________________
304 5 ೩, 5 Ch. ಆಖ್ಯಾತಪ್ರಕರಣ. ಅನ್ವಯಂ. ಆಖ್ಯಾತನಾರ್ಗದೊಳ್ ನೆಲಸಿ ನಿಂದ ಪುರುಷತ್ರಯಕಂ ಕ್ರಮದೆ ಏಕಾ ನೇಕ ವಚನದೊಳ, ಪ್ರತ್ಯೇಕ೦ ಯುಗಳ ಸಮನಿಸಿ, ಅ ಮರಯಿರೆನೆವಗಳ ಅಕ್ಕ. - ಬೇಕು. – ಅಖಾ ತಮಾರ್ಗದೊಳ್ = ಕ್ರಿಯಾಪದಸಿದ್ಧಿಯಂ ಮಾಡುವಾಖಾ ತಮಾರ್ಗ ದಿಲ್ಲಿ; ನೆಲಸಿ= ನೆಲೆಗೊಂಡು; ನಿಂದ ಪುರಸತ್ರಯಕ = ಸಿ೦ದ ಪ್ರಸವಪರುಷ ಮಧ್ಯಮ ವರುಷ ಉತ್ತಮಪುರುಷಂಗಳೆಂಬ ಪರುಷಾಯಕ್ಕೆಯಂ; ಕ್ರಮದೆ = ತರುವಾಯಿದೆ; ಏಕಾ ನೇಕ ವಚನದೊಳ್ = ಏಕವಚನ ಬಹುವಚನಗಳಲ್ಲಿ ; ಪ್ರತ್ಯಕಂ = ಬೇರೆ ಬೇರೆ; ಯುಗ ಆತ = ಎರಡೆರಡಾಗಿ; ಸಮನಿಸಿ= ಪಾಪಿ ಸೆ; ಆಮರೆಯಿರೆನೆವn = ಆವ ಆರ್, ಆಮ್ ಇರ್, ಎನ್ ಎವು ಎಂಬಾರು ವಿಭಕ್ತಿಗಳಿ; ಆತ್ಮಂ = ಅಪ್ಪವು. ವೃತ್ತಿ. ಆಖ್ಯಾತದೊಳ್ಳರ್ತಿಪ ಪ್ರಥಮಮಧ್ಯಮೋತ್ತಮವರುಷಂಗಳೆ ಅಮ್ಮ್ ಅರ್, ಆಮ್ ಇರ್, ಎನ್ ಎವು ಎಂಬಾ ವಿಭಕ್ತಿಗಳ ಪರಿವಿಡಿ ಅಂದೇಕವಚನ ಬಹುವಚನಂಗಳೊಳ್ ಪ್ರತ್ಯೇಕರಡೆರಡೊಂದಾಗಿ ಪತ್ತು ಪ್ರಯೋಗ. ಅಂಗೆ– ಎಸೆದು, ಬೆಸೆದಂ, ಒಸೆದು, ಎತ್ತಿ ನಡೆದ, ನುಡಿದಂ, ಒಗೆದು, ಬಗೆದಂ. . .. .ಶೀಘ್ರ ಚಕ್ರಾಯುಧಮೆತ್ತಿ ನಡೆದಂ ವೈರೀಧಕಂಠೀರವಂ” || 477 || ಆರ್ಗೆ– ಆಡಿದರ್, ಪಾದರ್, ಕಟ್ಟಿದರ್, ಮುಟ್ಟಿದರ್, ಮೆಟ್ಟಿದರ್. “.......ಕವಿಗಳ ಕೃತಿಬಂಧದೊಳಕ್ಕೆ ಕಟ್ಟಿದರ್ | ಮುಟ್ಟಿದರಿಕ್ಕಿಮೆಟ್ಟಿದರ್ . . . . . . .” || 478 || ಅಯ್ದೆ – ತೆಗೆದಯ್, ಬಗೆದರ್, ಪೊರ್ದಿದ, ನೋಡಿದಯ್, ಪಾಡಿ ದಮ್, ಆಡಿದ. “ತೆಗೆದ ಮೋಕ್ಷದ ಬಟ್ಟೆಯಂ, . . . .” !! 479 || “. . . .ಭೀಮ ಭೀಮಗದೆಯಿಂ ಪಂಚಮಂ ಪೊರ್ದಿದಮ್ ” || 480 || ಇರ್ಗೆ - ಪೊರ್ದುವಿರ್, ತಿರ್ದುವಿರ್. “. . . . . . ವಿಹಂಗಮಮಿಂದಿಂದೆ ಕಬ್ಬಿನೇ೦ಪಿರ್” || 481 |