________________
406 7 ಅ. 7 Ch. ಅಪಭ್ರಂಶಪ್ರಕರಣಂ. ಮದ್ದಿಗೆ; ಚಕ್ರಪಕ್ಷಿ= ಚಕ್ರವಕ್ಕಿ; ವ್ಯಾಘ್ರಂ = ಬಗ್ಗಂ; ನಿದ್ರೆ= ನಿದ್ದೆ ; ಚಿತ್ರಾ ಕಾರಂ = ಚಿತ್ರಾಗಾರಂ; ಪತ್ರಿಕೆ – ವತ್ತಿಗೆ, ಬಹುಳದಿಂ ಪುತ್ತಳಿಯುಮಕ್ಕುಂ. becomes either ಕ್ಯ, ಚ, 8 becomes . ಆ . ಸೂತ್ರಂ || ೨೬೨ || ದ್ವಿತ್ವಂ ಬೆರಸಿದ ಕತ್ವಂ || ಚತ್ವಂ ತ್ವಂ ಯಥಾಪ್ರಯೋಗದಿನಕ್ಕು !i ಸ, or ಕ; also ಓ ಕತ್ಯಕ್ಕೆ ಬಹುಳದಿಂದಂ ।
- ಸತ್ವಂ ಕತ್ವಂ ದ್ವಿರುಕ್ತಿಯಿಲ್ಲರೆಯೆಡೆಯೊಳ್ || ೨೭೬ || ಪದಚ್ಚದಂ.- ದ್ವಿತ್ವಂ ಬೆರಸಿದ ಕತ್ವಂ, ಚತ್ವಂ, ಖತ್ವಯಥಾಪ್ರಯೋಗದಿಂ ಅಕ್ಕುಂ ಕತ್ವಕ್ಕೆ ಬಹುಳದಿಂದ; ಸತ್ವಂ, ಕತ್ವ- ದ್ವಿರುಕ್ತಿ ಇಲ್ಲ – ಅರ ಎಡೆಬೊಟ್,
ಅನ್ವಯಂ-ಕ್ಷತ್ವಕ್ಕೆ ಬಹುಳದಿಂದಂ ದ್ವಿತ್ವಂ ಬೆರಸಿದ ಕತ್ವಂ, ಚತ್ವಂ, ಖತ್ವಂ ಯಥಾ ಪ್ರಯೋಗದಿಂ ಅಕ್ಕಿ; ಅರೆಯೆಡೆಯೊಳ್ ಸತ್ವಂ: ಕತ್ವ, ದ್ವಿರುಕ್ತಿಯಿಲ್ಲ. ಟಿಕು. - ಕ್ಷತ್ರಕ್ಕೆ = ಕಕಾರಕ್ಕೆ; ಬಹುಳದಿಂದ = ಬಹುಳದಿಂದೆ; ದ್ವಿತ್ವ ಬೆರಸಿದ ಕತ್ವಂ = ದ್ವಿತ್ವವಂ ಬೆರಸಿದ ಕಕಾರ೦; ಚತ್ವ = ಚಕಾರ; ಖತ್ವಂ = ಖಕಾರ; ಯಥಾಪ್ರಯೋ ಗವಿ = ಪ್ರಯೋಗಾನುಸಾರದಿಂದ; ಅಕ್ಕ೦= ಆಗುವದು; ಆರೆಸಿಡೆಯೋಳ್ = ಕೆಲವೆಡೆಯ 2; ಸತ್ವಂ = ಸಕಾರ೦; ಕೌತ್ವಂ = ಕಕಾರ೦; ದ್ವಿರುಕ್ತಿ – ದ್ವಿರ್ಭಾವಂ; ಇಲ್ಲ = ಬಾರದು. ವೃತ್ತಿ,- ಕಕಾರಕ್ಕೆ ದ್ವಿತ್ವಂ ಬೆರಸಿದ ಕಕಾರಮುಂ ಚಕಾರಮುಂ ವಿಕಾ ರಮಂ ಪ್ರಯೋಗಾನುಸಾರವಾಗಿ ಬಹುಳದಿನಕ್ಕು; ಆ ಆಕಾರಕ್ಕೆ ಸಕಾರ ಮೊರ್ಮೆ ಘಟಿಸುಗುಂ; ದ್ವಿತ್ವವಿಲ್ಲದ ಕಕಾರಮುಂ ಆಕಾರಕ್ಕೆ ಕಿರಿದೆ ಡೆಯೊಳಕ್ಕುಂ. ಪ್ರಯೋಗ-ಕ್ಷಕಾರಕ್ಕೆ ದ್ವಿತ್ವದ ಕಕಾರ - ರಕ್ಷೆ=ರಕ್ಕೆ; ಪಕ್ಷಂ= ಪಕ್ಕ; ಲಕ್ಷ= ಲಕ್ಕಂ; ಪ್ರೇಕ್ಷಣಂ= ಪೆಕ್ಕಣಂ; ಅಕ್ಷರಂ= ಅಕ್ಕರಂ; ಸಾಕ್ಷಿ= ಸಾಕ್ಕಿ; ಭಿಕ್ಷೆ = ಬಿಕ್ಕೆ; ಲಕ್ಷಣಂ= ಲಕ್ಕಣಂ.. - ದ್ವಿತ್ವದ ಚಕಾರಕ್ಕೆ ಆಕ್ಷಿ= ಆಚ್ಚಿ; ಭಿಕ್ಷು= ಬಿಚ್ಚು; ಕಕ್ಷಂ= ಕಚ್ಚಂ; ಅಕ್ಷಂ= ಅಚ್ಚು; ಮಕ್ಷಿ = ಮಚ್ಚು, ದ್ವಿತ್ವದ ಖಕಾರಕ್ಕೆ ಪ್ರಕ್ಷಾಲಂ= ಪಪ್ಪಾಳಂ (0.1, ಪಟ್ಟಳಂ). ಬಹುಳದಿಂ ಣಕಾರಮಿಶ್ರಮಪ್ಪ ಕಕಾರಕ್ಕಂ ದ್ವಿತ್ವದ ಕಕಾರಂ-ತಿಕ್ಕ= ತಿಕ್ರಂ .