ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಚಿತಾಕ್ಷರಸಿಧಾತುಗಳ, 297 ಪದಚ್ಛೇದಂ,- ಪಿರಿದು ಎ೦ಬ ಈ ರೇಫಕ್ಕೆ ಆಚರಿಸಂ, ಭಾವಾರ್ಥ: ಅಪ್ಪುದು ಒಂದು ಪ್ರಕಾರಂ ಪರಂ ಆಗೆ, ಬಿಂದುವಂ; ವಾಕ್ಷರಿಣತರಿ ಸಿದ್ದರೆ ಆಯ್ತು ಪೆಂಪು ಎಂಬ ಪದಂ. ಅನ್ವಯಂ- ಭಾವಾ ರ್ಥ೦ ಅಪ್ಪುದು ಒಂದು ಪ್ರಕಾರಂ ಪರಂ ಆಗೆ, ಪಿರಿದು ಎಂದೇ ರೇಧಕ್ಕೆ ಒಂದು ವc ಆಚರಿಪರ್; ವಾಕ್ಷರಿಣತರಿಂ ಪಂಪ ಎಂಬ ಪದಂ ಸಿದ್ದ೦ ಆಯ್ತು. ಟೀಕು.- ಭಾವಾರ್ಥ= ಭಾವಾರ್ಥ; ಅಪ್ಪುದು = ಆಗುವುದು; ಒಂದು ಪ್ರಕಣರಂ= ಒಂದು ಪುಪ್ರತ್ಯಯಂ; ಪರಮಾಗೆ = ಪರ ವಾಗೆ; ಪಿರಿದೆಂಬೀ ಸೇಫಕ್ಕೆ = ಪಿರಿದು ಎಂಬ ಶಬ್ದದ ರೇಫೆಗೆ; ಬಿ೦ದುವ೦ = ಸೊನ್ನೆಯಂ; ಆಚರಿಪರ್ = ಪೇಳ್ವರ್ ; ವಾಕ್ಷರಿಣತರಿಂ= ವಾಕ್ಸ್‌ ಧರಿ೦ದೆ; ಪೆಂಪೆಂಬ ಪದಂ = ಪಂಪ ಎಂಬ ಪದಂ; ಸಿದ್ಧ೦= ಪ್ರಸಿದ್ಧ; ಆಯ್ತು = ಆಯಿತ್ತು. ವೃತ್ತಿ. ಭಾವಾರ್ಥದ ಪುಕಾರಂ ಪರಮಾಗೆ, ಪಿರಿದೆಂಬ ರೇಫಕ್ಕೆ ಬಿಂದು ವಂ ಪರಿಗಣಿತ್ವಕ್ಕೆತ್ವ ಮುಮಕ್ಕುಂ. ಪ್ರಯೋಗಂ. - ಪಂಪ.- ಭಾವದೊಳ್ ಕಪ್ರತ್ಯಯವುಂಟು, ಉಡುಕಂ ನಡುಕವೆಂಬಂತೆ. ಸೂತ್ರಂ || ೨೧೨ || Besides, Ilstract a nouns are formed by changing the ತೈದೊಳೋತ್ರಮುಮೆಸೆವ ದೀರ್ಘಮುಂ ಚರಮಕ್ಕ- || Verbal theme, viz. ತದ ವಿಧಿಯುಂ ಧಾತುಗೆ ಭಾ- | its penultimate; wien 3, it may ವದೊಳಕ್ಕುಂ ಧಾತು ನಿಜದೆ ಭಾವಮದಕ್ಕುಂ ||೨೨೪|| become w; when orig w; when short, long; when is, t. – Also the Verbal theme itself may form an Abstract noun. ಪದಚ್ಛೇದಂ. ಮೊದಲ ಇತ್ವಕ್ಕೆ ಏತ್ವ ಮುಂ, ಉತ್ವದೊಳ್ ಓತ್ವವು, ಎಸೆವ ದೀರ್ಘ ಮುಂ, ಚರಮಕ್ಕೆ ಅತ್ವದ ವಿಧಿಯುಂ ಧಾತುಗೆ ಭಾವದೊಳ್ ಆಕ್ಕು ; ಧಾತು ನಿಜದೆ ಭಾವಂ ಅದು ಅಕ್ಕ. 1) ಅತಿ ಟಃ | ಭಾ, ಭೂ, 12 || (ಡಕಾರಕ್ಕೆ ಅ ಪ್ರತ್ಯಯವು ಪರವಾದರೆ ಟಕಾರವಾಗುವುದು.)