ಯವಹಾರ ಮಂ: ಜ್ಞಾನಾರ್ಥ ಮಾಗ=ತಿಳಿನ ಪ್ರಯೋಜನಾಗಿ; ಆರಯೆ=ಎಚಾರಿಸಿ, ವ್ಯಾಕರಣದ ವ್ಯಾಕರಣಶಾಸ್ತ್ರದ ಆವಿಯೊ ಮೊದಲಲ್ಲಿ ; ಧೀರ ೨c=ವಿದ್ವಾಂಸರಿಂದೆ; ಅಕ್ಷರಸಂಕಾರ= ಅಕ್ಷರಂಗಳ ಸ೦ ಜ್ಞಾ ಸ್ವರೂಪ: ಪರಿವಿಡಿಯಿ= ತರುವಾಯಿದೆ; ಪೇದೆಗುಂ= ಹೇಲಿಲ್ಪ ಡುವುದು. ವೃತ್ತಿ. – ಆ ಶಬ್ದ ಶಾಸ್ತ್ರ ವ್ಯವಹಾರಮಂ ತಿಳಿಯಲೋಸ್ಕರಯೋಗಕ್ಷರ ಸಂಜ್ಞಾ ಸ್ವರೂಪಂ ವ್ಯಾಕರಣದ ಮೊದಲೊಳ್ ಕ್ರಮದಿಂ ಪೇಳಲ್ಪನೆಗುಂ.