________________
9ು . - 327 ಸೂತ್ರಂ .) || ೨೩೦ || By the Suffix ಇಸು ಧಾತುಗಿಸು ಕನ್ನಡಕ್ಕಾ: | such verbs are formed from ಹೇತುವಿನೊಳ್ ಸ್ವಪರಕರ್ತೃವೊಳ್ ಸಂಸ್ಕೃತದಾ || Kanarese verbal ಧಾತುಗನೇಕಾಕ್ಷರಕಿಸು | themes, etc. as denote that the ಜಾತಂ ನಿಜಕರ್ತೃವೊಳ್ ಪ್ರಯೋಜನದೆಡೆಯೊಳ್ agent causes || ೨೪೨ || another to do something or causes something to be done or happen (= ಕರ್ತೃ , ಅನ್ಯ –, ಭಿನ್ನ –, ಹೇತು - ), or 2, that the ageant to PS that which the Word express (ಸ್ವಕರ್ತೃ , ಸ್ವಯಂಕರ್ತೃ, ನಿಜಕರ್ತೃ) also when a s])೧೯ial aim 01' purpose of the agent is meant. Samskrita polysyllables also serve for the formation of verbs with my as that are like the Kanarese ones under No. ಪದಚ್ಛೇದಂ, - ಧಾತುಗೆ ಇಸು ಕನ್ನಡಕ್ಕೆ ಆ ಹೇತುವಿನೊಳ್ ಸ್ವಪರಕರ್ತೃ ವೊಳ್, ಸಂಸ್ಕೃತದ ಆ ಧಾತುಗೆ ಅನೇಕಾಕ್ಷರಕೆ ಇಸು ಜಾತಂ ಸಿಜಕರ್ತೃವೊಳ ಪ್ರಯೋಜನದ ಎಡೆಯೊಳ್ ಅನ್ವಯಂ.- ಕನ್ನಡಕ್ಕೆ ಧಾತುಗೆ ಆ ಹೇತುವಿನೊಳ್ ಸ್ವಪರಕರ್ತೃವೊಳ ಇಸು ಜಾತ೦, ಸಂಸ್ಕೃತದ ಆ ಧಾತುಗೆ ಅನೇಕಾಕ್ಷರಕೆ ನಿಜಕರ್ತೃವೊಟ್ ಪ್ರಯೋಜನದ ಎಡೆಯೊಳ್ ಇಸು. ಟೀಕು. - ಕನ್ನಡಕ್ಕೆ – ಕನ್ನಡವಾದ; ಧಾತುಗೆ = ಧಾತುಗಳೆ ; ಆ ಹೇತುವಿನೊಳ್ = ಆ ಕಾರಣದಲ್ಲಿ ; ಸ್ವಪರಕರ್ತೃ ವೊಳ್ = ಸ್ವಕರ್ತೃಪರಕರ್ತೃವಿನಲ್ಲಿ; ಇಸು = ಇಸುಪ್ರತ್ಯಯಂ; ಜಾತಂ = ಹುಟ್ಟುವುದು; ಸಂಸ್ಕೃತದ= ಸಕ್ಕದದ; ಆ ಧಾತುಗೆ = ಆ ಧಾತುಗಳೆ; ಅನೇಕಾಕ್ಷ 1) ಧಾತ್ರರನೇಕಾಕ್ಷ ರಾದಿಸುಃ | ಬಾ, ಭೂ, 213, 1. (ಆನೇಕಾಕ್ಷರಗಳುಳ್ಳ ಧಾತುವಿನ ದೆಸೆಯಿಂದ ವಿಭಕ್ತಿಗಣc ವರವಾಗಲು ನಡುವೆ ಇಸು ಬರುವುದು.) ಹೇತಾವಿಸುಃ } ಫಾ, ಭೂ 22, !) (ಹೇತುವಿನಲ್ಲಿ ಧಾತುವಿನಿಂದ ಪರವಾಗಲು ಇನಿ ಒರುವುದು.) ಧಾತುಗನೇಕಾಕ್ಷರಕಾ | ಖ್ಯಾತ ವಿಭಕ್ತಿಗಳ ಮೊದಲೊಳಿಸು ತಾನುಂ || ಹೇತುಪ್ರಯೋಗದೊಳ್ - | ಜ್ಞಾತಿಯೆ ಕರ್ಣಾಟಧಾತುಗಳ ಮರ್ದಿಕ್ಕು -೧ || ತ, ಸ್ಮ, 96, ||