ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ, 405 ವೃತ್ತಿ. ದಕ್ಕರದ ಮೇಲಣ ರೇಖೆಗೆ ಲೋಪಂ; ಬಳಸಿದ ರೇಫೆಗಂ ಬಹುಳದಿಂ ಲೋಪಂ; ಆ ಸುತ್ತಿದ ರೇ ತನ್ನೊಳಿರ್ದಕ್ಕರದಂತೆ ದ್ವಿರ್ಭಾವ ಮಂ ಕೆಲವೆಡೆಯೊಳಳೆಗುಂ. 2 ಪ್ರಯೋಗಂ.-ದ್ವಿತ್ವಾಗ್ರರೇಫಲೋಪಕ್ಕೆ ಒರ್ಬ್ಬರಂ= ಒಬ್ಬರಂ, ಒಬ್ಬ ರಮೆಂದು ನಾಮಿವ ಬೇಳೆಯುಂ ಬೊಬ್ಬುಲಿಯುಮೊಂದು ದೇಶಮುಮಕ್ಕುಂ; ಸಬ್ಬFo= ಸಬ್ಬಂ; ನಿರ್ಬ್ಬುದ್ದಿ = ನಿಬ್ಬುದ್ದಿ; ಪುರ್ಗ್ಗಿ= ಪುಗ್ಗಿ (0. Y. ಸುರ್ಗ್ಗಿ= ಸುಗ್ಗಿ); ಅಪ್ಪFo= ಅಗ್ಗಂ; ಶೀರ್ಷಕಂ= ಸೀಸಕ, ಸೀಸಕಮೆಂದು ತಲೆಯ ಟೌಳಿ; ವರ್ತಿ= ಬತ್ತಿ; ಕರ್ತರಿ= ಕತ್ತರಿ; ಮರ್ಕ್ಕಟಂ= ಮಕ್ಕಡಂ; ದಪ್ಪFo= ದಪ್ಪಂ; ಶರ್ಕರೆ= ಸಕ್ಕರೆ; ವಗ್ಗFo= ಬಗ್ಗಂ; ಅರ್ಚ್ಚನೆ= ಅಚ್ಚನೆ; ಕರ್ಕಶಂ= ಕಕ್ಕಸಂ; ಅದ್ಧFo= ಅದ್ದಂ; ಧರ್ಮ್ಮ೦=ಧಮ್ಮಂ; ನಿರ್ಮ್ಮಳಂ= ನಿಮ್ಮಳಂ. - ಕರ್ಕ ದರ್ದ್ದುಗಳೆರಡವಿ ಮೇಲಣ ರೇಖೆಗೆ ತದ್ಭವಮಾದೊಡಂ ಬಹು ಳದಿಂ ಲೋಪಮಿಲ್ಲ-ಅರ್ಕ್ಕ= ಎರ್ಕ್ಕೆ; ದರ್ದ್ದು = ತರ್ದ್ದು, ಈ ತೆರಿದಿನಿ ರ್ಪುವು. ಅವರ್ಕೆ ಪ್ರಯೋಗಂ. ಒರ್ಕ್ಕುಡಿತೆನೀರ್ಗೆ ಪಂಪವೈರ್ಕ್ಕೆಯ ಪಥ್ಲೆಯ | 682 | ತರ್ದ್ದುಗಳ೨°ಗುಂ ಬ೦ಟಿಯೊ (0. 1. ಬೆಟಿಯೊ) ಳುರ್ದ್ದಿ ನೆಲಾವರೆಯ ಬೇರನಾಮಳಕಮುಮಂ | ಬರ್ದ್ದಿಲಿಮಿಂಚಿಯ ರಸದೊಳ್ ನಿರ್ದ್ದೆಯೆಯಿಂದೊರಸಿ ಪೂಸೆ ದಿನಪಂಚಕದೊಳ್ } 683 || ಪರಿವೃತರೇಫಲೋಪಕ್ಕೆ- ದೋಣಿ= ದೋಣಿ; ದ್ರೋಣಂ=ದೋಣಂ, ದೋಣಮೆಂದು ನಾಗೊಳಗಮುಂ ದ್ರೋಣಾಚಾರ್ಯನುಮಕ್ಕುಂ; ದ್ರೋ ಹಂ= ದೋಹಂ; ಕ್ರೇಣಿ = ಕೇಣಿ; ಭ್ರಮರಂ= ಬವರಂ; ಪ್ರಭೆ= ಹಬೆ; ಶೋ ಣಿ=ಸೋಣಿ; ಪ್ರಣಿತೆ= ಹಣತೆ; ಶ್ರವಣಂ= ಸವಣಂ; ಪ್ರಸರಂ= ಪಸರಂ; ಪತಿ ವ್ರತೆ = ಹದಿಬತೆ; ಶ್ರೇಣಿ= ಸೇಣಿ; ಪ್ರಭು= ಹದು; ಚಂದ್ರಂ= ಚಂದಂ. ಸುತ್ತಿದ ರೇಫೈ ದಡ್ಡಕ್ಕಮಾದುದರ್ಕೆ-ನೇತ್ರಂ= ಬೆಂ; ನೇತ್ರ= ನೆತ್ತಂ; ಛತ್ರಿಕೆ=ಸತ್ತಿಗೆ; ಸೂತ್ರಿಕೆ = ಸುತ್ತಿಗೆ; ತೀವ್ರಂ= ತಿಬ್ಬಂ; ಮುದ್ರಿಕೆ =