ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

412 7 ಆ. 7 Ch. ಅಪಭ್ರಂಶ ಪ್ರಕರಣ - ಟೀಕು.- ಪದಚಯದೋಣಿ = ಪದಸಮೂಹದಲ್ಲಿ ; ಸಂಚರಿಪ ದಕಾರಕ್ಕೆ = ಸಂಚರಿ ಸುವ ದಕಾರಕ್ಕೆ; ಆದc– ಆದಂ ಎಂಬ ವಿಶೇಷ ಎಂದೆ; ಬೇತೆ ಬೇತೆ = ಒಂದೊಂದಾಗಿ; ವರಜಯತಡವರ್ಣಮಂ= ವಕಾರ ರೇಫ ಜಕಾರ ಯಕಾರ ತಕಾರ ಡಕಾರವೆಂಬಕ್ಷರವಂ; ತಾಂ= ವಿದ್ವಾಂಸರ್ ತಾಂ; ಆಚರಿಪದು= ಹೇಳ್ವುದು; ಕೆಲವು ಶಬ್ದದ = ಕೆಲವು ಶಬ್ದಗಳ; ಆಗೆ= ಮೊದಲೆ; ದೀಘ೯c = ದೀಘ೯೦; ದೊರಕೊಳ್ಳು = ಬರ್ಪುದು. * ವೃತ್ತಿ, ಪದಂಗಳೊಳ್ಳೆ ಲಸಿದ ದತ್ವಕ್ಕೆ ವತ್ರಮುಂ ರೇಫೆಯಂ ಜತ್ತಮಂ ಯತ್ವ ಮುಂ ತತ್ವಮುಂ ಡು ಮುಮಾದೇಶಮಕ್ಕುಂ; ಕೆಲವು ಶಬ್ದಂಗಳಾದಿಗೆ ದೀರ್ಘಮಕ್ಕುಂ. ಪ್ರಯೋಗಂ.- ದಕಾರಕ್ಕೆ ವತ್ವಂ- ಪಾದುಕಂ=ಹಾವುಗೆ. ದಕಾರಕ್ಕೆ ರೇಫಂ- ಕದಂಬಂ= ಕರಂಬಂ, ಕರಂಬವೆಂದು ಹಸುರ ಶಾಕದ ಕಾವ. ದಕ್ಕೆ ಜಂ-ಗದೆ=ಗಜೆ; ದಂತಂ= ಜಂತು. ದತ್ವಕ್ಕೆ ಯತ್ವಂ – ಮದನಂ= ಮರಣಂ; ಪದಂ= ಪಯಂ; ಯಶೋ ಜಸೋದೆ. ದತ್ವಕ್ಕೆ ತಂದರ್ದು = ತರ್ದು. ದತ್ವಕ್ಕೆ ಡತ್ವಂ ವಿಚ್ಛಂದಂ= ಬಿಚ್ಚಂಡಂ; ಪದದಕ್ಕೆ (0. 1, ಪದಡಕ್ಕೆ) = ಪದಡಕ್ಕೆ (0. ↑, ಪಡಡಕ್ಕೆ). ಪದದಾದಿಯು ದೀರ್ಘಕ್ಕೆ ಗಹನಂ=ಗಾನಂ; ನವಮಿ=ನಾಮಿ; ದಂ ಷ್ಟಂ= ದಾಡೆ; ಕಹಳೆ=ಕಾಳೆ; ಅಮರೆ= ಆವರೆ; ದ್ವಿಪಟ್ಟಿಕೆ= ದೂವಟ್ಟಿಗೆ; ದ್ವಿಹಸ್ತಿ- ದೂಹಸ್ತಿ. 2. Changes of Vowels and Consonants in the Beginning. ಸೂತ್ರಂ || ೨೬೮ || In the begin ಪದದಾದಿಯ ಋತ್ವಕ್ಕಿ | ning ಋ becomes ತೈದೆತ್ವದದ ವಿಧಾನಮುತ್ವಂ ಬಹುಳಂ | 6, ಇ, ಎ, , and €; in the middle ಪುದಿದಿರ್ಕುಮಮೃತಶಬ್ದಾಂತದಲ್ಲಿಯುಂ ಬ್ರಹ್ಮಶಬ್ದದಂತಿರೆ ರೇಫಂ || ೨೮೨ || ಅ and ಅರ.