ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

284 4 , 4 Ch. ತದ್ಧಿತಪ್ರಕರಣ:. - ಅಶೋಳ್ = ಇದರಲ್ಲಿ; ಅನುಕಂ= ಅನುಕೂಲವಾಗಿ; ಬಾ೦= ಬರ್ದು೦ಕುವಂ; ಎಂದೆಡೆ ಯೊಳಕೆ = ಎಂಬ ತಾನಿನಲ್ಲಿ ; ಉಳಿಗಪ್ರತ್ಯಯ = ಊಳಿಗ ಎಂಬ ಪ್ರತ್ಯಯ ಉಂಟೆನಿಸುವದು. ವೃತ್ತಿ, ಇವನಿದಳ್ ಪಿರಿದು ವರ್ತಿಸುವನೆಂಬಲ್ಲಿ ಕುಟಿಗಗಪ್ರತ್ಯ ಯಮಕ್ಕುಂ; ಇದುಳಿವಂ ಬಾನೆಂಬಲ್ಲಿ ಉಳಿಗಪ್ರತ್ಯಯಮಕ್ಕುಂ. ಪ್ರಯೋಗಂ. - ಕುಟಿಗಪ್ರತ್ಯಯಕ್ಕೆ-ಕುಟಿಗಂ; ನೀರ್ಕುಟಿಗಂ; ಮರ ಕುಟಿಗಂ; ಕರಕುಟಿಗಂ; ಕತ್ತಿ ಕುಟಿಗ, ಗಪ್ರತ್ಯಯಕ್ಕೆ - ಮಾತುಗಂ; ಬೂತುಗಂ; ಕಂತೆಗ; ಬೊಂತೆಗಂ; ಬಿದಿ ಗಂ; ಸಬೆಗಂ; ನನಸಿಗಂ; ಎಡಗಂ. ಉಳಿಗಪ್ರತ್ಯಯಕ್ಕೆ- ದೇವಳಿಗಂ; ಮುಳಿಗಂ, (ಮಣೇವಿಸುವ ಪಾವು ಮಣ್ಣುಳಿಗಂ). ೯ ಜ ಸೂತ್ರಂ || ೨೦೧ || By the Stfix ಗುಳಿ ಒದವುವದು ಗುಳಿಪ್ರತ್ಯಯ- | with the Bindu before it people are ಮದು ಪೂರ್ವದ ಬಿಂದುವೆರಸು ಶೀಲಗ್ರಹಣಾ || marked who have ರ್ಥದೊಳೆ ಮುಣಿಪ್ರತ್ಯಯ- | an inclination for; by ಉಣಿ people ಮೊದವುಗುಮತದಿನುನಿದನೆಂಬೆಡೆಯೊಳ್ |೨೧೩|| who feed on. ಪದಚ್ಚದಂ- ಓದುವುದು ಗುವ್ರತ್ರಯಂ ಅದು ಪೂರ್ವದ ಬಿಂದುವೆರಸುಶೀಲ ಗ್ರಹಣಾರ್ಧದೊಳ್; ಎತ್ತಣ ಉಣಿಪ್ರತ್ಯಯಂ ಒದವಗುಂ ಅನ್ಸಿತದಿಂ ಉಂ ಇದಂ ಎಂಬ ಎಡೆಯೊಳ. ಅನ್ನಸಂ.-- ಶೀಲಗ್ರಹಣಾರ್ಥ ದೊಳ್ ಪೂರ್ವದ ಬಿಂದುವೆರಸುಗುಳಿಪ್ರತ್ಯಯ೦ ಅದು ಒದವುವುದು; ಇದಂ ಆನ್ವಿತ ಉಣ್ಣ ಎಂಬೆಡೆಯೊಳ್ ಎತ್ತಂ ಉಣಿಪ್ರತ್ಯಯಂ ಒದವುಗು: ಟೀಕು. - ನೀಲಗ್ರಹಣಾರ್ಥದೊw = ಆನುದಾನೊಂದು ಶೀಲಗ್ರಹಣಾರ್ಥದಲ್ಲಿ ; ಪೂ ರ್ಎಎ= ಆದಿಯ; ಬಿಂದುವೆರಸು = ಒ೦ದುಗೂಡಿದ; ಗುಳಿಪ್ರತ್ಯಯಂ= ಗುಳಿ ಎಂಬ ಪ್ರತ್ಯ ದುಂ; ಒದವುವುದು = ಪ್ರಾಪ್ತಿಸುವುದು; ಇದಂ = ಇದಂ; ಅನ್ವಿತದಿಂ= ಹಿತದಿದೆ; ಉಣ್ಣಂ= ಊಟವc ಮಾಡುವಂ; ಎಂಜಿಡೆಯೋಳ್ = ಎಂಬ ತಾವಿನಲ್ಲಿ ; ಎತ್ತc=ಆವ ದೆಸೆಯಲ್ಲಿ ಯು; ಉಣಿಪ್ರತ್ಯಯ = ಉಣಿ ಎಂಬ ಪ್ರತ್ಯ ಯ೦; ಒದಗುಂ= ಬರ್ಪುದು.