ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋಪೋ ಚಿತಾಕ್ಷರ 249 ಪದಚ್ಛೇದಂ. - ಆಕ್ಕಂ ಪದಾಂತ್ಯಲೋಪ೦ ತಕ್ಕ ಅ೦ತೆ ಇರೆ ಕರ್ಮಧಾರಯಕ್ಕೆಂ ದ್ವಿಗುಗಂ ಮಿಕ್ಕ ಆ ದ್ವಂದ್ವಕ್ಕೆ; ಮೇಲೆ ಅಕ್ಕರಿಗರಿ೦ ಆ ಕ್ರಿಯಾಸಮಾಸೋಪೇತಂ. ಅನ್ವಯಂ. – ಕರ್ಮಧಾರಯಕ್ಕಂ ದ್ವಿಗುಗ: ಮಕ್ಕಾ ದ್ವಂದ್ವಕಂ ತಕ್ಕಂತಿರೆ ಪದಾಂತ್ಯ ಲೋವ೦ ಅಕ್ಕಂ; ಮೇಲೆ ಆಕ್ಕರಿಗರಿ೦ ಆ ಕ್ರಿಯಾಸಮಾಸೋಪೇತಂ. ಟೀಕು. - ಕರ್ಮಧಾರಯಕ್ಕಂ = ಕರ್ಮಧಾರಯ ಸಮಾಸಕ್ಕೆಯು೦; ದ್ವಿಗಗಂ= ದ್ವಿಗುಸಮಾಸಕ್ಕೆಯ; ಮಿಕ್ಕ = ಉಳಿದ ಆ; ದ್ವಂದ್ರಕ್ಕಂ = ದ್ವಂದ್ವ ಸಮಾಸಕ್ಕೆ ಯು; ತಕ್ಕಂತಿರೆ = ತಕ್ಕ ಹಾಗೆ; ಪದಾಂತ್ಯಲೋಪc = ಪೂರ್ವ ಪದದ ಕಡೆಯಕ್ಷರದ ಲೋಪ೦ ; ಕುಂ = ಅಪ್ಪ ದು; ಮೇಲೆ = ಆ ಮೇಲೆ; ಆಕ್ಕರಿಗರಿc = ಅಕ್ಷರಜ್ಞರಿಂದೆ; ಆ ಕ್ರಿಯಾಸವ ಸೊಪೆತc = ಆ ಕ್ರಿಯಾಸಮಾಸದಲ್ಲಿ ಯುಃ ಕಡಿರ್ಪುದು. ವೃತ್ತಿ.-ಕರ್ಮಧಾರಯಕ್ಕಂ ದ್ವಿಗುವಿಂಗಂ ದ್ವಂದಕಂ ಕ್ರಿಯಾಸಮಾ ಸಕ್ಕರೆ ಪೂರ್ವಪದಾಂತ್ಯಲೋಪಂ ಕೆಲವಿಳಕ್ಕುಂ. ಪ್ರಯೋಗಂ.-ಕರ್ಮಧಾರಯಕ್ಕೆ ಬತವುನಡು, ಒಡನಡು; ಅರಸು ನೇಸೀಲ್, ಅರಸೇಲ್; ಪೊಲ್ಲದುಮೊಗೆಂ, ಪೊಲ್ಲಮೊಗಂ. “ಪೊಲ್ಲಮಾನಿಸರ ಪೊಲ್ಲಮೊಗಂಗಳಂ .....” !! 407 || - ದ್ವಿಗುವಿಂಗೆ- ಪಲವದೆವಸಂ, ಪಂದೆವಸಂ; ಪಲವಕಣೆ, ಸಂಗಣ್; ಪಲವಪಣ್, ಪಲವಣ. ದ್ವಂದ್ವಕ್ಕೆ ತಮ್ಮತಮ್ಮರಾರಿ, ತಂತಮ್ಮ ರಾಜ್ಯಂ; ತಂತಮ ಮಹಾ ವಿಭೂತಿ; ತಂತಮ್ ಒಲಿಂ, , “ಪಾದರಿಗಂ ಪಲವಣ್ಣನದೇನನೀನಂ. . . . .” || 408 || ಕ್ರಿಯಾಸಮಾಸಕ್ಕೆ – ಪೋಗುತಂದಂ, ಪೋತಂದಂ; ಕೆಳಗುಸಾರ್ದ೦, ಕೆಳ ಸಾರ್ದಲ; ಎದ್ದು ತಂದಂ, ಎಯ್ತಂದಂ; ಕಳವಸುತ್ತಿದಂ, ಕಳಸುತ್ತಿದಂ; ಏನೆ ಪೆಲೈಂ,

  • ಎವೇನವನ ಚಾಗದ ಪೆಂಪಂ;" ಏತರ್ಕೆ ಬಂದಂ, ಏವಂದಂ; ಏತರ್ಕೆ ಪೋದಂ, ಏವೋದಂ.

“ಏನಂದವೋದರೆನ್ನದೆ ಕಾಲ್ಕರಿಸಲ್ಪಮೆಂದು.” || 40 ||