ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

248 3 2, 3 Ch. ಸಮಾಸಪ್ರಕರಣಂ. ಬೇಕು. ತತ್ಪುರುಷಕ್ಕೆ = ತತ್ಪುರುಷ ಸಮಾಸಕ್ಕೆ; ಪೂರ್ವಪದ = ಮೊದಲ ಪದದ; ಆಂತ್ಯ = ಕಡೆಯಣಕ್ಷರದ; ಲೋಪಂ= ಆದರ್ಶನಂ; ಅದು= ಅದು; ಬಹುಳದಿಂದೆ = ಬಹಳ ಎಂದೆ; ನೆಲೆಗೊಳ್ಳು = ನೆಲೆಗೊ೦ಬುದು; ಉಚಿತ = ಉಚಿತವಾದ ; ಅಕ್ಷರ = ಅಕ್ಷರದ; ಆಗಮಂ = ಆಗಮ; ಅಗ್ಗಲಿಪುದು= ಬರ್ಪುದು; ಕೆಳಗಣ್ಣೆ = ಕೆಳಗೆಂಬ ಶಬ್ದಕ್ಕೆ; = ಕಿತೆಂದು; ಕಿನ್ = ಕಿನ್ನೆ೦ದು; ಎಂಬಾದೇಶc= ಎಂಬಾದೇಶಂ; ಒಲೆಗುಂ = ಬರ್ಪುದು. - ಅಗ್ಗಲಿಪುದೆಂದೊಡೆ ವೆಗ್ಗಳವಪ್ಪುದು; ಒಲೆಗುಂ ಎಂದೊಡೆ ಒಲೆವುದೆಂಬುದರ್ಥ= ಔಚಿತ್ಯದಿಂ ಬರ್ಪುದೆಂಬುದರ್ಥ೦. ವೃತ್ತಿ. ತತ್ತುರುಷಕ್ಕೆ ಬಹುಳದಿಂ ಕೆಲವೆಡೆಯೊಳೊದಲ ಪದದ ಕಡೆ ಯಕ್ಷರಕ್ಕೆ ಲೋಪಂ; ಕೆಲವೆಡೆಯೊಳ್ ಲೋಪಂಬೆರಸುಚಿತಾಕ್ಷರಾಗಮಂ; ಕೆಳಗೆಂಬುದರ್ಕೆ ಕಿತೆಂದುಂ ಕಿನ್ ಎಂದುಮಾದೇಶಮಕ್ಕುಂ. ಪ್ರಯೋಗಂ. ಪದಾಂತ್ಯಲೋಪಕ್ಕೆ – ಒಳಕೋಂಟೆ; ಹೊಲಿವೇಲಿ; ಜೇ ನೆಮ್; ತೆಂಗಾಳಿ; ಅರಮನೆ. ಉಚಿತಾಕ್ಷರಾಗಮಕ್ಕೆ -ತೆಂಬೆಲರ್; ದಾಂಗುಡಿ; ಮಾಂಗಾಯ್; ಆಂ ಗೊಳಗು; ಆಂಗೊಳಂ; ಕಮ್ಮಂಗಣೆ; ಕಡಲಾನ್ನೊಂಗೊಳಗಿರಂ. “ಕಮ್ಮಂಗಣೆಯಿಂದೆಚ್ಚಪ- | ನಿಮ್ಮಾವಿನ ಪೊದರೊಳಿರ್ದು. . . . . .” !! 406 || ಲೋಪಮಿಲ್ಲ ದುಚಿತಾಕ್ಷರಾಗಮಕ್ಕೆ ನಟ್ಟೆವಾನ್; ನಟ್ಟೆವನೆ; ನಟ್ಟೆಗೊಂ ಬು; ನವ್ವವನಿ. ಇಲ್ಲಿ ಎಕಾರಮುಚಿತವರ್ಣಾಗಮಂ.. ಕಿಲಾದೇಶಕ್ಕೆ ಕಿಂಬು; ಕಿವಲ್; ಕಿಣೆ; ಕಿಟ್ಟು; ಕಿಡಲ್. ಕಿನಾದೇಶಕ್ಕೆ - ಕಿನ್ನೀರ್ ; ಕಿನ್ನೆಲಂ. ಸೂತ್ರಂ || ೧೭೭ || Also in ಕರ್ಮಧಾರ ಅಕ್ಕುಂ ಪದಾಂತ್ಯಲೋಪಂ | ತಕ್ಕಂತಿರೆ ಕರ್ಮಧಾರಯಕ್ಕಂ ದ್ವಿಗುಗಂ | ಮಿಕ್ಕಾ ದ್ವಂದ್ವಕ್ಕಂ ಮೇ || ಲಕ್ಕರಿಗರಿನಾ ಕ್ರಿಯಾಸಮಾಸೋಪೇತಂ || ೧೮೮ || ಯ and other Compounds such Elision takes place.