ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

4198 7 ಅ 7 Ch. ಅಪಭ್ರಂಶಪ್ರಕರಣಂ. ಚಕಾರಕ್ಕೆ ಸಕಾರಂ- ಚರ್ಮಕಾರಂ = ಸಮ್ಮಗಾebo; ಚೂರ್ಣ೦= ಸುಣ್ಣ೦; ಮರಿಡಂ= ಮೆಳಸು ( ಮೆಸ್ಸು); ಚೇಲಂ=ಸೇಲೆ; ಚೀರ=ಸೀರೆ; ಕ್ರಕಚಂ= ಕರಗಸಂ. ಚಕಾರಕ್ಕೆ ದಂ– ಉಪ್ಟೆಂ= ಉದ್ದಂ. ಶತ್ವಕ್ಕೆ ಚಂ- ಶಿಲ್ಪಿ ಕಂ= ಚಿಪ್ಪಿಗಂ; ಶುಲೆ = ಚಕ್ಕುಲಿ; ವಂಶಂ= ಬಂಟಂ; ಶಿಖರಿ= ಚಿಕರಿ; ನಿಶ್ಚಲು= ನಿಚ್ಚಲಂ; ನಿಶ್ಚಿಂತಂ=ನಿಚ್ಚಂತಂ. ಪತ್ರಕ್ಕೆ ಚಂ- ಷಷ್ಠಿ = ಚಟ್ಟಿ, ಬಹುಳದಿಂ ಸತ್ಯಕ್ಕೆ ಚಂ- ಹಂಸೆ= ಅಂಚೆ; ತುಳಸಿ= ತೋಳಚಿ; ಕಾಂ ಸೃಂ= ಕಂಚು; ಅಸ್ಸರಸಿ= ಅಚ್ಚರಸಿ. ತಕಾರಕ್ಕೆ ಚಂ- ನರ್ತ್ತಕಿ = ನಚ್ಚಣಿ; ವತ್ಸಳೆ = ಬಚ್ಚಳೆ (0. 1. ಬಚ್ಚಣೆ); ನಿತ್ಯಂ= ನಿಚ್ಚಂ. ಹಕಾರಕ್ಕೆ ಯಕಾರಂ- ಕುಹಕಂ= ಕೊಯಕಂ. ಹಕಾರಕ್ಕೆ ಗಕಾರಂ- ಹಡಹು (0.1, ಪಡಹು) = ಪಡಗು; ಸಿಂಹಂ= ಸಿಂಗಂ. ಹಕಾರಕ್ಕೆ ಣಕಾರಂ- ಸನ್ನಾಹಂ=ಸನ್ನಣಂ, ಸನ್ನಣವೆಂದು ದಗಲೆ. ಸೂತ್ರಂ || ೨೬೪ || ತಳೆಗುಂ ಮೇಲಣ ಕಸಪಂ | ಕೈ, ಕೈ, ಹೈ become ತಳದ ತಕಾರಸ್ತರೂಪಮಂ ಮೇಗೆ ತಗು- || 3; Je becomes ಆ ಛಳಸಿದ ಹಕಾರಮುಂ ಮೃ ; becomes , ಬಿ ತಳ- | ದೊಳಿರ್ದ ಮನಕಾರರೂಪಮಂ ಧರಿಯಿಸುಗುಂ ||೨೭೮|| ಪದಚ್ಛೇದಂ,- ತಳೆಗುಂ ಮೇಲಣ ಕಸದ ತಳದ ತಾರಸ್ವರೂಪಮಂ; ಮೇಗೆ ತಗೆ ಳ್ಳು ಎಳಸಿದ ಹಕಾರವಂ ತಳದೊಳ್ ಇರ್ದ ಮನಕಾರರೂಪಮಂ ಧರಿಯಿಸುಗುಂ. - ಅನ್ವಯಂ.- ಮೇಲಣ ಕಸಪ ತಳದ ತಾರಸ್ವರೂಪಮಂ ಇಳೆಗು೦; ಮೇಗೆ ತಗು ಆ ಳಸಿದ ಹಕಾರಮುಂ ತಳದೊಳ್ ಇರ್ದ ಮನಕಾರರೂಪನುಂ ಫರಿಯಿಸುಗು೦. ಬೇಕು. ಮೇಲಣ = ಅಗ್ರದ; ಕಸಪ೦== ಕಕಾರ ಸಕರ ಪಕಾರ೦; ತಳದ = ಕೆಳಗೆ ಣ; ತೆಕಾರಸ್ವರೂಪವc= ತಕಾರದ ರೂವವು; ತಳೆಗುಂ = ಧರಿಸುವುದು; ಮೇಗೆ = ಮೇಲೆ; ತಗುಳೆಳಸಿದ = ಕೂಡಿಕೊಂಡಿರ್ದ; ಹಕಾರಮುಂ ಷಾ ಹಕಾರವೂ; ತಳದೊಳಕೆ = ಕೆಳಗೆ; ಇರ್ದ