ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ. 409 ಮನಕಾರರೂಪವು = ಇರ್ದ ನಕಾರನಕಾರದ ಸ್ವರೂಪವc; ಧರಿಯಿಸುಗುಂ = ಧರಿಯಿಸು ವುದು, ವೃತಿ.-ಮೇಲಿರ್ದ ಕಸಪಾಕ್ಷತಂಗಳ್ ಕೆಳಗಣ ತಕಾರರೂಪವಾಗಿ ಪರಿಣಮಿಸುಗುಂ; ಮೇಲಣ ಹಕಾರಮುಂ ಕೆಳಗಣ ನಕಾರನಕಾರವಾಗಿ ಪರಿಣಮಿಸುಗುಂ. ಪ್ರಯೋಗಂ.-ಮೇಲಣ ಕಕಾರಕ್ಕೆ ತಕಾರಂ-ಶುಕ್ಕಿ=ಸು; ಯುಕ್ತಿ= ಜು, ಜುಗುತಿಯುಮಕ್ಕುಂ (0. . ಜುಕುತಿಯುಮಕ್ಕುಂ). ಮೇಲಣ ಸಕಾರಕ್ಕೆ ತಕಾರಂ-ವಿಸ್ತಾರಂ=ಬಿತ್ತರಂ; ಕಸ್ತೂರಿ=ಕತ್ತುರಿ; ಪುಸ್ತಕಂ=ಹೊತ್ತಗೆ; ಕುಸ್ತುಂಬರು=ಕೊತ್ತುಂಬರಿ. ಮೇಲಣ ಪಕಾರಕ್ಕೆ ತಕಾರ-ಸಪ್ತಮಿ=ಸತ್ಯವಿ; ಗುಪ್ತಂ=ಗುತ್ತಂ. ಮೇಲಣ ಹತ್ವಕ್ಕೆ ಮಕಾರಂ-ಬ್ರಹ್ಮ=ಬೊಮ್ಮಂ. ಮೇಲಣ ಹತ್ಯಕ್ಕೆ ನತ್ವಂ-ಜಿಹ್ನಂ=ಚಿನ್ನಂ. ಸೂತ್ರಂ || ೨೬೫ || « becomes ; a becomes to 'ತಳದ ಮಕಾಕ್ಷರರೂಪಂ | becomes <; ತೃ be- ಗಯಿಪುದಗ್ರದ ಪಕಾರಮಗ್ರತಕಾರಂ || comes õni becomes ; ರ್ಣ be- ತಳದ ಪಫನಮ ದಲಕ್ಕುಂ || comes : ಈ ತಳದ ನಮಾಕ್ಷರಮೆಯಕ್ಕುಗ್ರದ ನಣಮುಂ ||೨೯|| comes as ಪದಚ್ಛೇದಂ, ತಳದ ಮಕಾಕ್ಷರರೂಪಂ ಗದ್ಯಪದು ಅಗ್ರದ ನಕಾರ; ಆಗ್ರತಕಾ ಈ ತಳದ ಪಫನದಲ್ ಅಕ್ಕುಂ ತಳದ ನವಾಕ್ಷರಮೆ ಅಕ್ಕುಂ ಅಗ್ರದ ನಣಮು೦. - ಅನ್ನ ಯಂ.- ಅಗ್ರದ ನಕಾರಂ ತಳದ ಮಕಾಕ್ಷರರೂಪಂ ಗಯಪದು; ಆಗ್ರತಕಾರಂ ತಳೆದ ಸಫನಮೆದ ಅಕ್ಕು; ಅಗ್ರದ ನಣಮುಂ ತಳದ ನವರಾಕ್ಷರದ ಆಕ್ಕು. - ಟೀಕು. – ಅಗ್ರದ = ಮೇಲಣ; ಮಕರಂ = ನ೦; ತಳೆದ=ಕೆಳಗಣ; ಮಕಾಕರ ರೂಪc= ಮಕಣರದ ಕಾರದ ರೂಪಂ; ಗಡಿಪ್ರದು = ಗಬಿಯಿಸುವುದು; ಅಗ್ರತಕಾರ= ಮೇಲಣ ತಕಾರಂ; ತಳದ= ಕೆಳಗಣ ; ಪಫನವೆ = ಪಕಾರ ಫಕಾರ ನಕಾರನೆ; ದಲ್ = ಸಿಕ್ಕ ಯವಾಗಿ; ಅಕ್ಕಂ = ಆಗುವದು; ಅಗ್ರದ = ಮೇಲಣ; ನಣಮು: = ನಕಾರ ಣಕಾರವು೦; ತಳೆ ದ = ಕೆಳಗೆಣ; ನಮಾಕ್ಷರವೆ = ನಕಾರ ಮಕಾರವೆ; ಅಕ್ಕಂ = ಆಗುವುದು,