ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ, 401 ಪ್ರಯೋಗಂ. ತಕಾರಕ್ಕೆ ಡಕಾರಂ - ಕುತಾರಂ=ಕೊಡಲಿ; ಮಂ= ಮಡಂ (0. L. ಮಂಠಂ=ಮಂಡಂ). ರಕಾರಕ್ಕೆ ಕಾರಂ- ಮಡಿಕೆ= ಮ೨೨ಕೆ; ಪೀಠಿಕೆ=ಪಿಗೆ. ಸಕಾರದೊಡನೆ ಕೂಡಿದ ಥಕಾರಕ್ಕೆ ತಕಾರಂ- ಅವಸ್ಥೆ = ಅವತೆ; ಸ್ಕೂಲಂ= ತೂಳಂ; ಸ್ವಾನಂ= ತಾಣಂ; ಸಂಸ್ಥೆ = ಸಂತೆ; ಸ್ಥಾಪನಂ= ತಾಪಣೆ (0.. ಸ್ಥಾಪನೆ=ತಾಪಣೆ). ಥಕಾರಕ್ಕೆ ದತ್ವಂ ವೀಥಿ= ಬೀದಿ. ಥಕಾರಕ್ಕೆ ಟಂ-ಗ್ರಂಥಿ= ಗಂಟು. ಥಕಾರಕ್ಕೆ ಹತ್ವ- ಗಾಥೆ=ಗಾಹೆ. a becomes ಸೂತ್ರಂ . 11 ೨೫೮ || ಅವತರಿಸಿರ್ಕುಂ ಪತ್ರ - | and ಹ (cf. S. 67; ಕ್ಕೆ ವತ್ವ ಹತ್ವ ವ್ಯವಸ್ಥೆ ಕೆಲಕೆಲವೆಡೆಯೊಳ್ || ಸವನಿಸುಗುಂ ಬತ್ತಕ್ಕೊ- | comes ಬ. ರ್ಮೆ ವತ್ವಮುಂ ವತ್ವದೆಡೆಗೆ ಬತ್ವಂ ಬಹುಳಂ ||೨೨|| . 159: 232) ; ಬ becomes : 3 be ಪದಚ್ಛೇದಂ.- ಅವತರಿಸಿ ಇರ್ಕು೦ ಪತ್ವಕ್ಕೆ ವತ್ವ ಹತ್ವ ವ್ಯವಸ್ಥೆ ಕೆಲಕೆಲ ಎಡೆಯೋಳ್ ; ಸವನಿಸುಗುಂ ಸತ್ವಕ್ಕೆ ಒರ್ಮೆ ನತ್ವ ಮುಂ; ವತ್ವದ ಎಡೆಗೆ ಒತ್ವಂ ಒಹುಳಂ, ಎಸI ಅನ್ವಯಂ .- ಕೆಲಕೆಲವೆಡೆಯೊಳ್ ಪತ್ನಕ್ಕೆ ಎತ್ವ ಹತ್ವ ವ್ಯವಸ್ಥೆ ಅವತರಿಸಿ ಇರ್ಕು; ಒರ್ಮೆ ಬತ್ರಕ್ಕೆ ವತ್ವಮು, ವತ್ವದ ಎಡೆಗೆ ಒತ್ವಂ ಬಹುಳೆಂ ಸವನಿಸುಗು೦. ಟೀಕು. ಕೆಲಕೆಲವೆಡೆಯೊಳ = ಕೆಲವು ಕೆಲವು ತಾವಿನಲ್ಲಿ ; ಪತ್ವಕ್ಕೆ = ಪಕಾರಕ್ಕೆ; ವತ್ವ ಹತ್ವ ವ್ಯವಸ್ಥೆ = ವಕಾರದ ಹಕಾರದ ವ್ಯವಸ್ಥೆ; ಅವತರಿಸಿರ್ಕು: = ಹುಟ್ಟಿ ರ್ಪದು; ಒರ್ಮೆ = ಒಂದು ಬಾರಿ; ಬತ್ವಕ್ಕೆ = ಬಕಾರಕ್ಕೆ; ವತ್ವ ಮುಂ= ವಕಾರವು೦; ಎತ್ವದೆಡೆಗೆ = ವಕಾರದ ಸ್ಟಾ ನಕ್ಕೆ; ಒತ್ವಂ= ಒಕಾರ೦; ಬಹುಳc= ಬಹುಳವಾಗಿ; ಸವನಿಸುಗುಂ = ಪ್ರಾಪ್ತಿ ಸುವದು, ವೃತ್ತಿ. – ಪಕಾರಕ್ಕೆ ವಕಾರಮುಂ ಹಕಾರಮಂ ಕೆಲಕೆಲವೆಡೆಯೊಳ ಕಂ; ಒಕಾರಕ್ಕೊರ್ಮೆ ವಕಾರಮಂ, ವಕಾರಕ್ಕೊರ್ಮೆ ಬಕಾರನು Y ) ಗಿ ಮಕ್ಕುಂ . 26