ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋ ಪೋಚಿಕಾಕ್ಷರ. 293 there appears also ದಿರೆ ತನ್ನೊಳಾ ಸಮಾನಾಂ- || an Elision of ತರಾಖ್ಯಾತಕದ ಲಕ್ಷಣಂ ವ್ಯವಹರಿಕಂ, || ೨೨೦ || vowels and consonants, and a Changing of consonants similar to what we see in the chapters Compounds (III) and Verbs (V). ಪದಚ್ಛೇದಂ - ಚರಮಸ್ವರಕ್ಕೆ ಚರ ಮಾಕ್ಷರಕೆ ಅಕ್ಕುಂ ಲೋಪಂ, ಆಗ್ರದೊಳ್ ತದ್ದಿತc ಒಂಟಿ ಇರೆ; ತನ್ನೋ " ಆ ಸಮಾನಾ೦ತರದ ಆಖ್ಯಾತಕದ ಲಕ್ಷಣಂ ವ್ಯವಹರಿಕುಂ. ಅನ್ವಯಂ.- ಆಗ್ರದೊಳಕ್ಕೆ ತದ್ಧಿತಂ ಒ೦ದಿರೆ, ಚರಮಸ್ವರಕ್ಕೆ ಚರವಾಕ್ಷರಕೆ ಲೇಪ ಆಕ್ಯಾಂ; ತನ್ನೆ * ಆ ಸಮಾನಾಂತರದ ಆಖ್ಯಾತಕದ ಲಕ್ಷಣಂ ವ್ಯವಹರಿಕುಂ. E: ಟೀಕು. – ಅಗ್ರದೊಳ್ = ಮುಂದೆ; ತದ್ದಿ ತಂ = ತದ್ದಿ ತಪ್ರತ್ಯಯ೦; ಒ೦ದಿರೆ = ಕೂಡಿದೆ; ಚರಮಸ್ವರಕ್ಕೆ = ಅ೦ತ್ಯದ ಸ್ವರಕ್ಕೆ; ಚರಮಾಕ್ಷರತೆ = ಅ೦ತ್ಯದಕ್ಷರಕ್ಕೆ ; ಲೋಪ = ಅದರ್ಶನ; ಅಕ್ಕು = ಅಪ್ಪುದು; ತನ್ನೊಳ = ತದ್ಧಿತ ಮೊಂದಿದ ಪದಂ ತನ್ನಲ್ಲಿ; ಆ ಸಮಾನಾಂತರದ = ಆ ಸಮಾಸಪ್ರಕರಣಮಧ್ಯದ; ಆಖ್ಯಾತಕದ = ಆಖ್ಯಾತಪ್ರಕರಣದ; ಲಕ್ಷಣಂ = ಲಕ್ಷಣವಾದ ಸೂತ್ರ; ವ್ಯವಹರಿಕುಂ= ವ್ಯವಹರಿಸುವುದು. = ವೃತ್ತಿ.-ತದ್ದಿ ತಪ್ರತ್ಯಯಂ ಪರದೊಳಿರೆ, ಅಂತ್ಯಸ್ವರಕ್ಕಮಂತ್ಯಾಕ್ಷರಕ್ಕಂ ಲೋಪಂ; ಸಮಾನಾಂತರಾಳಲಕ್ಷಣಮುಂ ಆಖ್ಯಾತಲಕ್ಷಣಮುಂ ತದ್ದಿತ ದೊಳೆ ವ್ಯವಹರಿಸುಗುಂ. ಪ್ರಯೋಗಂ.- ಸ್ವರಲೋಪಕ್ಕೆ - ಘಟ್ಟಿವಳ್ಳಿ; ಸೆಪ್ಟೆವಳ್ಳಿ; ತೆಲುಂಗಿತಿ; ಜೊಸರಗಿತಿ; ದೇಸಿಗಿತಿ; ಕಮ್ಮಿ ತಿ; ನಾವಿದಿತಿ; ಹಾದರಿಗಿತಿ. - (, ದು ಎಂಬ) ಅಕ್ಷರಗಳ ಲೋಪಕ್ಕೆ ಏರಿತಕ್ಕೆ ಏತಂ; ಓದಿಂ ಗೆ ಓತಂ. ಸಮಾಸಲಕ್ಷಣಕ್ಕೆ- ಮಾಲೆಗಾಯನೆಂಬುದು ಆಕಾರಕ್ಕೆ ರೇಫಮಾದು ದಾಗಿ ಮಾಲೆಗಾರ್ತಿ; ಕಂಚಗಾರ್ತಿ; ಜಾಲಗಾರ್ತಿ; ಬಳೆಗಾರ್ತಿ; ಪಂಚ ಗಾರ್ತಿ, ಒಲಗಾರ್ತಿ. ಆಖ್ಯಾತಲಕ್ಷಣಕ್ಕೆ ಆಟಂ; ಪಾಟಂ; ನೋಟಂ; ಕೂಟಂ.