ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಕಾದಿಗ 265 ವೃತ್ತಿ. ಶೀಲಗ್ರಹಣಾರ್ಥಂಗಳೊಳ್ ಬಿಂದುವೆರಸುಗುಳಿಪ್ರತ್ಯಯಮ ಕುಂ; ಈ ವಸ್ತುವನೀತನುಣ್ಣನೆಂಬಲ್ಲಿ ಉಣಿಪ್ರತ್ಯಯಮಕ್ಕುಂ. ಪ್ರಯೋಗಂ.-ಗುಳಿಪ್ರತ್ಯಯಕ್ಕೆ – ಆಟಂಗುಳಿ; ಸಾಲಂಗುಳಿ; ಲಂಚಂ ಗುಳಿ; ಕುತ್ಯಂಗುಳಿ. ಉಣಿಪ್ರತ್ಯಯಕ್ಕೆ - ಅಮರ್ದುಣಿ; ಕಳ್ಳು; ತುಡುಗುಣಿ. ಸೂತ್ರಂ ), || ೨೦೨ || emo c In many of the mentioned instan ces the Suffixes ಉಕ, ಕುಳ್ಳಿ ಎಲೆ, ಇಕ and 3 may also be used. ಮಿಕವುಂ ಶೀಲಾದಿವಿಶ್ರುತಾರ್ಥದೊಳಡಿಗ || ಪ್ರಕಟಪ್ರತ್ಯಯಮಕ್ಕುಂ | ಸುಕವಿಗಳಿಂ ತದನುಕೂಲವರ್ತನವಿಧಿಯೊಳ್ ||೨೧೪ || ಪದಚ್ಛೇದಂ,- ಉf-ಕುಳಿ-ಆಳಿಪ್ರತ್ಯಯಂ ಇಕವುಂ ಶೀಲಾದಿವಿತ್ರತಾರ್ಥದೊಳ್ ; ಅಡಿಗವ್ರಕ ಭದ್ರತೆಯಂ ಆಕ್ಕುಂ ಸುಕವಿಗಳಿ೦ ತದನುಕೂಲವರ್ತನವಧಿಯೊಳ, ಅನ್ವಯಂ- ಶೀಲಾದಿವಿಶ್ರುತಾರ್ಥದೊಳ್ ಉಕಕುಳಿಯಾಳಿಪ್ರತ್ಯಯಂ ಇಕಮು೦; ಸುಕವಿಗಳಿಂ ತದುಕೂಲವರ್ತನವಿಧಿಯೊಳ್ ಅಡಿಗಪ್ರಕಟವ್ರತೆಯ ಅಕ್ಕುಂ. - ಟಿತು. ಶೀಲಾದಿ= ಶೀಲ ಮೊದಲಾದ; ವಿಶ್ರುತಾರ್ಥದೊಳಕೆ = ಪ್ರಸಿದ್ಧವಾದರ್ಧೆ ದಲ್ಲಿ ; ಉಕ್ಕುಳಿಯಾಳಿಪ್ರತ್ಯಯ = ಉಕಪ್ರತ್ಯಯ ಕುಳಿಪ್ರತ್ಯಯ ಆಳಿಪ್ರತ್ಯಯಂಗಳ ; ಇಕ ಮc = ೧ಕೆ ಎಂಬ ಪ್ರತ್ಯಯವುಂ ಅಪ್ಪುದು; ಸುಕವಿಗಳಿ೦ = ಸತ್ಯ ವೇಶ್ವರರಿಂದೆ; ತದನು 1) ಆಳಿಸ್ತಾಚ್ಚಿ !! ಭಾ, ಭೂ. 153: || (ಅದು ಈತನಿಗೆ ತಿ೬ ಎಂಬರ್ಥದಲ್ಲಿ ಆಳಿಪ್ರತ್ಯಯ.) ಕುಳಿಶ್ಚ | ಛಾ, ಛ, 184: || (ಅದೇ ಅರ್ಥದಲ್ಲಿ ಕುಳಿ ಎಂಬ ಪ್ರತ್ಯಯವೂ ಬರುದು.) ಆಳಿಪ್ರತ್ಯಯಮಕ್ಕುಂ | ಶೀಳಾದ್ಯರ್ಥಂಗಳ ವಿವಕ್ಷಿಸೆ ಪೆತೊC- 3 ದಾನಮತದೇನೊ ಯ- | ಥಾಲೋಕ ಸಿರವಿಗಳ ನುಸಾರ ! ತ, ಸೃ. 78, 1.