ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೇಳಬಳಗ. 305 ಎನೈ - ಅಮರ್ಚಿದೆಂ; ನಿಮಿರ್ಚಿದೆಂ. ..ಜನೋದಯಂಗಿದಂ ಪೇಲೋಡರ್ಚಿದೆಂ ...” | 482 | “ . . . . . ಬಣ್ಣ ಪೆನಾಂ ಜಯದಂಕಕಾರನಂ” || 483 | ಎವಗೆ - ಕೇಳೆವ; ಕಂಡೆವು; ಉಸಿರ್ದೆವು.

  • . .. .ಕೃಪನಂ ಸಂಗ್ರಾಮದೊಳಾಂಪೆನರಾತಿಯಂ.." 11484 ||

ಸೂತ್ರಂ || ೨೧೭ || The Root ಬೆಳೆ is ಬೆಳೆಯೆಂಬ ಧಾತು ಸಸ್ಯಾ- | used only liter ವಳಿಯೊಳ್ ಬಳೆಯೆಂಬ ಧಾತು ಮಿಕ್ಕೆಡೆಯೊಳ್ಳಂ- || ally; when speak ಗಳಿಕುಂ ತಿಳಿಯಲ್ಪ ರ್ಫುದು || ಬಳೆ is asati » ಬೆಳೆಬಳವಿಗಳೆಂಬ ಭಾವವಚನದಯದೊಳ್ || ೨೨೯ || instead. (Shown by their respective abstract nouns.) ಪದಚ್ಚದಂ.- ಬೆಳೆ ಎಂಬ ಧಾತು ಸಸ್ಯಾವಳಿಯೊ, ಬಳೆ ಎಂಬ ಧಾತು ಮಿಕ್ಕೆ ಒಡೆಯೊಳ್ ಸಂಗಕುಲ: ತಿಳಿಯಲೇ ಬರ್ಫದು ಬೆಳೆ ಬಳವಿಗಳ ಎಂಬ ಭಾವವಚನದ್ವಯ ದೊಳ್ ಅನ್ವಯಂ. - ಸಸ್ಯಾವಳಿಯೊಳ್ ಬೆಳೆ ಎಂಬ ಧಾತು, ಮಿಕ್ಕೆದೆಯೊಳ್ ಬಳೆ ಎಂಬ ಧಾತು ಸುಗಲಿಕು; ಬೆಳೆ ಬಳಪಿಗಳ್ ಎಂಬ ಭಾವವಚನದ್ವಯದೊಳ್ ತಿಳಿಯ ಬರ್ಪುದು. ಟೀಕು.ಸಸ್ಯಾವಳಿಯೊ = ಸಸಿಗಳ ಸಮೂಹದಲ್ಲಿ ; ಜಿಳೆಯೆಂಬ ಧಾತು = ಬೆಳೆ ಎಂಬ ಧಾತು; ಸಂಗಳಿಕುಂ= ಬರ್ಪುದು; ಮಿಕ್ಕೆಡೆಯೊ = ಸಸ್ಯಾವಳಿಯಲ್ಲಿ ದುಳಿದ ತಾವಿ ಇಲ್ಲಿ : ಬಳೆಯೆಂಬ ಧಾತು = ಬಳೆ ಎಂಬ ಧಾತು ಬರ್ಫದು; ಬೆಳೆ ಬಳವಿಗಳ್ = ಬೆಳೆ ಬಳವಿ ಗಳೆಂದು; ಎಂಬ ಭಾವವಚನದ್ವಯದೊಳ್ = ಎಂಬ ಭಾವವಚನ೦ಗಳೆರಡರಲ್ಲಿ ; ತಿಳಿಯಲ್ಪ ರ್ಪುದು = ಅರಿಯಲ್ಪ ರ್ಪದು,

  • ವೃತ್ತಿ. ಸಸ್ಯಾದಿತರುಲತಾವಳಿಯ ಪೆರ್ಚುಗೆಯಂ ಪೇಟ್ಟಿ ಧಾತುವಿ ನೋಳ್ ಬೆಳೆಯನಲೈಂ ; ಉ೨'ದ ವಸ್ತುವಿನ ಪೆರ್ಟುಗೆಯಂ ಪೇಳ್ಳಿ ಧಾತುವಿನೊಳ್ ಬಳೆಯೊಂದಕ್ಕುಂ. ಬೆಳೆಯೆಂಬ ಧಾತುವಿನ ಭಾವವಚನಂ ಬೆಳೆಯಿಂದುಂ ಬೆಳಸೆಂದುಮಿರ್ಪುದು; ಒಳೆಯೆಂಬ ಧಾತುವಿನ ಭಾವವಚನಂ ಬಳವಿಯೆಂದಿರ್ಪುದು.