ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

22_12. 1 Ch. ಅಕ್ಷರಸಂಖ್ಯಾ ಪ್ರಕರಣ. α α ಸ್ವಭಾವದಿಂದೆ; ಗುರು = ಗುರುಗಳುಂ; ದೀಘ೯೦= ದಿರ್ಘಗಳು; ಇಕ್ಕು = ಆಷ್ಟವು : ಎಕಮಾತ್ರ ಕಂ= ಒಂದು ಮಾತ್ರೆಯನುಳ್ಳುದು; ಅದು = ಅದು ತಾ; ಹೃಸ್ವ = ಪ್ರಸ್ವಾಕ್ಷರ ಅಪ್ಪ ದು; ಉಭಯವಾತ್ರಂ = ಎರಡು ಮಾತ್ರೆಯನುಳ್ಳುದು; ದೀಘ೯೦ = ದೀರ್ಘಾಕ್ಷರಂ ಅಪ್ಪದು; ತ್ರಿ ಮಾತ್ರ ಕ೦= ಮಯಿ ಮಾತ್ರೆಯನುಳ್ಳದು; ಪ್ಲ ತಂ= ತವಾದಕ್ಷರಂ ಅಪ್ಪದು. - ವಿಚಾರಂ - ಸಂಧ್ಯಕ್ಷರಗಳಿಂದ ಸಂಸ್ಕೃತವ್ಯವಹಾರದಲ್ಲಿ ಸಂಧಿಯಾದಕ್ಷರಂಗ ೮೦ದುವುದು; ಅದೆಂತೆಂದೊಡೆ, ಆಕಾರಮು: ಇಕಾರವುಂ ಕೂಡಿ ಸಂಧಿಯಾಗೆ, ಏಕರಂ ಪುಟ್ಟು ಗುಂ; ಆಕಾರಮುಂ ಏಕಾರಮುಂ ಕೂಡಿ ಸಂಧಿಯಾಗೆ, ಐಕಾರಂ ಪುಟ್ಟುಗುc; ಆಕಾರ ಮುಂ ಕಾರಮುಂ ಕೂಡಿ ಸಂಧಿಯಾಗೆ, ಓಕಾರವು೦ ಪಟ್ಟು ಗುಂ; ಅಕಾರಮಂ ಓಕಾರಮಂ ಕೊಡಿ ಸಂಧಿಯಾಗೆ, ಔಕಾರಮುಂ ಪುಟ್ಟು ಗು. ಇದಕು? ದಾಹರಣೆಗp - ಅಕಾರಂ ಇಕಾರಂ ಕೂಡಿ ಏಕಾರವಾದುದಳೆ:- ನಿಜ ಇಷ್ಟ ಸಿದ್ಧಿಗಳ = ಸಿಜೇಷ್ಟಸಿದ್ದಿಗಳ ಐಕಾರಕ್ಕೆ - ಹ್ಯಾದಿ ಸಮಸ್ತ ಏಕಾಕ್ಷರ= ಹ್ಯಾದಿ ಸಮಸ್ಯೆ ಕಾಕ್ಷರು, ಓಕಾರಕ್ಕೆ ವಿದಿತ ಉಭಯ ಕರ್ತೃಕ= ವಿದಿತೋಭಯಕರ್ತೃಕ, ಔಕಾರಕ್ಕೆ~ ವಿದಿತ ಓಕಾರಂ = ಎದಿತ್ಕಾರ ಎ೦ಬ೦ತೆ. ವೃತ್ತಿ, ತಲವಾರಿಂ ಗುರುವಂ ದೀರ್ಘಮಂ ಗೂಢಸಂಧಿಯು ಮಾಗಿ ಸ್ವಭಾವದಿಂದೇಕಾರಂ ಮೊದಲಾದ ಸಂಧ್ಯಕ್ಷರಗಳನ್ನು ವ; ಅವಾವು ವೆಂದೊಡೆ - ಏ ಐ ಓ ಔ. “ವರಸಂಧ್ಯಕ್ಷರದಂತಿರೆ | ಗುರು ದೀರ್ಘ೦ ಗೂಢಸಂಧಿಯೆನೆ ತೋಳ್ ನಾಲ್ಕುಂ || ಕರಮೆಸೆದಿರ್ಕು೦ ಪದೋ- | ದರಂಗೆ ಚಕಾಶಂಖಶಾರ್ಜಸಮೇತಂ.” || 11 || ಎರಡು ವ್ಯಂಜನಮನುಚ್ಚರಿಸುವನಿತು ಕಾಲಂ ಮಾತ್ರೆಯೆಂಬುದು, ಅದು ಪ್ರಸ್ತಮೆನಿಪುದು, ಲಘುವೆನಿಪುದು; ಸ್ವರವ್ಯಂಜನದಿನೇಕಮಾತ್ರಮಾ ದೊಡೆ ಪ್ರಸ್ವಂ; ದ್ವಿಮಾತ್ರವಾದೊಡೆ ದೀರ್ಘ೦; ತ್ರಿಮಾತ್ರನಾದೊಡೆ ಪುತಂ". 1) Jesor a prosodical instant is the time taken to pronounce a short vowel or two consonants. In prosody a short rowel is called sto, a long vowel nuos. A vowel when lengthened in pronunciation becomes 235 Cr ಪ.