ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

326

ಅ. 5 Ch.

ಆಖ್ಯಾತಪ್ರಕರಣಂ, ಮಧ್ಯ ಮೈಕವಚನ೦ - ೫೦ ಮಾಡ: ನೀ ಮಾಡು! ಹಾಡುವುದು: ಮಾದು! ಬಹುವಚನ೦ – ನೀವೆಲ್ಲರ್ ಮಾಡುವುದು! ಮಾದು! ಮಡಿಂ! ಉತ್ತಮಪುರುಸೈಕವಚನ೦ -- ಆ೦ ಮಾಡುವಂ! ಮಾಂ ! ಬಹುವಚನಂ- ಆವೆಲ್ಲರ್‌ ಮಾಡುವಂ! ವಾಟ್ಸc' ಎಂದಿ೦ತದ್ವುದು. ವೃತ್ತಿ. ಧಾತುಸ್ವರೂಪದಿಂ ಮಧ್ಯಮಪುರುಷರೇಕವಚನಂ ವಿಧ್ಯರ್ಥ ಮಾಗಿ ಪರಿಣಮಿಸುಗುಂ; ಇರ್ ಎಂಬ ಧಾತುವೊಂದರ್ಕಮುತ್ತಮಕ್ಕುಂ; ವಿಧ್ಯರ್ಥಂ ಕ್ರಿಯಾಸಮಭಿಹಾರದೊಳಮಕ್ಕುಂ.. ಪ್ರಯೋಗಂ.- ಧಾತುಸ್ವರೂಪಕ್ಕೆ * . . . ನುಡಿಯೆ ಚಲಂ ಮಗುಚಿ ಬೇಟ್ಟದೆ ಬೆಟ್ಟದು” ||550 || “ಪಾಡೆಲೆ ತುಂಬಿ ಬಗ್ಗಿ ಸೆಲೆ ಕೋಗಿಲೆ ತೀಡಿ ಗಂಧವಾಹ ” ||551 || “ಹರಿ ಕೇಳ ಧೂಮಪತಾಕ ಕೇಳೇ ನಿರುತಿ ಕೇಳ್....” || 552 || “ವಾಯಸದಂತೆ ನೋಡು ಬಕದಂತಿರೆ ಮೆಲ್ಲನೆ ಮೆಟ್ಟು ಕಚ್ಛ ಪೋ | ಪಾದದಡಂಗಿ ನಿಲ್‌ ಭ್ರಮರಿವೊಲ್ ಕ್ರಮಿಯಂತಿರೆ ಬೆಚರಾಗು ೩ || ಪ್ಲಾಯುಧಚಾಮರಂ ಪೊಳೆವ ಮಿಂಚನೆ ಪೊರೆ ಬೀಸು ನೀಂ ಖಳ | ನ್ಯಾಯದಿನೆಲ್ಲಮಂ ನೆರೆಯೆ ಕಲ್ಲುಪದೇಶಕನಾಗು ಲೋಕದೊಳ್ ” || 553 || ಇರ್ಗೆ - || 554 || || 555 || ಇರು ಮರುಳೆ ಶುಷ್ಕವೈಯಾಕರಣಂಗಂ” ಕ್ರಿಯಾಸಮಭಿಹಾರದ ವಿಧಿಗೆ – “ಬಿಡಬಿಡೆಂದು, ಬಿಡಿಸಿದಂ.” ಕೊಳೆಂದೊಡನೊಡನೆಯೆ | ತುಳುವ ಯುವತಿಯರ ಕರಪರಿಚ್ಯುತ ಸಲಿಲಂ || ಗಳೊಳೆ ಬಿಡೆ ಕೆದರುವ ಕಿಂ- | ಜನ್ಮದಿನಾದುದು ಸರೋವರಂ ಕಪಿಶಜಳಂ” 4 . . . . . . . . ನಡೆ ನಡೆಯೆಂದೇಂ ನಡೆದುದೊ ಪಡೆ ಪಡೆದಚ್ಚರಿಯಂ” | 556 || || 557 ||