ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ, 399 ಜಾಘಂ= ಚಾಗಂ; ಗರ್ಭರಂ= ಗರ್ಗರಂ; ಸಂಘ೦= ಸಂಗಂ; ಘೋಷಣಾ = ಗೋಸಣೆ; ಮೂಕಂ = ಗೂಗೆ; ಅರ್ಘ೦= ಅಗ್ಗ. ಮೈಕಾರಕ್ಕೆ ಜಕಾರಂ- ಈಗಟಾ= ಜಗಳೆ; ಹೈಟಿ = ಜಡಿತಿ, ಜಡಿತಿ ಎಂದು ಬೇಗಂ; ಮೈಂಟೆಗಂ= ಜೋಂಟಿಗಂ; ರುಂಕಾ=ಜಂಕೆ; ಝಂಪ= ಜಂಪ; ಝಂಝ = ಜಂಜು. - Gಕಾರಕ್ಕೆ ಡಕಾರಂ- ಢಕ್ಕೆ – ಡಕ್ಕೆ; ರೂಢಿ = ರೂಡಿ; ಗಾಢಂ= ಗಾಡಂ; ಷಂಡಂ= ಸಂಡಂ; ತೆಂಕೆ = ಡೆಂಕೆ. ಧಕಾರಕ್ಕೆ ದಕಾರಂ- ಧನಂ= ದನಂ; ಧೂಪಂ= ದೂಪಂ; ನಿಧಿ= ನಿದಿ; ನಿಧಾನ೦= ನಿದಾನಂ; ಸಾಧನಂ= ಸಾದನೆ; ಬಂಧ= ಬಂದಂ; ಧೂಸರಂ= ದೂಸರ, ದೂಸರಮೆಂದು ನಸುಬಿಳಿದು; ಧಾರಾ=ದಾರೆ; ಬುಧಂ= ಬುದಂ; ಔಷಧಂ= ಔಸದಂ; ಧೂಳಿ = ದೂಳಿ; ಸಿಂಧುರಂ= ಸಿಂದುರಂ; ಶುದ್ದಿ-ಸುದ್ದಿ; ವಿಧಿ= ಬಿದಿ; ಸೈಂಧವಂ= ಸೈಂದವು. ಭಕಾರಕ್ಕೆ ಬಕಾರಂ- ಶುಂಧ=ಸುಂಬಂ; ಶುಧ=ಸುಬಂ; ಶಂಭು= ಸಂಜು; ಕುಸುಂಧಂ= ಕುಸುಂಬೆ; ಕುಂಭಂ= ಕುಂಬಂ; ರಂಭಾ = ರಂಬೆ; ಭೈರ ವಂ= ಬೈರವಂ; ಛೇರಿ= ಬೆರಿ; ಭೋಗಿ= ಬೋಗಿ; ಆರಂಭಂ= ಆರಂಬಂ; ಭೀಮಂ= ಬೀಮಂ; ಭೋಗಂ= ಬೋಗಂ; ಭವಿ= ಬವಿ; ಭಂಡಂ = ಬಂಡಂ; ಲೋಥಂ=ಲೋಬಂ. ಸೂತ್ರಂ || ೨೫೬ || ಖತ್ತಕ್ಕಂ ಬಹುಳತೆಯಿಂ | ಗ; ಚ and q be ಗತ್ವಂ ಛತ್ವಂ ದ್ವಿರುಕ್ತಿಯಿಂ ಕೂಡಿರೆ ಮೇಣ್ | conne ; ಛ be- ಯತ್ಯಾನ್ವಿತಮಿರೆ ಚತ್ವಂ | comes also

  • ದ್ವಿತ್ವಂ ಛತ್ವಕ್ಕೆ ಸತ್ಯ ಮುಂತರೆಯೆಡೆಯೊಳ್ || ೨೭೦ || - ಪದಚ್ಛೇದಂ.- ಖತ್ವಕ್ಕಬಹುಳತೆಯಿ: ಗತ್ವಂ; ಛತ್ವಂ ದ್ವಿರುಕ್ತಿಯಿಂ ಕೂಡಿರೆ, ಮೇಣ್ ಯತ್ಯಾನ್ವಿತಂ ಇರೆ, ಚತ್ವಂ ದ್ವಿತ್ವ೦; ಛತ್ವಕ್ಕೆ ಸತ್ವ ಉಂಟು ಅರೆ ಎಡೆ ಯೋಳ್,

ಟೀಕು, ಯಥಾನ್ವಯಂ.~ ಒಕ್ಕ= ಖಕಾರಕ್ಕೆ ಯುಂ: ಬಹುಳತೆಯಿಂ = ಬಹು ಳದಿಂದೆ; ಗತ್ವಂ = ಗಕಾರಂ ಬರ್ಪುದು; ಛತ್ವಂ = ಧಕಾರ೦; ದ್ವಿರುಕ್ತಿಯಿಂ= ದ್ವಿತ್ವದಿಂದೆ; ಕೊಡಿರೆ = ಪೊರ್ದುಗೆಯಾಗಿರೆ; ಮೇಣ್ = ಅದಲ್ಲದೆ; ಮಾನ್ವಿತಂ = ಯಕಾರದೊಡನೆ ಕೂ ಡಲ್ಪಟ್ಟು ದಾಗಿ; ಇರೆ = ಇರ್ದೊಡೆ; ದ್ವಿತ್ವ = ದ್ವಿತ್ವವಾದ; ಚತ್ವಂ= ಚಕಾರಂ ಬರ್ಪುದು; Also a becomes