ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

398 7 ಆ, 7 Ch. ಅಪಭ್ರಂಶಪ್ರಕರಣಂ. - ಚಕಾರಕ್ಕೆ ಜಕಾರಂ-ಸೂಚಿ = ಸೂಜಿ; ಕಾಡು= ಗಾಜು; ವಾಚನಾ = ಬಾಜನೆ; ವಚಾ= ಬಜೆ. ಟಕಾರಕ್ಕೆ ಡಕಾರಂ-ಕೋಟಿ-ಕೊಡಿ; ಕಟಕಂ=ಕಡಗಂ; ಮಕುಟಂ= ಮಗುಡಂ; ಅಟವಿ= ಅಡವಿ; ಮಾಟಂ= ಮಾಡಂ; ಲಕುಟಂ= ಲಗುಡಂ, ಲ ಗುಡಮೆಂದು ಡಾಣೆ; ಕಟಂ= ಕಡಂ; ತಟಂ= ತಡಂ; ಪಟಲಕಂ= ಹಡಲಗೆ; ತಟಿ= ತಡಿ; ಕುಟಿ= ಗುಡಿ; ಕೋಟೆ–ಗೋಡೆ; ಕೂಟಂ= ಕೊಡು. ತಕಾರಕ್ಕೆ ದಕಾರಂ- ಜಾತಿ= ಚಾದಿ; ವಸತಿ– ಬಸದಿ; ಚತುರಂ=ಚ ದುರಂ; ಭೂತಿ= ಬೂದಿ; ದೂತಿ= ದೂದಿ; ಕೈತವಂ=ಕೈದವಂ; ಪ್ರಾಕೃತಂ= ಪಾಗದಂ; ತಾತಂ= ತಂದೆ, 2) ಖಕಾರಕ್ಕೆ ಕಕಾರಂ- ಖದಿರಂ=ಕದಿರಂ; ಖಳಂ= ಕಳಂ; ಖಂಡಂ= ಕಂಡಂ; ಖಾಸಂ=ಕಾಸಂ; ಶಂಖಂ= ಸಂಕ; ನಂ= ನಕಂ; ಪರಿಖೆ = ಪ ರಿಕೆ; ಖಂಕರಿ=ಕಂಕರಿ; ಖಜಾಖಂ= ಕಜಾಕಂ (0. 1: ಖಜಿಕ= ಕಜಿಕ); ಖರಂ= ಕರಂ; ಖುರಂ= ಕುರಂ; ಮುಖಂ= ಮುಕಂ.. ಛಕಾರಕ್ಕೆ ಚಕಾರಂ- ಛಂದಂ- ಚಂದಂ; ಛಿನ್ನಂ= ಚಿನ್ನಂ; ಛಾಂದ ಸಂ= ಚಾಂದಸಂ; ಛವಿ= ಚವಿ. ಠಕಾರಕ್ಕೆ ಡಿಕಾರಂ ಕಂಠಿಕಾ= ಕಂಟಿಕೆ; ಶುಂಠಿ= ಸುಂಟಿ; ಮತಂ= ಮಟಂ; ಶ = ಸಟೆ; ಕಂಠಂ= ಕಂಟಂ; ನಂಠಂ = ವಂಟಂ (0. K. ಬಂಟಂ) ; ಕಠೋರಂ= ಕಟೋರಂ. ಥಕಾರಕ್ಕೆ ತಕಾರಂ- ಕಥೆ = ಕತೆ; ಕಂಥಾ = ಕಂತೆ; ವೃಥಾ=ವಿತೆ, ವಿತೆ ಯೆಂದು ಪ್ರಯೋಜನವಲ್ಲ ದುದು; ಮಂಥಂ= ಮಂತಂ, ಮಂತವೆಂದು ಕಡೆ ಗೋಲುಂ ಮೊಸರ ಮೇಲಣ ನಿಡಿಯುಮಕ್ಕುಂ; ಮಂಥನಿ= ಮಂತಣಿ, ಮಂ ತಣಿಯೆಂದು ಕಡೆವ ಮಡಕೆಯುಂ ಗುಡುವನಮಕ್ಕುಂ; ಮಿಥಿಳೆ = ಮಿತಿಳೆ; ಪಥಂ= ಪತಂ; ಗ್ರಂಥಂ=ಗ್ರಂತಂ.. - ಫಕಾರಕ್ಕೆ ಪಕಾರಂ ಫಳಂ= ಪಳಂ; ಫಾಲಂ=ಪಾಲಂ; ಫಣಿ = ಪಣಿ; ಫಲಕಂ= ಹಲಗೆ; ಕಫಂ= ಕಪಂ; ಫಲ್ಗುನಂ= ಸಲುಗುಣಂ; ಫೇನಂ= ಪೇನಂ; ಗುಂಫನಂ= ಗುಂಪನಂ; ಫಾಲ್ಲು ನಂ= ಪಾಲುಗುಣಂ. 3) ಘಕಾರಕ್ಕೆ ಗಕಾರಂ- ಘಂಟಾ= ಗಂಟೆ; ಘುಂಟಿಕಾ = ಗುಂಟಿಗೆ; ಜ ಘನ= ಜಗನಂ; ನಿಘಂಟು= ನಿಗಂಟು; ಘಟಕಂ=ಗಡಗೆ; ಘಟ=ಗಡ;