ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

306 5 , 5 Chh. ಆಖ್ಯಾತ ಪ್ರಕರಣ. !! 485 || | 48G ಪ್ರಯೋಗಂ. “ನೆಲ್ಲುಂ ಕೌಂಗುಂ ಮಾವ್ರಂ | ಮಲ್ಲಿಗೆಯೂಂ ಬೆಳೆವವಲ್ಲಿ ಕಬ್ಬಿನ ರಸದಿಂ” “ಬೆಳೆಗಳ್ ಕಳನಂ ಪೊಕ್ಕುವ | ಬೆಳಸು ಕುಂದದು, . . .ಪಾಲಿನೊಳೆಂದಂ” ಬಳೆಯೆಂಬುದರ್ಕೆ ೬ . . . . . . ಮೃದುಮುಗ್ಗಾ - | ಲಾಸಂ ಬಳೆದಂ ಸರಸ್ವತೀಮಣಿಹಾರ" ಭಾವಕ್ಕೆ ತನುಜನ ಬಳವಿಯನೆ ನೋಡಿ ಜನಕಂ ನಲಿದ” || 487 || 8 488 | ಸೂತ್ರಂ || ೨೧೮ || ವಿನುತಗುಣವಚನದೊಳ್ ಸ- | Also Adjectives, Pronouns, Numer ರ್ವನಾಮದೊಳ್ ಸಂಖ್ಯೆಯೊಳ್ ಪ್ರವರ್ತಿ ಪುವಾಖ್ಯಾ- 11 als and other Youns areconjuga ತನಿಯುಕ್ತವಿಭಕ್ತಿಗಳವ | ted by adding the ಘನತರಸಂಸ್ಕೃತಗುಣೋಕ್ತಿಯೊಳಮಮರ್ದಿಕರ್ುಂ, Persoual Suffixes. || ೨೩೦ || ಪದಚ್ಛೇದಂ.- ಎನುತಗುಣವಚನದೊಳು ಸರ್ವನಾಮದೊಳ್ ಸಂಖ್ಯೆಯೊಳ್ ಪ್ರವ ರ್ತಿ ಇವು ಆ ಖ್ಯಾತಸಿಯುಕ್ತ ವಿಭಕ್ತಿಗಳ ಅವು; ಘನತರಸಂಸ್ಕೃತಗುಣೋಕ್ತಿಯೊಳಂ ಆವುದು? ಇರ್ಕ . ಅನ್ವಯಂ.-- ವಿನುತಗುಣವಚನದೊಳ ಸರ್ವ ನಾಮದೊಳ ಸಂಖ್ಯೆಯೊಳ್ ಆಖ್ಯಾತ ನಿಯುಕ್ತ ಎಭಕ್ತಿಗಳ ಆವು ಪ್ರವರ್ತಿ ಪುವು; ಘನತರಸಂಸ್ಕೃತಗುಣೋಕ್ತಿಯೊಳಂ ಅಮರ್ದು ಇರ್ಕು , ಟೇಕು.- ವಿನುತ=ಕೊಂಡಾಡಲ್ಪಟ್ಟ; ಗುಣವಚನದೊಳ್=ಗುಣವಚನಂಗಳಲ್ಲಿ ; ಸರ್ವ ನಾಮದೊಳಿ' = ಸರ್ವನಾಮಂಗಳಲ್ಲಿ; ಸಂಖ್ಯೆಯೊಳ್ = ಸಂಖ್ಯಾವಾಚಿಗಳಲ್ಲಿ ; ಆಖ್ಯಾತ = ಆ ಖ್ಯಾತದಲ್ಲಿ ; ನಿಯುಕ್ತ = ಕಡಲ್ಪಟ್ಟ; ವಿಭಕ್ತಿಗಳ = ಪ್ರತ್ಯಯಗಳ; ಅವು = ಅವು; ಪ್ರವ