ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

328 5 ಆ, 5 Ch. ಆಖ್ಯಾತಪ್ರಕರಣ೦, -ರಳೆ = ಬಹುವರ್ಣಕ್ಕೆ; ನಿಜಕರ್ತೃವೊಳ್ = ಸ್ವಕರ್ತೃವಿನಲ್ಲಿ ; ಪ್ರಯೋಜನದೆಡೆಯೊಳ್ = ಪ್ರಯೋಜನದ ತಾವಿನಲ್ಲಿ ; ಇಸು = ಇಸು ಎಂಬ ಪ್ರತ್ಯಯಂ ಹುಟ್ಟುವುದು. ವೃತ್ತಿ. ಕನ್ನಡದ ಧಾತುವಿಂಗೆ ಹೇತುವಿನೊಳಂ ಸ್ವಯಂಕರ್ತೃಕಪರ ಕರ್ತೃಕದೊಳಂ ಇಸುವಕ್ಕುಂ; ಸಂಸ್ಕೃತದನೇಕಾಕ್ಷರಧಾತುಗೆ ಸಯಕರ್ತೃವಿ ನೊಳಿಸುವಕ್ಕುಂ; ಪ್ರಯೋಜನವಸ್ತುವಿನೊಳ್ ಕರ್ತೃವಿವಕ್ಷೆಯಾಗೆ, ಇಸು ವಕ್ಕ. ಪ್ರಯೋಗಂ. ಹೇತುಗೆ - ಮಾತಿಂ ನಗಿಸಿದ. - “ಮೃಗಗಣಮಂ ಪೋದ ಹೆಜ್ಜೆಯಿಂ ಕಾಣಿಸಿದಂ.” | 558 || ಸ್ವಯಂಕರ್ತೃವಿವಕ್ಷೆಯಾಗೆ - ನಿಟ್ಟಿಸಿದಂ; ಕಂಟಿಸಿದಂ; ತುಟ್ಟಿಸಿದ. - “ಮೃತಾಹುತಿವಡೆದನಲನಂತೆ ಮಿಗೆ ದಳ್ಳಿಸಿದಂ.” | 559 || ಅಧ್ಯಕರ್ತೃಗೆ-ನುಡಿಸಿದಂ; ಮುಡಿಯಿಸಿದಂ; ಕಡಯಿಸಿದಂ.. “ಕಡಯಿಸಿದಂ ಸುರರಿನಸುರರಿಂ ಪಾಲ್ಗಡಲಂ” || 560 || ಏಕಾಕ್ಷರದೊಳ್ ಅಧ್ಯಕರ್ತೃಗೆ- ಈಯಿಸಿದಂ; ಕೇಯಿಸಿದಂ; ನೋಯಿ ಸಿದಂ. “ಜಗುನೆಯ ತಡಿಯಲ್ಲಿ ತುದಿಗಳಂ ಮೇಯಿಸಿದಂ” || 561 || ಸಂಸ್ಕೃತಧಾತುವಿನ ಸ್ವಯಂಕರ್ತೃಗೆ– ಖಂಡಿಸಿದಂ, ಖಂಡಿಸಿದಪಂ. ಬರ್ಪಂಬಂ ನಿಶಿತವಿಶಿಖದಿಂ ಖಂಡಿಸಿದಂ” || 562 1). ಭಿನ್ನ ಕರ್ತೃವಿನೊಳಿಸುವಿಲ್ಲ. ಪ್ರಯೋಜನವಸ್ತುವಿಂಗೆ ಸಂಸ್ಕೃತಕ್ಕೆ – ಚಿತ್ರಿಸಿದಂ; ಮುದ್ರಿಸಿದ. ಕನ್ನಡಕ್ಕೆ- ಪೊಂಗಿಸಿದಂ; ಸೊಪ್ಪಿಸಿದಂ. ಸೂತ್ರಂ || ೨೩೧ || The of the Fu- ನೆಗರ್ದ ರೇಫನಾಂ - | ತಗಾಂತಸಾಂತೋತ್ವದಿದಿರ ವತ್ವಂ ಪತ್ವಂ || ture tense when pre 1) ರಾಭ್ಯಾಂ ವಸ್ಯ ಪಃ || ಛಾ, ಭೂ, 212 || (ರಕಾರಗಳತ್ತಣಿಂದ ಪರವಾದ ವಕಾರಕ್ಕೆ ಪಕಾರಾದೇಶವಾಗುವುದು.)