________________
ತದ್ಭವಂಗಳ, 411 ವೃತ್ತಿ, ಪದಂಗಳೊಳ್ ನೆಲಸಿದ ಜಕಾರ ಅಕಾರ ತಕಾರಂಗಳ ಕೆಳಗಿ ರ್ದ ವಕಾರಮವಂತಕ್ಕುಂ; ನಕಾರ ಅಕಾರ ತಕಾರ ವಕಾರ ಪಕಾರಂಗಳ ಕೆಳಗಿರ್ದ ಯಕಾರಮವಂತಕ್ಕುಂ; ಗತ್ವದ ಕೆಳಗಣ ನತ್ವಂ ಗತ್ಯ ಮೆಯಕ್ಕುಂ. ಪ್ರಯೋಗಂ. ವತ್ವಕ್ಕೆ ಜತ್ವಂ- ಉಜ್ವಲಂ= ಉಜ್ಜಳಂ; ಪ್ರಜ್ವಲಂ= ಪಜಳಂ. ವತ್ವಕ್ಕೆ ಲತ್ವಂ- ಬಿಲ್ವಪತ್ರಂ= ಬೆಲ್ಲವಂ . ವತ್ವಕ್ಕೆ ತತ್ವಂ-ಸತ್ತ ಕಂ==ಸತ್ತುಗಂ. ಯತ್ಯಕ್ಕೆ ನಾಂ- ಮನ್ಯಾಳಿ= ಮನ್ನಳಿ; ಅನ್ಯಾಯಂ= ಅನ್ನೆಯಂ; ಕನ್ಯ ಕೆ=ಕನ್ನಿಕೆ ಯತ್ನಕ್ಕೆ ಲಾಂ- ಪಲ್ಯದುನಂ= ಹಲ್ಲಣಂ. ಯತ್ವಕ್ಕೆ ತತ್ವಂ- ಮೃತ್ಯು = ಮಿತ್ತು, ಮಿತ್ತವೆಂದುಮುಂಟು. ಯತ್ವಕ್ಕೆ ವಂ- ಕಾವ್ಯಂ= ಕಬ್ಬ೦. ಯತ್ವಕ್ಕೆ ಪಾಂ-ಲೇಷ್ಯಂ = ಲೆಪ್ಪಂ. ನತ್ರಕ್ಕೆ ಗತ್ಯಂ - ಅಗ್ನಿ= ಅಗ್ಗಿ; ಲಾಗ್ನಿಕಂ= ಲಗ್ಗಿ ಕಂ (0. T, ಲಗ್ಗೆ ಗಂ). ಮೃದ್ವಿಕೆ ಮುದ್ದಿಗೆಯಾದಂತೆ ಕೆಳಗಣಕ್ಕರಮೆ ಮೇಲಣದಪ್ಪುದರ್ಕೆ ಕೆಲವಂ ಪ್ರಯೋಗವಶದಿನ೦ವುದು. ಸೂತ್ರಂ || ೨೬೭ || ದ becomes ವ, ರ, . ವರಜಯತಡವರ್ಣಮನಾ | ಜ, ಯ, ತ, ಡ, The ಹರಿಪುದು ತಾಂ ಬೇತೆ ಬೇತಿ ಪದಚಯದೊಳ್ಳಂ- 11 first syllable of a word is lengthened ಚರಿಪ ದಕಾರಕ್ಕಾದಂ | occasionals, ದೊರೆಕೊಳ್ಳುಂ ಕೆಲವು ಶಬ್ದ ದಾದಿಗೆ ದೀರ್ಘ೦ ||೨೮೧ || ಪದಬ್ಬೆದಂ.- ವರಜಯತಡವರ್ಣಮಂ ಆಚರಿಪ್ಪದು ತಾಂ ಬೀಜ ಬೇಟಿ ಪದಚಯ ದೊಳ ಸಂಚರಿಸ ದಕಾರಕ್ಕೆ ಆದಂ; ದೊರೆಕೊಳ್ಳುಂ ಕೆಲವು ಶಬ್ದದ ಆವಿಗೆ ದೀರ್ಘ ಅನ್ವಯಂ.— ವದಚಯದೊಳ್ ಸಂಚರಿಸ ದಕಾರಕ್ಕೆ ಆದಂ ಬೇಳೆ ಬೇಜ್ ನರೆಜಯ ತಡ ವರ್ಣಮಂ ತಾಂ ಆಚರಿಪುದು; ಕೆಲವು ಶಬ್ದದ ಆವಿಗೆ ದೀರ್ಘ ಗೆರೆ ಕೊಳ್ಳು ೦.