ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧ್ಯಕ್ಷರಗಳ, - ಅ ಆ ಎಂಬ ವರ್ಣ೦ ಪಿಂಗಿದಾ ಹನ್ನೆರಡು ಸ್ವರಂಗಳ್ ನಾಮಿಸಂಜ್ಞೆಯಂ ಪಡೆವುವ, ಅವಾವುವೆಂದೊಡೆ - ಇ, ಈ, ಉ, ಊ, ಋ, ಋ; h, ಇ; ಏ, ಐ; ಓ, ಔ ಎಂಬಿವ. ಅವರ್ಣವಾದಕ್ಕೆಡೆಯಾಗದೊಳ್ಳಿ- | ದವರ್ಣಿಕಾಮರ ಗುಣವೃದ್ದಿ ಧಾಮ || ದಿವಾಕರ‌ ವ್ಯಾಕೃತಿನಾಮಿಗಳ ವೋಲ್ | ದಿನಕ್ಕೆ ಪನ್ನೀರ್ವ ಮುಖ್ಯರಾದರ್|| 10 || ಸೂತ್ರಂ || ೧೦ || ಕ್ರಮದೆ ಗುರುದೀರ್ಘಮೇಕಾ | The 4 Diphthongs ರಮುಖ ಸಂಧ್ಯಕ್ಷರಂಗಳವು ನಿಜದಿಂ ಕ್ರ- || (cf. 8. 6). Metrical (QUAntity of the ಸ್ವಮದೇಕಮಾತ್ರಕಂ ದೀ- | Vowels, ರ್ಘಮುಧಯಮಾತ್ರಂ ತ್ರಿಮಾತ್ರಕಂ ಪ್ಲುತಮಕ್ಕುಂ. | ೨೦ || ಪದಜೆ ದಂ- ಕ್ರಮದೆ ಗುರು ದೀರ್ಘ೦ ವಿಕಾರ ಮುಖ್ಯ ಸಂಧ್ಯಕ್ಷರ೦ಗಳೂ ಅವು ನಿಜದಿಂ; ಪ್ರಸ್ವಂ ಅದು ಏಕಮಾತ್ರ ಕಂ; ದೀರ್ಘ ಉಭಯಮಾಂ ; ತ್ರಿಮಾ ಕಂಪ್ ತೆಂ ಅಕ್ಕ, ಅನ್ವಯಂ.- ಕ್ರಮದೆ ಏಕಾರಮುಖ್ಯಸಂಧ್ಯಕ್ಷರ೦ಗಳ ಅವ್ರ ನಿಜದಿಂ ಗುರು ದೀಘ೯೦ ಅಕ್ಕುಂ : ಏಕಮಾತ್ರ ಕಂ ಆದ ಪ್ರಸ್ವಂ; ಉಭಯಮಾತ್ರ೦ ದೀಘ೯೦; ತ್ರಿಮಾತ್ರಕಂ ಸ್ಥತಂ ಅಕ್ಕುಂ. ಟೀಕ.- ಕ್ರಮದೆ = ತವಾಯಿದೆ; ಏಕಾರ = ಏಕಾರುಮುಖ್ಯ = ಮೊದಲಾದ; ಸಂಧ್ಯಕ್ಷರಗp - ಏ ಐ ಓ ಔ ಎಂಬ ಸಧ್ಯಕ್ಷ ರಂಗV6; ಆಇ = ಅವ್ರ ತಾ೦; ಸಿಜದಿಂ = Vowels. 1) ಏಕ ದ್ವಿತ್ರಿ ನಾ ಕಾಣೇ ಪ್ರಸ್ವ ದೀರ್ಘ ಪ್ರತಾ } ಭಾ, ಭೂ, 4, 11. (ಆ ಹದಿನಾಲ್ಕು ಸ್ವರಗಳು ಒಂದು, ಎರಡು, ಮರು ಮಾತ್ರೆಯುಳ್ಳವಾಗಿ ಪರಿವಿಡಿಯಿ೦ದ ಪ್ರಸ್ವ, ದೀರ್ಘ, ಏತಗಳಾಗುವವು.) ಸ್ವರದೊಳಗಮೇಕ ಮಾತಾ ! ರತಂ ಪ್ರಸ್ವಂ ದ್ವಿವತ್ರಮೆಂತದು ದೀಘ೯೦ || ಪರಿವಿಡಿಯಿಂ ವಾತಾತ್ರಯ | ನರಿಗತವಪ್ಪುದೆ ವಲಂ ಪು ತಂ ತಾನಂ || ಶ. " 2 ||