ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

296 4 ಆ, 4 Ch. ತಪ್ಪಿತಪ್ರಕರಣc.

  • ವೃತ್ತಿ. ಚೇತನಭಾವದೊಳಿಕೆಯೆಂಬುದುಂ ತನವೆಂಬುದುಂ ಉಮೆ ಯೆಂಬುದುಂ ಅಕ್ಕುಂ; ಉಳಿದ ಭಾವದೊಳ್ ಅಮೆ ಎಂದು, ಗೆ ಎಂದುಂ, ಕೆ ಎಂದುಂ, ಮೆ ಎಂದ೦, ಪು ಎಂದಂ, ಪಿ ಎಂದುಂ, ಉ ಎಂದು ಅಕ್ಕಂ.

ಪ್ರಯೋಗಂ.-ಇಕೆಗೆ- ಉನ್ನತಿಕೆ; ಉದ್ಧತಿಕೆ; ಪನ್ನತಿಕೆ; ಆಯತಿಕೆ; ಬಂಡಿಕೆ; ಮಾನಸಿಕೆ. ಇಕೆಗೆ ದ್ವಿತ್ವ ಮುಂಟು – ಉನ್ನತಿಕ್ಕೆ; ಉದ್ದಕ್ಕೆ, ವ್ಯಂಜನಾಂತದ ಮೇಲೆ ಇಕೆಯಂ ಪಸಲಾಗದು– ಕಾಣಿಕೆ, ಪೂಣಿಕೆ, ಜಾಣಿಕೆ, ತೆರಳಿಕೆ ಎಂದೊಡೆ ದೋಷಂ. ತನಕ್ಕೆ-ಕಲಿತನಂ ಚದುರತನಂ, ಆನಂ, ಎಗ್ಗ ತನಂ, ಮರುಳನಂ, ಪೆಣ್ಯನಂ, ಸಂಸ್ಕೃತದೊಳಿದು ಸಲ್ಲದು; ಆರೋಹಕತನವೆಂಬುದಬದ್ದಂ. ಉಮೆಗೆ ತಕ್ಕುಮೆ. ಅಮೆಗೆ- ತೀರಮೆ; ಅಮೆ. ಗೆಕಾರಕ್ಕೆ– ಉಡುಗೆ; ಪಸುಗೆ; ಪೊಲೆ; ಬೆಸುಗೆ; ಸಣ್ಣಗೆ; ಪತ್ತುಗೆ. ಕೆಕಾರಕ್ಕೆ - ಮಡಿಕೆ; ಹಡಿಕೆ; ಕಾಣೆ; ಪೂಣೆ; ತೆರಳೆ; ನಿರ್ಮಿಕೆ; ತೋರ್ಕೆ. ಮೆಕಾರಕ್ಕೆ ಒಿ; ಬಿ; ಜಾಣ್ಮ: ಕಡುಮೆ; ಮೈಮೆ: ಕೂರ್ಮೆ; ಪೆರ್ಮೆ. ಪುಕಾರಕ್ಕೆ ಪಡೆವು; ಕಡುಪು; ಪರೆಪು; ಒಟ್ಟು; ಮೆಲ್ಲು; ತಣ್ಣು; ನುಣ್ಣು; ಕರ್ಪು; ಪಸುರ್ಪು; ಕೆಂಪು; ಪೆಂಪು; ಬಿಸುಪು. ಪಿಕಾರಕ್ಕೆ– ಕಲ್ಪಿ, ಉಕಾರಕ್ಕೆ - ಉಗ್ಗು; ಸಿಗ್ಗು; ಎದ್ದು ; ಕಿವುಡು; ಕೆಂಡು; ಗುಜ್ಜು; (ಬೆಜ್ಜು). ಸೂತ್ರಂ || ೨೧೧ || ಪಿರಿದೆಂದೀ ರೇಫಕ್ಕಾ- 1 ಪರಿಪರ್ ಭಾವಾರ್ಥ ಮತ್ತು ದೊಂದು ಪುಕಾರಂ || $. 211, is formed ಪರಮಾಗೆ ಬಿಂದುವಂ ವಾ | ಕೃರಿಣತರಿಂಸಿದ್ಧ ನಾಯ್ತು ಸೊಂಪೆಂಬ ಪದಂ || ೨೨೩ | The Youn com mentioned under fron .