________________
404 7 ಅ. 7 Ch. ಅಪಭ್ರಂಶಪ್ರಕರಣಂ. ಟೀಕು. ದ್ಯೋತ = ದ್ಯತೆ ಎಂಬ ಶಬ್ದದ; ವಿಂಧ್ಯ = ವಿಂಧ್ಯ ಎಂಬ ಶಬ್ದದ; ವಂಧ್ಯಾ= ವಂದ್ಯಾ ಎಂಬ ಶಬ್ದದ; ಪ್ರಶಸ್ತ = ಪ್ರಸಿದ್ಧವಾದ; ಸಂಧ್ಯಾ = ಸಂಧ್ಯಾ ಎಂಬ ಶಬ್ದದ; ಧ್ಯಾನ= ಧ್ಯಾನ ಎಂಬ ಶಬ್ದದ; ಪ್ರವಿದಿತ = ಪ್ರಸಿದ್ಧವಾದ; ದಧಕಾರಂಗಳೆ = ದಕಾರ ಧಕಾರಗಳೆ ; ಲೋಪc = ಆದರ್ಶನಂ; ವ್ಯವಹರಿಕುಂ = ವ್ಯವಹರಿಸುವುದು; ಅವಶಿಷ್ಟ ಯಕಾರ೦= ಉಳಿದ ಯಕಾರ೦; ಅಂತೆ = ಮೊದಲ ಪೇಳ್ತಂತೆ; ಜತ್ವಮಂ = ಜಕಾರಮಂ; ಆಳು= ತಾಳ್ವುದು. ವೃತ್ತಿ.-ಮೇಲಿರ್ದ ದಧಕಾರಂಗಳಂ ಲೋಪಿಸಿ, ನಿಂದ ಯಕಾರಕ್ಕೆ ಜತ್ವಮಕ್ಕುಂ. ಪ್ರಯೋಗಂ.- ದ್ಯೋತಂ=ಜೂದು (0.T. ಜೂಜು); ವಿಂಧ್ಯಂ= ಬಿಂಜಂ; ವಂದ್ಯೆ = ಬಂಜೆ; ಸಂಧ್ಯೆ = ಸಂಜೆ; ಧ್ಯಾನಂ= ಜಾನಂ. ಸೂತ್ರಂ || ೨೬೧ || Repha after a ನೆಗಂ ದ್ವಿತ್ವಾಗ್ರದ ರೇ- | double or single consonant (F) and 4 ಫೆಗೆ ಲೋಪಂ ವರ್ಣಮಿಶ್ರರೇಫಕ್ಕಂ ತಾಂ || under a consonant ನೆಗಟ್ಟುಂ ಲೋಪಂ ಬಹುಳದೆ | ( ) is elided; when under ನೆಗಂ ವೃತರೇಫಮಡಿಯೊಳಾ ವರ್ಣದ ವೋಲ್ consonant, it also takes the form of that consonant. ll 92281 ಪದಚ್ಛೇದಂ, ನೆಗಟ್ಟು ದ್ವಿತ್ವಾಗ್ರದ ರೇಫೆಗೆ ಲೊವಂ; ವರ್ಣ ಮಿತ್ರರೇಫಕ್ಕಂ ತಾಂ ನೆಗೆಟ್ಟು ೦ ಲೋಪಂ ಬಹುಳಿದೆ; ನಗಟ್ಟ೦ ವೃತಫಂ ಅಡಿಯೊಳ್ ಆ ವರ್ಣದ ವೋಲ್, ಅನ್ವಯಂ. - ಬಹುಳದೆ ದ್ವಿತ್ವಾಗ್ರದ ರೇಫೆಗೆ ಲೋಪಂ ನೆಗು೦; ವರ್ಣಮಿತ್ರರೇಫಕ್ಕಂ ಲೋಪಂ ತಾಂ ನೆಗದ್ದಿ೦; ವೃತರೇಫಂ ಆಡಿಯೊಳ್ ಆ ವರ್ಣದ ವೋಲ್ ನೆಗಂ. ಟಿಕು. ಬಹುಳದೆ = ಬಹುಳೆವಿ೦ದೆ; ದ್ವಿತ್ವಾಗ್ರದ = ದ್ವಿತ್ವದ ಮೇಲಣ; ರೇಖೆಗೆ = ರೇಪಕ್ಕೆ; ಲೋಷc=ಅದರ್ಶನಂ; ನೆಗದ್ವಿ= ನೆಗಳ್ಳುದು, ಒರ್ಪುದು; ವರ್ಣಮಿತ್ರರೇಫಕ್ಕಂ = ಅಕ್ಷರದಲ್ಲಿ ಆವೃತವಾದ ರೇಖೆಗಂ; ಲೆಪಂ= ಅದರ್ಶನಂ; ತಾಂ = ತಾಂ; ನೆಗದ್ದಿ೦= ಒರ್ವದು; ವೃತರೇಫಂ = 8 ವೃತಫಂ; ಅಡಿಯೊಳ್ = ಕೆಳಗೆ; ಆ ವರ್ಣದ ವೋಲ್ = ಆ ಮೇಲಿರ್ದ ವರ್ಣದ ಹಾಂಗೆ; ನೆಗು = ಪ್ರಸಿದ್ದಿ ನಡೆವುದು,