ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

298 4 ಆ, 4 Ch. ತದ್ದಿ ತಪ್ರಕರಣ. - ಅನ್ನಸಂ.- ಧಾತುಗೆ ಭಾವದೊಳ್ ಮೊದಲ ಇತ್ವಕ್ಕೆ ಏತ್ತೆಮುಂ, ಉತ್ವದೊಳ ಓತ್ವ ಮುಂ, ಎಸೆವ ದೀರ್ಘವುಂ, ಚರಮಕ್ಕೆ ಅತ್ವದ ವಿಧಿಯುಂ ಅಕ್ಕಂ; ಧಾತು ಅದು ನಿಜದೆ ಭಾವ: ಅಕ್ಕು. ಟಿಕು.- ಧಾತುಗೆ = ಧಾತುಗಳೆ; ಭಾವದೊಳ್ – ಭಾವಾರ್ಥದಲ್ಲಿ ; ಮೊದಲ= ಆದಿಯ; ಇತ್ವಕ್ಕೆ = ಇಕಾರಕ್ಕೆ; ಏತ್ವ ಮುಂ = ಏಕಾರವು; ಉತ್ಪದೊಳ್ = ಉಕಾರದಲ್ಲಿ ; ಓತ್ವಮು೦= ಓಕಾರಮ; ಎಸೆವ = ಒಪ್ಪುವ; ದೀರ್ಘ ಮು೦= ಪೀರ್ಘವು; ಚರಮಕ್ಕೆ = ಅಂತ್ಯಕ್ಕೆ; ಅತ್ವದ ವಿಧಿಯುಂ = ಆಕಾರದ ವಿಧಿಯುಂ; ಅಕ್ಕ= ಅಪ್ಪದು; ಧಾತು = ಧಾತು; ನಿಜದೆ = ನಿಜಎಂದೆ; ಭಾವಃ = ಭಾವಾರ್ಥC; ಅಕ್ಕು = ಆಗುವುದು. ವೃತ್ತಿ-ಭಾವದೊಲ್ದಾತುವಿನ ಮೊದಲಿಕಾರಕ್ಕೇಕಾರಮುಂ ಉತ್ವದೊ ತ್ವಮಂ ಪ್ರಸ್ತಕ್ಕೆ ದೀರ್ಘಮಮಕ್ಕುಂ; ಧಾತುವಿನ ಕಡೆಯೊಳತ್ವ ಮಕ್ಕುಂ; ಸಹಜಧಾತುವು ಭಾವಮಕ್ಕುಂ. ಪ್ರಯೋಗಂ - ಏತ್ವಕ್ಕೆ- (ಕಿಡು ಇಸು ಧಾತುಗಳೆ) ಕೇಡು, ಏಸು. ಒತ್ತಕ್ಕೆ- ತೋಡು; ಕೋಡು, ತೋಡೆಂಬುದು ಜೆಟ್ಟಿ ಯೊಳಮೆಣೆಯೊಳ ಮುಂಟು. ದೀರ್ಘಕ್ಕೆ– ಈಡು; ಬೀಡು; ಸೂಡು. ಕಡೆಯಣಕ್ಕೆ – ಆಟಂ; ಪಾಟಂ; ತೀಟಂ; ನೋಟ. ನಿಜಧಾತುಗೆ-ತಡೆ; ನಡೆ; ಬಿಸು; ಹೆರ್ಚು; ಮರ್ಚು; ಉರ್ಕು; ಸೊರ್ಕು; ದಾಂಟು; ಕೂಂಟು. ಸೂತ್ರಂ '. || ೨೧೩ || ವೋಲ್* may form ಮೋಲೆಂಬಂತೆಂಬೆರಡುಂ | a Compound with ಅ೦ತೆ (ಅಂತೆವೋಲ್), ಪೋಲಿಸುವೆಡೆಗಾದುವಂತೆವೋಲೆನೆಲಕ್ಕುಂ || 1) ಉಪಮಾನೋ ವೋ೮ || ಭಾ, ಭೂ, 173, 11 (ಉಪಮಾನಾರ್ಥದಲ್ಲಿ ವೋಲ್ ಪ್ರತ್ಯಯ.) ಪ್ರಸ್ತೋSಪಿ ವಾ | ಭಾ. ಭೂ. 174. !! (ಆ ಪ್ರತ್ಯಯಕ್ಕೆ ವಿಕಲ್ಪದಿಂದ ಪ್ರಸ್ವವುಂಟು.) ಆಕಾರಾಂತಾನ್ಯಾಗ ಬತ್ರುತಿಶ್ಚ | ಛಾ, ಭೂ, 175. !!