ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

294 4 ೬ 4 Ch. ತದ್ಧಿತಪ್ರಕರಣಂ, ಸೂತ್ರಂ . ! ೨೦೯ 11 One class of Ab- ಇತ್ವದೊಳುತ್ವದೊಳಾ ಪ್ರ- 1 stract nouns (ಭಾವಾರ್ಥಂಗಳ, j; ಸೈತ್ವದೊಳೊಂದಿದ ವಕಾರಮಕ್ಕುಂ ಭಾವ- || formed by adding ಕೃತ್ವಂ ಪಿರಿದುಂ ಪೆವಿಗುಂ- | ವಿ, ವು or ti (Verbal) themes, ಟಿತ್ವಂ ಹ ತ್ವ ತತ್ವ ಮದು ಕೆಲವೆಡೆಯೊಳ್ || ೨೨೧ || in which case e frequently generates before the Suffixes (cf. S. 218);— another class by adding 3 or 3. ಕ ಪದಚ್ಛೇದಂ, ಇತ್ವದೊಳು ಉತ್ವದೊ ಆ ಹೃತ್ವದೊಳ್ ಒಂದಿದ ವಕಾರು ಅಕ್ಕು? ಭಾವಕ್ಕೆ; ಆತ್ವ: ಪಿರಿದುಂ ಪೆಂಗೆ ಉಂಟು. ಅತ್ವಂ ಪ್ರಸೈತ್ವ ತತ್ವಂ ಅದು ಕೆಲವೆಡೆಯೊಳು ಅನ್ವಯಂ. – ಭಾವಕ್ಕೆ ಇತ್ವದೊಳ್ ಉತ್ವದೊಳ್ ಆ ಹೈ ಸ್ವತ್ವದೊಳ್ ಒಂದಿದ ವಕಾರಂ ಅಕ್ಕುಂ; ಅತ್ವಂ ಪಿರಿದುಂ ಪೆಜಿಗೆ ಉಂಟು. ಕೆಲವೆಡೆಯೊಳ್ ಅತ್ವಂ ಹತ್ವ ತತ್ವ ಅದು. ಟೀಕು.- ಭಾವಕ್ಕೆ = ಭಾವಾರ್ಥಕ್ಕೆ; ಇತ್ವದೊಳ್ = ಇಕಾರದಲ್ಲಿ ; ತತ್ವದೊಳ್ = ಊಕಾರದಲ್ಲಿ ; ಆ ಪ್ರಸ್ಯ ತೈದೊಳ್ = ಆ ಪ್ರಸ್ವವಾದಕಾರದಲ್ಲಿ ; ಒಲವಿದ ವಕಾರಂ= ಕೂಡಿದ ವಕಾರಂ; ಅಕ್ಕು = ಆಗುವುದು; ಅತ್ವ:= ಆ ಕಾರಂ; ಪಿರಿದು= ವಿಶೇಷವಾಗಿ; ಪೆಂಗೆ = ಹಿಂದೆ; ಉಂಟು = ಉcಬಾಗುವದು; ಕೆಲವೆಡೆಯೊಳ = ಕೆಲವು ತಾವಿನಲ್ಲಿ ; ಅತ್ಯಂ ಪ್ರಸ್ಯತ್ವ ತತ್ವಂ = ಅಕಾರ ಮುಂ ಹ್ರಸ್ವದೆಕಾರಮುಂ ಕೂಡಿದ ತಕಾರಂ; ಅದು = ಅದು ಆಗುವುದು. ವೃತ್ತಿ.- ಇಕಾರದೊಳಂ ಉಕಾರದೊಳಂ ಎಕಾರದೊಳಂ ಕೂಡಿದ ಭಾವಾರ್ಥದ ವಕಾರಮಿರ್ದೊಡೆ ಅದ೨ ಪಿಂದೆ ಅಕಾರಮಕ್ಕುಂ; ಅಮೆ ಮಂ ತಳೆದ ತಕಾರಂ ಕೆಲವೆಡೆಯೊಳಕ್ಕುಂ. - ಪ್ರಯೋಗಂ ವಕಾರಕ್ಕೆ– ತೊಲಿವಿ, ಅಳವಿ, ಬಳವಿ; ಉವ್ರ, ಸೆಳವ (ಪೆವು), ಕೆಳವ, ತೆರವು, ಎರವು; ಮಜವೆ, ತೆವೆ, ಪಳವೆ, ಎಳವೆ. ವ್ಯಂಜನದ ಮೇಲಣತ್ವಕ್ಕೆ - ನಿಲವ; ಒಲವು; ಒಲವು; ಸಲವು; ಗೆಲವು; ಇರವು; ಬರವ; ಕಳವ. - ಪಿರಿದೆಂಬದಿಂದತ್ತ ಮಿಲ್ಲದಲ್ಲಿಯುಂ ಇವಾದುವು ಉಲಿವು; ಕಳೆವ; ತಿಳಿವ; ಅವು; ಪSಿವು. ತಕಾರಕ್ಕೆ-ಅತಂ, ಕಡಿತ, ಉತಂ; ಏತಂ, ಓತಂ, ಎರ್ತಂ, ಪೊರ್ತಂ. ತೆಕಾರಕ್ಕೆ-ಅಗಲ ಪೊಗ, ನೆಗಟಿ, ಪುಗುತೆ.