________________
272 3 ಅ, 3 Ch. ಸಮಾಸಪ್ರಕರಣಂ, ವೃತಿ- ಒಂದೆಂಬುದುಮೆರಡೆಂಬುದುಂ ಪರಮಾಗೆ, ಪತ್ನರ್ಕೆ ಪನ್ ಎಂದಾದೇಶಮುಂ ; ಮತ್ತೆ ಮೂಯಿ ಮೇಣ್ ನಾಲ್ಕು ಪರಮಾಗೆ, ಪತ್ರರ್ಕೆ, ಪದಿ ಎಂದು, ಆದೇಶಂ; ಸ್ವರಪರಮಾಗೆ, ಮುಂದೆಲ್ಲಂ ನಕಾರಾಗಮಮಕ್ಕುಂ. ಪ್ರಯೋಗ.-- ಪನ್ ಎಂಬುದರ್ಕೆ- ಪನ್ನೊಂದು, ಪನ್ನೆರಡು. ಪದಿ ಎಂಬುದರ್ಕೆ - ಹದಿಮೂಲ, ಪದಿನಾಲ್ಕು, “ಸಾರಲ ಸಲ್ಲದು ಪನ್ನೆರರಿಸಮಂ ನಾಡಂ” !! 447 || “ಪದಿನಾಲ್ಕು ಬಾಯಂ ತೆರೆದೊಡೆ ಪದಿನಾಲ್ಕು ಲೋಕದಂತಿ ರ್ಪುದು” !! 448 || ನಕಾರಕ್ಕೆ ಪದಿನೈದು, ಪದಿನಾಜ, ಪದಿನೇ, ಪದಿನೆಂಟು, ಎಲ್ಲ ವೆಂಬುದುಂದೊಂಬತ್ತರ್ಕಿಲ್ಲ. ಸೂತ್ರ. || ೧೯೩ || A 9th class of ಅತಿಶಯತರಾರ್ಥವೀಸ್ಲಾ - | Compounds appears ದ್ವಿತನಾಂತಾವ್ಯಯಪದಕ್ಕಮನುಕೃತಿಪದಕಂ || in Repetition-compounds (ವೀಪ್ಸಾ ಸ ಕೃತಮಂತ್ಯಲೋಪಮಿತರಾ- | Quezo).In forming ಗತಮತ್ತ ನಡುವಿನಂತೆ ಕಡೆಗಂ ಟಿತ್ತಂ. || ೨೦೪ || them of Adverbs (avo) and initative sounds ( US) ending in the 3 of the first word is dropped so that it ends in 2. Such a final e originates also in Non-adverbs, ನಡು and ಕಡೆ receiving the forms ನಟ್ಟ ಕಟ್ಟಿ, ಪದಚ್ಛೇದಂ,-ಅತಿಶಯತರಾಧವೀಪ್ಯಾ ಸ್ವಿತನಾಂತಾವ್ಯಯಪದಕ್ಕ೦ ಅನುಕೃತಿಪದಕ೦ ಕೃತ ಅಂತ್ಯಲೋಪc; ಇತರಾಗತಂ ತ್ವಂ, ನಹುವಿನಂತೆ ಕಡೆಗಂ ಔತ್ವಂ. ಈ ೬೦ ಅನ್ವಯಂ.- ಅತಿಶಯತರಾರ್ಥ ವೀಪ್ಸಾ ಸ್ವಿತನಾಂತಾವ್ಯಯವದಕ್ಕಂ ಅನುಕೃತಿಪದಕಂ ಅ೦ತ್ಯಲೋಪc ಕೃತ; ಆತ್ವಂ ಇತರಾಗತ೦, ನಡುವಿನಂತೆ ಕಡೆಗಂ ಟಂ, ಟೀಕು.- ಅತಿಶಯತರ = ಅತ್ಯಂತಾ ತಿಶಯವಾದ; ಅರ್ಥ = ಅರ್ಥವನುಳ್ಳ ; ವೀಪ್ಸಾ = ಇಷ್ಟೆಯೊಡನೆ; ಅನ್ವಿತ = ಕೂಡಲ್ಪಟ್ಟ; ನಾಂತ = ನಕಾರಾಂತವಾದ; ಅವ್ಯಯಪದಕ್ಕ = ಆ ವ್ಯಯ