ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋಪೋಚಿತಾಕ್ಷರಂ, 273 ಪದಂಗಳೆ ಯುಂ; ಅನುಕೃತಿಪದಂ = ಅನುಕರಣನದಂಗಳೆಯಂ ; ಅಂತ್ಯಲೋವೆ೦ = ಕಡೆಯ ಣಕ್ಷರದ ಲೋಪ೦; ಕೃತc = ಮಾಡಲ್ಪದುವುದು; ತ್ವಂ = ದ್ವಿರುಕ್ತಿಯಾದ ನಡು ಕಡೆ ಎಂಬ (ಎರಡು) ತಬ್ಬಂಗಳ ಮೊದಲ ವದದ ಕಡೆಗೆ ಆಕಾರ; ಇತರ = ಅನ್ಯವಾಗಿ; ಆಗತc = ಒರ್ಪುದು; ನಡುವಿನಂತೆ = ನಡುವೆಂಬ ಶಬ್ದದ ಹಾಗೆ; ಕಡೆಗಂ = ಕಡೆಯೆಂಬ ತಬ್ದ ದ ಡಕಾರಕ್ಕC; ಟಿತ್ವ= ಟಿಕಾರಂ ಒಪ್ಪದು, ವೃತ್ತಿ,- ಅತಿಶಯತರಾರ್ಥನಂ ನುಡಿವ ವೀಪೈಯ ನಾಂತಂಗಳಪ್ಪ ವ್ಯಯಂಗಳಂ ಅನುಕೃತಿಪದಂಗಳಂ ಮೊದಲ ಪದದ ಕಡೆಯಕ್ಕರಕ್ಕೆ ಲೋಪ; ಅವ್ಯಯಮನುಕರಣವಲ್ಲದ ಕೆಲವು ಪದಂಗಳೊಳಕಾರಮುಂ ಮುಂತೆ ಪೇತ್ರಿ ನಡುವೆಂಬುದದಂತೆ ಕಡೆಯೆಂಬುದು ಡಕಾರಕ್ಕೆ ಟಕಾರಮುಮಕ್ಕುಂ. ಪ್ರಯೋಗಂ ಅವ್ಯಯಪದಾಂತಲೋಪಕ್ಕೆ-ಕಮ್ಮಕಮ್ಮನೆ; ತಣ್ಣ ತಣ್ಣ ನೆ; ಮೆಲ್ಲ ಮೆಲ್ಲನೆ; ಸಪ್ಪಸಪ್ಪನೆ; ತೊಪ್ಪ ತೊಪ್ಪನೆ; ಸೊಪ್ಪನೊಪ್ಪನೆ. “ತೆಪ್ಪತೆಪ್ಪನೆ ಪುರು‌. . . . . . . .” !j 449 || “ನೊಪ್ಪನೊಪ್ಪನೆ ಪೇಳ್ವೆಂದು, . . .” || 450 || ಅನುಕರಣಾಂತಲೋಪಕ್ಕೆ “ . . . . . . .ತ೦ತನೆ | ನೇಸರ್ಮೂಡಿದುದು ಮಿತ್ತ ಮೂಡುವ ತೆತದಿಂ.” 1 451 || “ಗಗನೆ ಕಣ್ಣೀರ್ ಸುರಿಯೆ ಹಿಂತಿಪ ಪಾರ್ವನ” || 452 | “ , , , , , , , , .ಹ- | ಆಚಳನೆ ಮಿಂಚಿತ್ತು ಸಿಡಿಲ ಕೈದೀವಿಗೆವೊಲ್” | 453 || ಅತ್ಯಂ ಬೆರಸುಟಿಕಾರಕ್ಕೆ-ನಟ್ಟನಡು; ಕಟ್ಟ ಕಡೆ. “ ... ಕಟ್ಟಕಡೆ ಪೆರ್ವಟ್ಟಿಯಂ ಕರಂಗೊಂಡು...” || 454 ||

  • #

In the same ಸೂತ್ರಂ || ೧೯೪ || ತುದಿ ಮೊದಲೆಂಬ ದಕಾರ- | manner ತುದಿ and ಕುದಯಿಸುಗುಂ ದ್ರಿತ್ತವೃತ್ತಿಯಿಂದ ತಕಾರಂ || ಮೊದಲ್ become ಮೊದಲೆಂಬ ಲಕಾರಕ್ಕ | ತುತ್ತ, ಮೊತ್ತ, ಪ್ರದದರ್ಶನವಿಧಿ ವಿಶೇಷಮಂ ನುಡಿವೆಡೆಯೊಳ್ || ೨೦೫ || 13