ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

292 4 , 4 Ch. ತದ್ದಿ ತಪ್ರಕರಣಂ. (೧° ಪ್ರಯೋಗ.-ಇತಿಗೆ-ಚಾಮುಗಿತಿ; ಮದ್ದಳಿಗಿತಿ; ಆವುಜಿಗಿತಿ; ಕನ್ನಡಿ ಗಿತಿ; ಲೇಪಾಳಿಗಿತಿ; ಪಂಚಮಿಗಿತಿ; ವೇರಡಿಗಿತಿ; ಕುಂತಿ; ತೆಲುಂಗಿತಿ; ಜಿಪ್ಪಿಗಿತಿ; ಒಕ್ಕಲಿಗಿತಿ (ಒಕ್ಕಲಿತಿಯೊಂದುಮುಂಟು). “ಒಕ್ಕಲಿತಿ ಜೋಡೆಯಾದಂ | ತಕ್ಕುನವಳ ಸಿತಗೆ ಪತಿಗೆ ಮಿಗೆ ಕಾಲ್ - | ಟಕ್ಕೆ ಕಡುಸೋಂದಿ ನಾಣಿಲಿ ಬಕ್ಕಂಬದಲೊಳಮದಾರುಮಂ ಭಂಜಿಸುವಳy || 470 || ಅದಂತವಲ್ಲದಲ್ಲಿ ಯ– ಅಕ್ಕಸಾಲಿತಿ; ಒಕ್ಕಲಿತಿ. ಇತ್ಯಲೋಪಕ್ಕೆ- ಮಣಿಗಾರ್ತಿ; ಕಂಚಗಾರ್ತಿ; ಗಾಡಿಗಾರ್ತಿ; ಗಾಡಿ ಕಾರ್ತಿ; ಬೇಟಕಾರ್ತಿ; ಸೆಜ್ಜೆವಳ್ಳಿ; ಘಟ್ಟಿವಳ್ಳಿ, ಪೊಲತಿ, ನರತಿ, ಎಡತಿ ಎಂಬ ಮೂಸಿ ಶಬ್ದದೆತ್ವಕ್ಕೆ ಸಮಾಸದಂತಿರತ್ವಂ.. ವಿಕಲ್ಪಮಿಲ್ಲದ ಅಕೃತ್ಯಕ್ಕೆ ಅವಳ್, ಇವಳ್, ಉವಳ; ಆವಳ ; ಸೆಲ್; ಕಿರಿಯಳ; ಪಿರಿಯಳ; ಅಸಿಯಲ್; ಇನಿಯಳ್; ಇಮ್ಮಿದಳ್; ಕಮ್ಮಿದಳ. ಕೃತ್ತಿನೊಳಮದ್ದುದರ್ಕೆ - ಓಸರಿಸಿದಳ; ರಾಗಿಸಿದಳ; ಭೋಗಿಸಿದಳ; ಸಾಡಿಸಿದಳ; ನೋಡಿದಳ; ಒಸೆದಳ್ ; ಬೆಸೆದಳ್. ಎತ್ತ ಕೈ ಜೋಡೆ; ಸಿತಗೆ; ಚದುರೆ; ಪಾಣೆ. ಸೂತ್ರಂ || ೨೦೮ || In the formation ಚರಮಸ್ತರಕ್ಕೆ ಚರಮಾ- 1 of Secondary nominal bases (ರಕಕ್ಕುಂ ಲೋಪವಗ್ರದೊಳ್ ತದ್ದಿ ತಮೊ೦- || 1) ಅತ್ರಾಸಿ ಲೋಪಾದಿಕಾರ್ಯ೦ ಸಮಾಸವ 11 ಫಾ. ಫ. 193. || (3ಣ್ಣ ತಪ್ರತ್ಯಯಗಳು ಪರದಲ್ಲಿ ಲೋಪಾದಿಕಾರ್ಯಗಳು ಸಮಾಸದಂತೆ ಆಗುವವ.) ಇರೆ ತದ್ಧಿತಪ್ರಯೋಗಃ | ವರದೊಳ್ ಚರಮಸ್ವರಕ್ಕೆ ಲೋಪಮದಕ್ಕು || ಸಿರಸಿಸಿ ಮುನ್ನ ಸಮಾಸಾ | ತರದೊಳ್ ಪೇಂದು ಕಾರ್ಯನುಂ ಒ೦ದಿರ್ಕು: 1 , , 82, |