ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

402 7 ಅ7 Ch. ಅಪಭ್ರಂಶಪ್ರಕರಣ. ಪ್ರಯೋಗಂ. - ಪತ್ರಕ್ಕೆ ವತ್ರಂ- ಸೂಪಂ=ಸೂವಂ; ವಾಪಿ= ಬಾವಿ; ಚಾಪಳ= ಚಾವಳಂ; ದೀಪಿಕೆ = ದೀವಿಗೆ; ಕಪಿಲೆ=ಕವಿಲೆ; ತ್ರಿಪದೆ= ತಿವದೆ (೧, T. ತ್ರಿಪದಿ=ತಿವದಿ); ಕೂಪಸ್ಕಂಧಂ=ಕೂವಕಂಬಂ, ಕಪಿಂಜಳಂ=ಕವಿಂ ಜಳಂ, - ಪತ್ರಕ್ಕೆ ಹತ್ವ– ಪಿಪ್ಪಲಿ = ಹಿಪ್ಪಲಿ; ಪಟ್ಟಿಕೆ = ಹಟ್ಟಿಕೆ; ಪಾದುಕಂ=ಹಾ ವಗೆ; ಗೋಪ್ರರಂ=ಗೋಹುರು; ಪರವಶಂ= ಹರವಸಂ; ಪಂಜರಂ= ಹಂ ಜರಂ; ಪಾಶಂ=ಹಾಸಂ; ಪಂಡಂ= ಹಂಡಂ; ಪಂಥಂ ಹಂತಂ; ಪಿಸುನಂ= ಹಿಸುಣಂ, ಬತ್ರಕ್ಕೆ ವತ್ರಂ- ಕಬಳಂ=ಕವಳಂ; ಶಿಬಿಕೆ = ಸಿವಿಗೆ; ಶಬ೦=ಸವಂ; ವಿಬಂದಂ= ವಿವಂದಂ. . ವತ್ವಕ್ಕೆ ಒತ್ವಂ ವಿಧಿ=ಬಿದಿ; ವಶೆ= ಬಸೆ, ಬಸೆಯೆಂದು ನೆಣಮುಂ ಹೆಣ್ಣಾನೆಯುಂ ಗೊಡ್ಡಾ ಕಳಮುಮಕ್ಕುಂ; ವೇಗಂ= ಬೇಗಂ; ವೇದನೆ= ಬೇ ದನೆ; ವಂಚನೆ= ಬಂಚನೆ; ವಸಂತಂ= ಬಸಂತಂ; ವಾಸಂತಿ = ಬಾಸಂತಿ; ವೀಣೆ= ಬೀಣೆ; ವೀರ=ಬೀರೆಂ; ವಾಲಂ= ಬಾಳಂ (0. 1. ಬಾಲಂ); ವಲ್ಲಿ = ಬಳ್ಳಿ; ವಸತಿ=ಬಸದಿ (0. : ಬಸತಿ). ಸೂತ್ರಂ || ೨೫೯ || ಘನವಿಲ್ಲ ಮುತ್ತ ದೊಳ್ - | cu seldom becomes ಗೆ or ನ ತ್ವನ ವಿಧಿ ಪಿರಿದು ಜತ್ವವಿಧಿ ಮತ್ತಂ ದ- 1. often ಜ; be- ತನಿಯುಕ್ಕಯುತ್ತಮಂ ಜ- | comes to ತನಿಯತಮಂ ಕೆಲವು ಶಬ್ದದೊಳ್ತಾಳಿ ರ್ಕುಂ || ೨೭೩ || ಪದಚ್ಛೇದಂ,- ಘನಂ ಇಲ್ಲ ದುತ್ವದೊಳ ಗತ್ವ ನತ್ವ ವಿಧಿ; ಪಿರಿದು ಜತ್ವ ವಿಧಿ; ಮತ್ತ೦ ದತ್ವಸಿಯುಕ್ತಯತ್ವ ಮುಂ ಜತ್ವನಿಯತಮ ಕೆಲವು ಶಬ್ದ ದೊಣಿ ತಾಳು ಇರ್ಕು೦. ಅನ್ವಯಂ - ಯತ್ವದೊಳ ಗತ್ವನ ವಿಧಿ ಘನವಿಲ್ಲ; ಪಿರಿದು ಜತ್ವ ವಿಧಿ ಮತ್ತ೦ ಕೆಲವು ಶಬ್ದ ದೊಳ ದತ್ವನಿಯುಕ್ತಯತ್ವ ಮುಂ ಜತ್ವಸಿಯತವಂ ತಾಳು ಇರ್ಕು೦. ಟೀಕು. – ಯತ್ವದೊಳ್ = ಯಕಾರದಲ್ಲಿ; ಗತ್ವನ ವಿಧಿ= ಗಕಾರದ ನಕಾರದ ವಿಧಿ; ಘನವಿಲ್ಲ = ವೆಗ್ಗಳವಾಗಿ ಬಾರದೆಂಬುದ¢c; ವಿ೦ದು = ಎಶೇಷವಾಗಿ; ಜತ್ವ ವಿಧಿ = ಜಕಾರದ